ಹಲೋ ಸ್ನೇಹಿತರೇ, 2024 ನೇ ಸಾಲಿನ 2nd PUC ವಾರ್ಷಿಕ ಪರೀಕ್ಷೆ ಪಾಸ್ ಮಾಡಿದ್ದೀರಾ.? ಹಾಗಿದ್ದರೆ ಸರ್ಕಾರದಿಂದ ನೀಡಲಾಗುವುದು ಪ್ರೋತ್ಸಾಹಧನ, ಎಷ್ಟು ಸಿಗಲಿದೆ? ಪಡೆಯುವುದು ಹೇಗೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.
Contents
ಪ್ರೋತ್ಸಾಹಧನ ವಿದ್ಯಾರ್ಥಿವೇತನ 2024 (price money scholarship)
- ಯೋಜನೆ ಹೆಸರು : Prize Money
- ಅರ್ಹತೆ : PUC ಪಾಸ್
- ಅರ್ಜಿ ಸಲ್ಲಿಸಲು ಯಾರು ಅರ್ಹರು : 2024 ರಲ್ಲಿ ಪಾಸಾದವರು
- ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್
- ಲೇಖನ ವಿಭಾಗ : Scholarships
Prize Money 2024 For SC, ST Students: ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸಾದ ಪರಿಶಿಷ್ಟ ಜಾತಿ (SC), ಪರಿಶಿಷ್ಟ ವರ್ಗದ (ST) ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹಧನ ನೀಡಲಾಗುತ್ತದೆ. ದ್ವೀತಿಯ ಪಿಯುಸಿ ಪರೀಕ್ಷೆಯನ್ನು 2024 ನೇ ಸಾಲಿನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಹತೆ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು
- ಪ್ರಥಮ ಬಾರಿಗೆ (First Attempt) ಉತ್ತೀರ್ಣರಾಗಿರಬೇಕು.
- ವಿದ್ಯಾರ್ಥಿಯು ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು
SC ST ಪ್ರೋತ್ಸಾಹಧನ ಹಣ 2024:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ಕೇಳಗೆ ನೀಡಿರುವ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆ & ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವುದು.
- PUC Prize Money 2024 Amount: 20,000 ರೂ.
ದಾಖಲೆಗಳು
- ಆಧಾರ ನಂಬರ್
- SSLC ಅಂಕಪಟ್ಟಿ
- PUC ಅಂಕಪಟ್ಟಿ
- ಫೋಟೋ
- ಆದಾಯ ಪ್ರಮಾಣ ಪತ್ರ
- Bank details
- ಮೊಬೈಲ್ ಸಂಖ್ಯೆ
ಸೂಚನೆ: ಪ್ರೋತ್ಸಾಹಧನ ಅರ್ಜಿ ಪ್ರಕ್ರೀಯೆ ಆರಂಭವಾಗಿಲ್ಲ, ಅರ್ಜಿ ಪ್ರಕ್ರೀಯೆ ಪ್ರಾರಂಭವಾದ ತಕ್ಷಣ ನಿಮಗೆ ಮಾಹಿತಿ ನೀಡಲಾಗುವುದು.
ಮುಖ್ಯ ಲಿಂಕ್‌ಗಳು:
SC Prize Money ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ST Prize Money ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಅಧಿಕೃತ ವೆಬ್‌ಸೈಟ್‌ಗಳು: sw.kar.nic.in, swdservices.karnataka.gov.in
ಇತರೆ ವಿಷಯಗಳು
ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ! ಸರ್ಕಾರದ ಹೊಸ ರೂಲ್ಸ್
ಈಗ ವಿವಾಹ ನೋಂದಣಿ ಮತ್ತಷ್ಟು ಸುಲಭ! ಇಲ್ಲಿಂದ ತಿಳಿಯಿರಿ ಸಂಪೂರ್ಣ ಮಾಹಿತಿ