rtgh
Headlines

ಚಿನ್ನದ ಬೆಲೆ ಇಳಿಕೆ! ಬಂಗಾರ ಬೇಕಿದ್ರೆ ಇಂದೆ ಖರೀದಿಸಿಡಿ

Gold-Silver Price Today
Share

ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನದಿಂದ ದಿನಕ್ಕೆ ಬಾರೀ ಏರಿಕೆಯ ಹಾದಿಯನ್ನು ಹಿಡಿಯುತ್ತಿದೆ. ಕೆಲವು ದಿನಗಳಲ್ಲಿ ಕಡಿಮೆಯಿದ್ದ ಚಿನ್ನದ ಬೆಲೆ ಈಗಾ 70 ಸಾರವಿ ಕ್ಕೂ ಹೆಚ್ಚಾಗಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆ ಆದರು ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿಯನ್ನು ಹಿಡಿಯುವ ನಿರೀಕ್ಷೆ ಇದೆ ಎನ್ನಲಾಗಿದೆ.

Gold-Silver Price Today

ಈ ವರ್ಷದಲ್ಲಿ ಚಿನ್ನದ ಬೆಲೆಯು 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ. ಈ ವಾರ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಇದೇ ರೀತಿ ಮುಂದುವರಿಯಬಹುದಾಗಿದ್ದು, ಚಿನ್ನದ ಖರೀದಿಗೆ ಇದೇ ಒಳ್ಳೆಯ ಸಮಯವಾಗಿದೆ.

ಇನ್ನೂ ಭಾರತದಲ್ಲಿ ಸದ್ಯದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,250 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆಯು 73,360 ರೂಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿಯ ಬೆಲೆಯು 8,700 ರೂಪಾಯಿ ಇದೆ. ಹಾಗಾದರೇ ಇಂದು ಬೆಂಗಳೂರು ನಗರ ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ ಎಂಬ ಮಾಹಿತಿ ಕೆಳಗೆ ನೀಡಲಾಗಿದೆ

ಇದನ್ನೂ ಸಹ ಓದಿ: ನಿಮ್ಮ ಟ್ರಾಫಿಕ್ ಚಲನ್ ಅನ್ನು ಮನ್ನಾ ಮಾಡಲು ಬಯಸುತ್ತೀರಾ? ಇಂದೇ ಈ ಕೆಲಸ ಮಾಡಿ

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,250 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,360 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 865 ರೂ

ಗೃಹಲಕ್ಷ್ಮಿ10ನೇ ಕಂತಿನ ಹಣ ಖಾತೆಗೆ ಜಮೆ ! ಹಣ ಜಮಾ ಆಗದೇ ಇರುವವರು ಈ ರೀತಿ ಮಾಡಿ

ಪ್ರತಿ ತಿಂಗಳಿಗೆ ₹95 ಸಾವಿರ ಸಂಬಳ.! ಈ ಕೆಲಸಕ್ಕೆ ಇಂದೇ ಅರ್ಜಿಯನ್ನು ಸಲ್ಲಿಸಿ


Share

Leave a Reply

Your email address will not be published. Required fields are marked *