rtgh

ಕೋಟ್ಯಂತರ ರೈತರ ಖಾತೆಗೆ PM Kisan ಯೋಜನೆ ಹಣ.! 2,000 ಪಡೆಯಲು ಅರ್ಹ ರೈತರ ಹಳ್ಳಿವಾರು ಪಟ್ಟಿ ಬಿಡುಗಡೆ

pm kisan yojana village list
Share

ಹಲೋ ಸ್ನೇಹತಿರೇ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 16 ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಹಳ್ಳಿವಾರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಹೆಸರು ಕೂಡ ಇದಿಯಾ ಅಥವಾ ಇಲ್ವಾ ಎಂದು ತಿಳಿಯಲು ನಮ್ಮ ಲೇಖನವನ್ನು ಓದಿ.

pm kisan yojana village list

ರೈತರು ಒಮ್ಮೆ ಸರ್ಕಾರದ FRUITS PM KISAN ತಂತ್ರಾಂಶವನ್ನು ಭೇಟಿ ನೀಡಿ ಹಳ್ಳಿವಾರು ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ? ಅಥವಾ ಇಲ್ವಾ ಎಂಬುದನ್ನು ಈ ಲೇಖನದಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರದಿಂದ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣವನ್ನು ಇದೇ ತಿಂಗಳು ಅಂದರೆ 28 ಫೆಬ್ರವರಿ 2024 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಕ ಕಾಲಕ್ಕೆ ದೇಶದ 9 ಕೋಟಿ ರೈತರ ಖಾತೆಗೆ ರೂ 2,000 ಹಣವನ್ನು ಜಮಾ ಮಾಡಲಿದ್ದಾರೆ.

ಕಿಸಾನ್ ಸಮ್ಮಾನ್ ರೂ 2,000 ಪಡೆಯಲು ಅರ್ಹರಿರುವ ರೈತರ ಹಳ್ಳಿವಾರು ಪಟ್ಟಿ ರಿಲೀಸ್:

ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿಕೊಂಡು ರಾಜ್ಯ & ಕೇಂದ್ರ ಸರ್ಕಾರದ 2 ತಂತ್ರಾಂಶವನ್ನು ಭೇಟಿ ಮಾಡಿ ಹಳ್ಳಿವಾರು ಈ ಯೋಜನೆಯಡಿ ರೂ 2,000 ಪಡೆಯಲು ಅರ್ಹರಾಗಿರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಇಲ್ವಾ? ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

Step-1: ಚೆಕ್‌ ಮಾಡಲು ಮೊದಲಿಗೆ ಈ ಲಿಂಕ್ pmkisan farmer list ಕ್ಲಿಕ್ ಮಾಡಿ ರಾಜ್ಯ ಸರ್ಕಾರದ ಅಧಿಕೃತ FRUITS PMKISAN ವೆಬ್ಸೈಟ್ ಅನ್ನು ಭೇಟಿ ಮಾಡಬೇಕಾಗುತ್ತದೆ.  

Step-2: ತದನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು “ವೀಕ್ಷಿಸು” button ಮೇಲೆ ಕ್ಲಿಕ್ ಮಾಡಕೊಳ್ಳಬೇಕು. ಈ ರೀತಿ ಹಂತಗಳನ್ನು ಮುಗಿಸಿದ ಬಳಿಕ ನಿಮ್ಮ ಹಳ್ಳಿಯಲ್ಲಿ ಈ ಯೋಜನೆಯಡಿ ರೂ 2,000 ಪಡೆಯಲು ಯಾವೆಲ್ಲಾ ರೈತರು ಅರ್ಹರು ಎಂಬುದನ್ನು ಪಟ್ಟಿ ತೋರಿಸುತ್ತದೆ.

ಗಮನಿಸಿ: ರೈತರು ಈ ಪಟ್ಟಿಯಲ್ಲಿ ತಮ್ಮ ಹೆಸರಿರುವುದರ ಜೊತೆಗೆ “ಸ್ಥಿತಿ” ವಿಭಾಗದಲ್ಲಿ “Approved” ಎಂದು ತೋರಿಸಬೇಕು & ಪಕ್ಕದಲ್ಲಿ ಕಾಣಿಸುವ PMKISAN ಗೆ ಕಳುಹಿಸಲಾಗಿದ ಕಾಲಂ ನಲ್ಲಿ “YES” ಎಂದು ಇದ್ದರೆ ಮಾತ್ರ ನಿಮ್ಮ ಖಾತೆಗೆ 16 ನೇ ಕಂತಿನ ಹಣ ಜಮೆಯಾಗುತ್ತದೆ.

“NO” ಎಂದು ಇದ್ದಲ್ಲಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿದಾರರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಮೀನಿನ ಪಹಣಿ, ಉತಾರ್, RTC ಸಲ್ಲಿಸಿ ನಿಮ್ಮ ಅರ್ಜಿ ಯಾವ ಹಂತದಲ್ಲಿ ಸ್ಥಗಿತವಾಗಿದೆ ಎಂದು ಪರಿಶೀಲಿಸಿಕೊಳ್ಳಲೇಬೇಕಾಗುತ್ತದೆ.

ಕೇಂದ್ರ ಸರಕಾರದ ಅಧಿಕೃತ PM-kisan ವೆಬ್ಸೈಟ್ ಭೇಟಿ ಮಾಡಿ ಹಳ್ಳಿವಾರು ಅರ್ಹ ಪಟ್ಟಿ ನೋಡುವ ವಿಧಾನ:

ಎಲ್ಲಾ ರೈತರು Fruits pmkisan ವೆಬ್ಸೈಟ್ ಭೇಟಿ ನೀಡಿ ಯಾವ ವಿಧಾನ ಅನುಸರಿಸಿ ಹಳ್ಳಿವಾರು ಅರ್ಹ ಪಟ್ಟಿಯನ್ನು ನೋಡಬಹುದಾಗಿದೆ ಎಂಬುದನ್ನು ಮೇಲೆ ತಿಳಿಸಲಾಗಿದೆ ಅದೇ ರೀತಿ ಮತ್ತೊಂದು ವಿಧಾನ ಅನುಸರಿಸಿ ಕೇಂದ್ರ ಸರ್ಕಾರದ pmkisa.gov.in ವೆಬ್ಸೈಟ್ ಭೇಟಿ ನೀಡಿ ಹೇಗೆ ಅರ್ಹ ರೈತರ ಪಟ್ಟಿಯನ್ನು ನೋಡಬಹುದಾಗಿದೆ.

ಇತರೆ ವಿಷಯಗಳು

ರೈಲ್ವೆ ರಕ್ಷಣಾ ಸಿಬ್ಬಂದಿ ನೇಮಕ: 4660 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅಪ್ಲೇ ಮಾಡಲು SSLC ಪಾಸಾಗಿದ್ರೆ ಸಾಕು

9-12ನೇ ತರಗತಿ ಪರೀಕ್ಷಾ ವಿಧಾನದಲ್ಲಿ ದೊಡ್ಡ ಬದಲಾವಣೆ? CBSE ಪಠ್ಯ ಓದುತ್ತಿರುವ ವಿದ್ಯಾರ್ಥಿಗಳ ಗಮನಕ್ಕೆ


Share

Leave a Reply

Your email address will not be published. Required fields are marked *