rtgh
Headlines

ಇನ್ಮುಂದೆ ಗೃಹಲಕ್ಷ್ಮಿ ಮಹಿಳೆಯರಿಗೆ ಬರಲ್ಲ ರೂ. 2000! ಯಾಕೆ ಗೊತ್ತಾ?

gruha lakshmi scheme update
Share

ಹಲೋ ಸ್ನೇಹಿತರೇ, ಮಹಿಳೆಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್ ನಿಂದ ಎಲ್ಲರೂ ಗಾಬರಿಗೊಂಡಿದ್ದಾರೆ. ಇನ್ನುಮುಂದೆ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ ಅಂತ ತಿಳಿಸಿದೆ ಯಾಕೆಂದರೆ ಕುಟುಂಬದ ಎಲ್ಲ ಸದಸ್ಯರು ಒಂದೇ ಕಡೆ ವಾಸಿಸುತ್ತಿದ್ದರು ಅವರ ಹತ್ತಿರ 4-5 ರೇಷನ್ ಕಾರ್ಡ್ ಹೊಂದಿರುತ್ತಾರೆ.

gruha lakshmi scheme update

ಈಗಾಗಲೇ ರಾಜ್ಯ ಸರ್ಕಾರ ಒಂದೇ ಕುಟುಂಬದಲ್ಲಿದ್ದು ಮತ್ತು ಒಂದೇ ಮನೆಯಲ್ಲಿ ವಾಸಮಾಡುತ್ತಿರುವ ಕುಟುಂಬದವರ ರೇಷನ್ ಕಾರ್ಡ್ ಬಂದ್ ಮಾಡಿಸಿದೆ. ಹಾಗಾಗಿ ರದ್ದು ಪಡೆಸಿದ ಸದಸ್ಯರ ಹೆಸರನ್ನು ಕುಟುಂಬದ ಮುಖ್ಯ ಅಥವಾ ಪೋಷಕರ ರೇಷನ್ ಕಾರ್ಡಿನಲ್ಲಿ ಸೇರಿಸಬಹುದಾಗಿದೆ.ಇಂತಹ ಸದಸ್ಯರು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಬಯಸಿದರೆ ಅದು ಕಾನೂನಾತ್ಮಕವಾಗಿ ತಪ್ಪಾಗಿದ್ದು ಅಂತವರ ರೇಷನ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುವುದು.

ಇದನ್ನೂ ಸಹ ಓದಿ : ಈ ಬಾರಿಯ SSLC ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇಲ್ಲ! ಮಧು ಬಂಗಾರಪ್ಪ ಸ್ಪಷ್ಟನೆ

ಹೊಸದಾಗಿ ವಿವಾಹವಾದಂತಹ ದಂಪತಿಗಳು ಅಥವಾ ವಿವಾಹಿತರು ಬೇರೆ ಮನೆಯಲ್ಲಿ ವಾಸವನ್ನು ಮಾಡುತ್ತಿದ್ದರೆ ಅವರು ಹೊಸ ರೇಷನ್ ಕಾರ್ಡ್ ಪಡೆಯಲಿಕ್ಕೆ ಕೂಡಲೇ ಅರ್ಜಿಸಲ್ಲಿಸಬಹುದು.

ಕುಟುಂಬಸ್ಥರೊಂದಿಗೆ ವಾಸ ಮಾಡುತ್ತಿದ್ದರೆ ಅವರು ತಮ್ಮ ಹೆಸರನ್ನು ಪೋಷಕರ ರೇಷನ್ ಕಾರ್ಡಿನಲ್ಲಿ ಸೇರಿಸಬೇಕಾಗುತ್ತದೆ. ಮತ್ತೆ ಮುಂದುವರೆದು ಸರ್ಕಾರ ಸ್ಪಷ್ಟ ಪಡಿಸಿರುವುದೇನೆಂದರೆ ನಕಲಿ ರೇಷನ್ ಕಾರ್ಡನ್ನು ಬಳಸಿಕೊಂಡು ಸರ್ಕಾರದಿಂದ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಲಾಭ ಪಾಡೆದುಕೊಳ್ಳುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ತಿಳಿಸಿದೆ.

ಇತರೆ ವಿಷಯಗಳು:

ಶೀಘ್ರವೇ ಶಕ್ತಿ ಯೋಜನೆಯ ಮಹಿಳೆಯರಿಗೆ ಗುರುತಿನ ಚೀಟಿ‌! ಸಾರಿಗೆ ಇಲಾಖೆಗೆ ಒತ್ತಾಯ

ಗಗನಕ್ಕೇರಿದ ತರಕಾರಿಗಳ ಬೆಲೆ; ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ

ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್! 25.5% ವೇತನ ಹೆಚ್ಚಳ ಬಹುತೇಕ ಫಿಕ್ಸ್


Share

Leave a Reply

Your email address will not be published. Required fields are marked *