rtgh
Headlines

SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ! ಕನ್ನಡ ಬಂದ್ರೆ ಸಾಕು ಇಲ್ಲಿಂದ ಅಪ್ಲೈ ಮಾಡಿ

mandya district court jobs
Share

ಹಲೋ ಸ್ನೇಹಿತರೇ, SSLC ಪಾಸಾಗಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ಹಲವಾರು ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

mandya district court jobs

ಜಿಲ್ಲಾ & ಸತ್ರ ನ್ಯಾಯಾಲಯ ಮಂಡ್ಯ ಘಟಕದ ವಿವಿಧ ನ್ಯಾಯಾಲಯದಲ್ಲಿ ಒಟ್ಟು 41 ಹುದ್ದೆಗಳಿಗೆ ನೇಮಕಾತಿ ನಡೆಸಲಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು & ನೇಮಕಾತಿಯ ಅವಶ್ಯಕ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಈ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಜೂನ್ 3, 2024 ಕೊನೆಯ ದಿನಾಂಕದ ಒಳಗಾಗಿಯೇ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ವಿವರ

• ನೇಮಕಾತಿ ಇಲಾಖೆ : ಮಂಡ್ಯ ಜಿಲ್ಲಾ ನ್ಯಾಯಾಲಯ
• ನೇಮಕಾತಿ ಹುದ್ದೆಗಳು : 41
• ಅರ್ಜಿ ಸಲ್ಲಿಕೆ ಪ್ರಕ್ರಿಯೆ : ಆನ್ಲೈನ್ ಮೂಲಕ 

ಹುದ್ದೆಗಳ ಮಾಹಿತಿ: ಜಿಲ್ಲಾ & ಸತ್ರ ನ್ಯಾಯಾಲಯ ಮಂಡ್ಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 41 ಜವಾನ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು? 

ಈ ಒಂದು ನೇಮಕಾತಿಗೆ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಅಪ್ಲೇ ಮಾಡಬಹುದು. ಇದರ ಜೊತೆಗೆ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬರಬೇಕು. ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿ ವರ್ಗಗಳ ಅನುಸಾರ ಕೇಳಗಿನಂತಿದೆ.

• ಸಾಮಾನ್ಯ ವರ್ಗ – 35 ವರ್ಷ 
• ಪ್ರವರ್ಗ 2a 2b 3a 3b – 38 ವರ್ಷ 
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 – 40 ವರ್ಷ 

ವೇತನ ಶ್ರೇಣಿ ಮಾಹಿತಿ – ₹17,000/- ರಿಂದ ₹28,950/-ರವರೆಗೆ ಇರಲಿದೆ.

ಅರ್ಜಿ ಶುಲ್ಕ:

• ಸಾಮಾನ್ಯ ವರ್ಗ – ₹300/-
• ಪ್ರವರ್ಗ 2a 2b 3a 3b – 38 ವರ್ಷ – ₹150/-
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 – ಅರ್ಜಿ ಸುಲ್ತದಿಂದ ಸಂಪೂರ್ಣ ವಿನಾಯಿತಿ 

ಅವಶ್ಯಕ ದಿನಾಂಕಗಳು: 

• ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ – 03 ಮೇ 2024
• ಅರ್ಜಿ ಸಲ್ಲಿಸಲು ದಿನಾಂಕ – 03 ಜೂನ್ 2024 

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾದ ಲಿಂಕ್‌ಗಳು ಕೆಳಗಿನಂತಿದೆ.

ಅವಶ್ಯಕ ಲಿಂಕ್ ಗಳು : 
• ಅರ್ಜಿ ಸಲ್ಲಿಸಲು ಲಿಂಕ್ – Click here
• ಅಧಿಸೂಚನೆ – ಡೌನ್ಲೋಡ್ 

ಇತರೆ ವಿಷಯಗಳು

ಗ್ಯಾಸ್ ಸಬ್ಸಿಡಿಯಲ್ಲಿ ಬಿಗ್ ಅಪ್ಡೇಟ್! ಮಹಿಳೆಯರ ಖಾತೆಗೆ 372 ರೂಪಾಯಿ ಜಮಾ

ಗೃಹಲಕ್ಷ್ಮಿಯರಿಗೆ ಮತ್ತೊಂದು ಯೋಜನೆ ಜಾರಿ.! ಪ್ರತಿ ತಿಂಗಳು ಖಾತೆಗೆ ₹800 ಜಮೆ


Share

Leave a Reply

Your email address will not be published. Required fields are marked *