ಕುರಿ-ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ 30 ಲಕ್ಷ ಸಾಲ! ಅಪ್ಲೈ ಮಾಡಲು ಹೊಸ ವಿಧಾನ
ಹಲೋ ಸ್ನೇಹಿತರೇ, ಸಾಮಾನ್ಯವಾಗಿ ನಗರ ಭಾಗದಲ್ಲಿ ವಾಸಿಸುವ ಯಾವುದೇ ಯುವಕ ಯುವತಿ ಸ್ವಂತ ಉದ್ಯಮ ಮಾಡಲು ಆಸಕ್ತಿ ತೋರಿಸಿದರೆ ಸರ್ಕಾರದಿಂದ ಸಾಲ ಸೌಲಭ್ಯ ಸಿಗುತ್ತದೆ. ಇದು ಎಲ್ಲರಿಗೆ ಗೊತ್ತಿರುವ ವಿಚಾರ, ಆದರೆ ನಿಮಗೆ ಗೊತ್ತಾ ಗ್ರಾಮೀಣ ಭಾಗದಲ್ಲಿ ವಾಸಿಸುವವರು ಕೃಷಿ ಚಟುವಟಿಕೆ ಹೊರತಾಗಿ ಕೃಷಿ ಉಪಕಸುಬನ್ನು ಮಾಡಲು ಕೂಡ ಸರ್ಕಾರದಿಂದ ಸಹಾಯಧನ ಸಿಗುತ್ತದೆ. ಉದಾಹರಣೆಗೆ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನು ಸಾಕಾಣಿಕೆ ಮೊದಲಾದ ಕಸುಬು ಮಾಡುವವರಿಗೆ ಸರ್ಕಾರ ಧನ ಸಹಾಯ ನೀಡುತ್ತಿದೆ. 25 ರಿಂದ…