rtgh
Headlines

ರಾಜ್ಯ ಸರ್ಕಾರದ 7 ಬೆಸ್ಟ್‌ ಯೋಜನೆಗಳು.! ಅಪ್ಲೇ ಮಾಡಿದ್ರೆ ಪ್ರತಿ ಯೋಜನೆಯಡಿ 1 ಲಕ್ಷ ನಗದು

government schemes
Share

ಹಲೋ ಸ್ನೇಹಿತರೇ, ನಮ್ಮ ಕರ್ನಾಟಕ ಸರ್ಕಾರ ನಮ್ಮ ರಾಜ್ಯದ ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳನ್ನು ಹೇಗೆ ಉಪಯೋಗಿಸುವುದು ಮತ್ತು ಯಾವ ವೆಬ್‌ಸೈಟ್‌ನಲ್ಲಿ ಅಪ್ಲೇ ಮಾಡುವುದು ಮತ್ತು ಕರ್ನಾಟಕ ಸರ್ಕಾರದಿಂದ ಲಾಂಚ್‌ ಆದ 7 ಯೋಜನೆಗಳನ್ನು ಈ ಲೇಖನದಲ್ಲಿ ತಿಳಿಯಿರಿ.

government schemes

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮೊದಲನೇ ಯೋಜನೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಂದರೆ ಸಣ್ಣ ಕೈಗಾರಿಕೆಗಳು ನೀವೇನಾದರು ಸ್ವಂತ ಉದ್ಯೋಗ ಮಾಡಬೇಕೆಂದಿದ್ದಾರೆ ರಾಜ್ಯ ಸರ್ಕಾರ ನಿಮಗೆ 1 ಲಕ್ಷ ಹಣನ್ನು ನೀಡುತ್ತದೆ ಜೊತೆಗೆ ಸಹಾಯದರ 50 ಸಾವಿರ, ಶೇಕಡಾ 4% ಬಡ್ಡಿ ದರದಲ್ಲಿ ನೀಡಲಾಗುವುದು ಇದರಲ್ಲಿ ಜಾಸ್ತಿ ಬಡ್ಡಿದರ ಇರುವುದಿಲ್ಲ.

2 ನೇ ಯೋಜನೆ ಉದ್ಯಮ ಶೀಲದ ಅಭಿವೃದ್ಧಿ ಯೋಜನೆ ಇದರಲ್ಲಿ 2 ಲಕ್ಷ ಘಟಕ ವೆಚ್ಚವನ್ನು ನೀಡಲಾಗುವುದು. ಶೇಕಡ 70% ಸಹಾಯಧನವಾಗಿ ಬ್ಯಾಂಕ್‌ಗಳಿಂದ ಸಿಗುತ್ತದೆ. ಇದರಲ್ಲಿ ಟ್ಯಾಕ್ಸಿ, ಆಟೋ ಏನಾದರು ಖರೀದಿ ಮಾಡಿ ಸ್ವವಲಂಭಿಯಾಗಿ ದುಡಿಯಲು ಸರ್ಕಾರ ನಿಮ್ಮ ಬೆನ್ನೆಲುಬಾಗಿ ನಿಲ್ಲಲಿದೆ.

3ನೇ ಯೋಜನೆ ಮೈಕ್ರೋ ಕ್ರೇಡಿಟ್‌ ಪ್ರೇರಣಾ ಯೋಜನೆ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ಸಣ್ಣ ಉದ್ಯೋಗ ಪ್ರಾರಂಭಕ್ಕೆ ಸರ್ಕಾರದಿಂದ ಸಾಲ ಮತ್ತು ಸಹಾಯಧನ ನೀಡಲಾಗುತ್ತದೆ ಇದರಲ್ಲಿ ಘಟಕ ವೆಚ್ಚ 2,50,000 ರೂ. ಹಾಗೂ ಸಹಾಯಧನ 1,50,000 ರೂ. ಇರುತ್ತದೆ. ಸಾಲವನ್ನು 1 ಲಕ್ಷದ ವರೆಗೂ ನೀಡಲಾಗುತ್ತದೆ. 4% ಬಡ್ಡಿ ವೆಚ್ಚದಲ್ಲಿ ಈ ಹಣವನ್ನು ನೀಡಲಾಗುತ್ತದೆ.

4ನೇ ಯೋಜನೆ ಭೂ ಒಡೆತನ ಯೋಜನೆ ಇದರಲ್ಲಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ನೀಡಲಾಗುತ್ತದೆ ಇದರ ಘಟಕ ವೆಚ್ಚ 25,00,000 ರೂ ನಿಂದ 20,00,000 ವರೆಗೂ ಇರುತ್ತದೆ. ಸಹಾಯಧನ ಮತ್ತು ಸಾಲ ಶೇಕಡ 50% ಇರುತ್ತದೆ. 6% ಬಡ್ಡಿಯನ್ನು ಅಪ್ಲೇ ಮಾಡಿ ಕೊಡಲಾಗುತ್ತದೆ.

5ನೇ ಯೋಜನೆ ಗಂಗಾ ಕಲ್ಯಾಣ ಯೋಜನೆ ಇದರಲ್ಲಿ 1.20 ಎಕರೆಯಿಂದ 5.00 ಎಕರೆ ಹೊಂದಿರುವ ರೈತರಿಗೆ ಕೊಳವೆ ಬಾವಿ ಕೊರೆದು ಪಂಪ್‌ ಸೆಟ್‌ ಅಳವಡಿಸಿ ಕೊಡಲಾಗುವುದು ಹಾಗೆ ವಿದ್ಯುತ್‌ ಏರ್ಪಡಿಸಿ ಕೊಳವೆ ನೀರಾವರಿ ಸೌಲಭ್ಯವನ್ನು ಮಾಡಿ ಕೊಡಲಾಗುವುದು. ಇದರ ಘಟಕ ವೆಚ್ಚ 4,75,000 ದಿಂದ 3,75,000 ರೂ. ನೀಡಲಾಗುವುದು.

6ನೇ ಯೋಜನೆ ಫ್ರೀ ಶಿಪ್‌ ಕಾರ್ಡ್‌ ಯೋಜನೆ ಇದರಲ್ಲಿ ಎಲ್ಲಾ ಅರ್ಹತೆ ಪಡೆದಿರುವ ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿಗಳಿಗೆ ನೆರವು ನೀಡಲು ಸಮಾಜ ಕಲ್ಯಾಣ ಇಲಾಖೆಯಿಂದ ಸಹಾಯವನ್ನು ಮಾಡಲಾಗುವುದು.

7ನೇ ಯೋಜನೆ ಉದ್ಯಮ ಶೀಲದ ತರಬೇತಿ ಯೋಜನೆ ಈ ಯೋಜನೆಗೆ ಅಪ್ಲೇ ಮಾಡಬೇಕೆಂದಿದ್ದರೆ ನಿಮಗೆ 21 ವರ್ಷ ಆಗಿರಬೇಕು. ಇಲ್ಲದಿದ್ದರೆ 50 ವರ್ಷದ ಶಿಕ್ಷಣ ಅರ್ಹತೆ ಇರಬೇಕು. ಇದರ ತರಬೇತಿ ಮಾಡಬೇಕೆಂದಿದ್ದರೆ ಇದರ ಅವದಿ 10 ದಿನ ಇರುತ್ತದೆ. ಇದಕ್ಕೆ ಸರ್ಕಾರ 1 ದಿನಕ್ಕೆ ಪ್ರಯಾಣ ಸಹಾಯ ಎಂದು 1000 ರೂ ನೀಡುತ್ತದೆ. ಈ ಸಹಾಯವನ್ನು ಕರ್ನಾಟಕ ಸರ್ಕಾರವೇ ನೀಡುತ್ತದೆ.

ಯಾರೆಲ್ಲಾ ಅರ್ಹರು ಅಪ್ಲೇ ಮಾಡುವುದು ಹೇಗೆ?

  • ಮೊದಲು ಸೇವಾ ಸಿಂಧು ಪೋರ್ಟಲ್‌ಗೆ ಹೋಗಿ.
  • ಲಾಗಿನ್‌ ಆದ ನಂತರ ಅದರಲ್ಲಿ ತಿಳಿಸಿರುವ ಹಾಗೆ ಹಂತಗಳನ್ನು ಆಯಾ ಯೋಜನೆಗೆ ತಕ್ಕಂತೆ ಮುಂದುವರೆಸಿ.
  • ಇದಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ. (SE/ST)

ಇತರೆ ವಿಷಯಗಳು

SSLC ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ ರೂ. 60 ಸಾವಿರದ ವಿದ್ಯಾಧನ್ ಸ್ಕಾಲರ್‌ಶಿಪ್! ಈಗಲೇ ಅರ್ಜಿ ಸಲ್ಲಿಸಿ

ಇಂದಿನಿಂದ ಈ ಜಿಲ್ಲೆಗಳಲ್ಲಿ 5 ದಿನ ಆಲಿಕಲ್ಲು ಸಹಿತ ಮಳೆ..!


Share

Leave a Reply

Your email address will not be published. Required fields are marked *