ಹಲೋ ಸ್ನೇಹಿತರೇ, ಮಹಿಳೆಯರಿಗೆ ಸಿಗುತ್ತೆ 800 ರೂ. ಈ ಯೋಜನೆ ಯಾವ ಅಭ್ಯರ್ಥಿಗಳಿಗೆ ಜಾರಿಗೊಳಿಸಲಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಓದಿ.
Contents
ಮನಸ್ವಿನಿ ಯೋಜನೆಯ 2024
ಗೃಹಲಕ್ಷ್ಮಿ ಯೋಜನೆ ಹಣ ಯಾರೆಲ್ಲಾ ಪಡೆಯುತ್ತಿದ್ದೀರಾ ಅಂತವರಿಗೆ ಮತ್ತೊಂದು ಯೋಜನೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಎಲ್ಲಾ ಅಭ್ಯರ್ಥಿಗಳು ಈ ಯೋಜನೆಯಡಿಯಲ್ಲಿ ಹಣವನ್ನು ಪಡೆಯುವಂತಿಲ್ಲ. ಯಾರೆಲ್ಲ ವಿಚ್ಛೇದನವನ್ನು ಪಡೆಯುತ್ತಾರೋ ಅಂತವರು ಕೂಡ 800 ಹಣವನ್ನು ಪ್ರತಿ ತಿಂಗಳು ಪಡೆಯಬಹುದಾಗಿದೆ. ಅವಿವಾಹಿತ ಅಭ್ಯರ್ಥಿಗಳಿಗೂ ಕೂಡ 800 ಹಣ ಪ್ರತಿ ತಿಂಗಳು ಪಡೆಯಬಹುದು. ಅವರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಲಿದೆ.
ಈ 2 ಯೋಜನೆಗಳನ್ನು ಸಮಾನವಾಗಿ ಹಣ ಅವರ ಖಾತೆಗೆ ಜಮೆಯಾಗಲಿದೆ. ಪ್ರತಿ ತಿಂಗಳು 2000 ಹಣ ಜೊತೆಗೆ 800 ಹಣವನ್ನು ಪಡೆಯಲು ಅರ್ಜಿ ಸಲ್ಲಿಕೆ ಮಾಡಿ.
ಮನಸ್ವಿನಿ ಯೋಜನೆಯನ್ನು ಕೇಳಿದ್ದೀರೋ ಅಂತವರು ಅರ್ಜಿ ಸಲ್ಲಿಕೆ ಮಾಡಿ. ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಈ ಯೋಜನೆಯಡಿಯಲ್ಲಿ ಹಣ ದೊರೆಯುವುದಿಲ್ಲ ಯಾರೆಲ್ಲ ಅವಿವಾಯಿತವಾಗಿರುತ್ತೆ ಅಂತವರಿಗೆ ಹಣ ಸಿಗುತ್ತದೆ. ಮತ್ತು ವಿಚ್ಛೇದನವನ್ನು ತಮ್ಮ ಪತಿಯೊಂದಿಗೆ ಪಡೆದುಕೊಂಡಿರುತ್ತಾರೆ ಆಂತವರಿಗೂ ಕೂಡ ಈ ಹಣ ಜಮೆಯಾಗಲಿದೆ.
ಸಾಕಷ್ಟು ವರ್ಷಗಳಿಂದಲೂ ಕೂಡ ಯೋಜನೆಯಿಂದ 800 ಹಣ ಪಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಅಂತವರೆಲ್ಲ ಹಣವನ್ನು ಪಡೆದುಕೊಳ್ಳುತ್ತಾರೆ. ನೀವು ಕೂಡ ಅವರಲ್ಲಿ ಒಬ್ಬರಾಗಿದ್ದೀರಿ ಎಂದರೆ ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿ.
ಯಾರೆಲ್ಲ ಈ ಯೋಜನೆಗೆ ಅರ್ಹರಾಗಿದ್ದೀರೋ ಅವರು ಎಲ್ಲಾ ದಾಖಲಾತಿ ಸಮೇತಾ ಗ್ರಾಮ ಒನ್/ ಬಾಪೂಜಿ ಸೇವಾ ಕೇಂದ್ರ ನಾಡಕಚೇರಿಗಳಿಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಇನ್ನೇಕೆ ತಡ ಮಾಡುತ್ತೀರಿ ನೀವು ಕೂಡ ಈ ಒಂದು ಯೋಜನೆಯಡಿಯಲ್ಲಿ ಹಣವನ್ನು ಪಡೆಯಬೇಕೆಂದರೆ, ಅರ್ಜಿ ಸಲ್ಲಿಕೆ ಮಾಡಿ. 40 ರಿಂದ 64 ವರ್ಷದೊಳಗಿನ ಎಲ್ಲಾ ಮಹಿಳೆಯರು ಈ ಮನಸ್ವಿನಿ ಯೋಜನೆ ಮೂಲಕ ಹಣ ಪಡೆಯಬಹುದು.
ಇತರೆ ವಿಷಯಗಳು
ದೇಶದಾದ್ಯಂತ ಎಲ್ಲ ಜನರ ಖಾತೆಗೆ 10 ಸಾವಿರ!!
PDO ಉದ್ಯೋಗಗಳ ಅಧಿಸೂಚನೆ ಬಿಡುಗಡೆ!! 300 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅವಕಾಶ