rtgh
Headlines

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್! ಯಾರಿಗೆಲ್ಲ ಸಿಗುತ್ತೆ? ಅರ್ಜಿ ಹಾಕೋದು ಹೇಗೆ?

karnataka free laptop scheme
Share

ಹಲೋ ಸ್ನೇಹಿತರೇ, ಬಡ ವಿದ್ಯಾರ್ಥಿಗಳಿಗೆ ಅವರ ಉನ್ನತ ವಿದ್ಯಾಭ್ಯಾಸ ಮಾಡಿಕೊಳ್ಳಲು ಸಹಾಯಕವಾಗುವಂತೆ ಸರ್ಕಾರ ಬೇರೆ ಬೇರೆ ಸ್ಕಾಲರ್ಶಿಪ್ ಯೋಜನೆಗಳನ್ನು ಪರಿಚಯಿಸಿದೆ ಅದರ ಮುಖಾಂತರ ಸಹಾಯ ಧನವನ್ನು ಪಡೆದು ಕಾಲೇಜ್ ಫೀಲ್ ಪಾವತಿ ಮಾಡಬಹುದು. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

karnataka free laptop scheme

ಇದರ ಜೊತೆಗೆ ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆಯನ್ನು ಕೂಡ ಮಾಡಲಾಗುತ್ತಿದ್ದು ಈಗಲೂ ಈ ಯೋಜನೆಯನ್ನು ಮುಂದುವರಿಸಲಾಗುತ್ತಿದೆ ಹೊಸ ವರ್ಷದ ಅವಧಿಯಲ್ಲಿ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಕೂಡಲೇ ಅರ್ಜಿ ಸಲ್ಲಿಸಿ.

ಯಾರಿಗೆ ಸಿಗುತ್ತೆ ಉಚಿತ ಲ್ಯಾಪ್‌ಟಾಪ್?

 • ರಾಜ್ಯದ ನಿವಾಸಿ ಆಗಿರಬೇಕು
 • ಐಟಿಐ ಕಾಲೇಜ್ ವ್ಯಾಸಂಗ ಮಾಡುತಿರುವವರಿಗೆ ಉಚಿತ ಲ್ಯಾಪ್‌ಟಾಪ್ ಸಿಗುತ್ತೆ
 • ಇಂಜಿನಿಯರಿಂಗ್, ಬಿ ಟೆಕ್ ಮೊದಲಾದ ವೃತ್ತಿಪರ ಕೋರ್ಸ್ ಮಾಡುವವರಿಗೆ ಉಚಿತ ಲ್ಯಾಪ್ಟಾಪ್ ಕೊಡಲಾಗುವುದು.
 • ಎ ಐ ಸಿ ಟಿ ಇ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು

ಇದನ್ನೂ ಸಹ ಓದಿ : ನಾಳೆಯಿಂದ ಒಂದು ವಾರ ರಾಜ್ಯದಲ್ಲಿ ಭಾರಿ ಮಳೆ!! ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುನ್ಸೂಚನೆ

ಅಗತ್ಯವಿರುವ ದಾಖಲೆಗಳು:

ಸರ್ಕಾರದಿಂದ ಸಿಗುವ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕು.

 • ವಿದ್ಯಾರ್ಥಿಯ ಆಧಾರ್ ಕಾರ್ಡ್
 • ಕಾಲೇಜ್ ಐಡಿ
 • ವಿದ್ಯಾರ್ಥಿಯ ಕಾಯಂ ನಿವಾಸ ಪ್ರಮಾಣ ಪತ್ರ
 • ಇತ್ತೀಚಿಗಿನ ಪಾಸ್ಪೋರ್ಟ್ ಅಳತೆಯ ಫೋಟೋ
 • ಶೈಕ್ಷಣಿಕ ವಿವರ
 • ಮೊಬೈಲ್ ಸಂಖ್ಯೆ
 • ಜಿಮೇಲ್ ಅಡ್ರೆಸ್

ಈ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.

ಇತರೆ ವಿಷಯಗಳು:

BBMP 11307 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ!! ಉದ್ಯೋಗಾಕಾಂಕ್ಷಿಗಳಿಗೆ ಇದು ಸುವರ್ಣಾವಕಾಶ

ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ‌ ಸ್ಟೇಟಸ್ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ!

ಉಚಿತ ಚಿಕಿತ್ಸೆ ಪಡೆಯಲು ಈ ಕಾರ್ಡ್‌ ಮಾಡಿಸಿಕೊಳ್ಳಿ! ಸರ್ಕಾರದ ಹೊಸ ಯೋಜನೆ


Share

Leave a Reply

Your email address will not be published. Required fields are marked *