rtgh
Headlines

SSLC ಫಲಿತಾಂಶ ಬಿಡುಗಡೆಗೆ ದಿನಾಂಕ ನಿಗಧಿ.!‌ ನೀವೆ ಮೊದಲು ನೋಡಲು ಇಲ್ಲಿ ಕ್ಲಿಕ್‌ ಮಾಡಿ

sslc result date
Share

ಹಲೋ ಸ್ನೇಹಿತರೇ, ನೀವು ಕೂಡ ಕರ್ನಾಟಕ SSLC ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ಓದಿ.

sslc result date

2023-24 ನೇ ಸಾಲಿನ SSLC ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿಯು ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೂ ಯಶಸ್ವಿಯಾಗಿ ನಡೆಸಿತು. ಈ ಪರೀಕ್ಷೆಗೆ 8.9 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.

SSLC ಫಲಿತಾಂಶ 2024:

  • ಪರೀಕ್ಷೆಯ ಹೆಸರು : SSLC Exam 2024
  • ಪರೀಕ್ಷೆಯ ದಿನಾಂಕ : ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ
  • ಒಟ್ಟು ಅಂಕಗಳು : 625
  • ನೋಂದಾಯಿತ ವಿದ್ಯಾರ್ಥಿಗಳು : 8.9 ಲಕ್ಷ

SSLC ಫಲಿತಾಂಶದ ದಿನಾಂಕ:

10 ನೇ ತರಗತಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಏಪ್ರಿಲ್ 15 ರಿಂದ ಪ್ರಾರಂಭವಾಗಿದ್ದು, 20 ದಿನಗಳಲ್ಲಿ ಈ ಕೆಲಸ ಮುಗಿಯಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದೆ.

ಫಲಿತಾಂಶವನ್ನು ಏಪ್ರಿಲ್ ತಿಂಗಳ ಕೊನೆಯ / ಮೇ ತಿಂಗಳ ಮೊದಲ ವಾರದೊಳಗೆ ಪ್ರಕಟಿಸಲಾಗುವುದು. 2024 ರ SSLC ಪರೀಕ್ಷೆ ಬೆರೆದ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾದ ನಂತರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಮಾಡಿ ತಮ್ಮ ಫಲಿತಾಂಶ ತಿಳಿಯಬಹುದು.

SSLC ಫಲಿತಾಂಶ ಚೆಕ್‌ ಮಾಡುವುದು ಹೇಗೆ?

  • ಮೊದಲಿಗೆ SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು karresults.nic.in ವೆಬ್‌ಸೈಟ್‌ಗೆ ಭೇಟಿ ಮಾಡಿ
  • ನಿಮ್ಮ ರಿಜಿಸ್ಟರ್‌ ನಂಬರ್‌ & DOB Enter ಮಾಡಿ.
  • Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • ಆಗ ನಿಮ್ಮ ಫಲಿತಾಂಶ ಕಂಡುಬರುತ್ತದೆ.
  • ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಹುದು & ಪ್ರಿಂಟ್‌ ಕೂಡ ತೆಗೆಯಬಹುದು.

SSLC ಪರೀಕ್ಷೆ ಫಲಿತಾಂಶ ಚೆಕ್‌ ಮಾಡುವ Link:

ಅಧಿಕೃತ ವೆಬ್‌ಸೈಟ್ ಲಿಂಕ್:‌ karresults.nic.in
ಇಲಾಖೆಯ ಅಧಿಕೃತ ವೆಬ್‌ಸೈಟ್‌ ಲಿಂಕ್:‌ kseeb.kar.nic.in

ಇತರೆ ವಿಷಯಗಳು

ಆಧಾರ್‌ ಕಾರ್ಡ್‌ ತಿದ್ದುಪಡಿಗೆ ಹೊಸ ವೆಬ್‌ಸೈಟ್! ಮನೆಯಲ್ಲಿ ಕುಳಿತು ಅಪ್ಡೇಟ್‌ ಮಾಡಿ

2nd PUC ಪಾಸಾದವರಿಗೆ ₹20,000 ಪ್ರೋತ್ಸಾಹಧನ.! ಅಪ್ಲೇ ಮಾಡಲು ಆರಂಭಿಕ ದಿನಾಂಕ?


Share

Leave a Reply

Your email address will not be published. Required fields are marked *