rtgh
Headlines

ಗೃಹಲಕ್ಷ್ಮಿ10ನೇ ಕಂತಿನ ಹಣ ಖಾತೆಗೆ ಜಮೆ ! ಹಣ ಜಮಾ ಆಗದೇ ಇರುವವರು ಈ ರೀತಿ ಮಾಡಿ

gruhalakshmi 10th installment
Share

ಹಲೋ ಸ್ನೇಹಿತರೆ, ಗೃಹಲಕ್ಷ್ಮಿ 10ನೇ ಕಂತಿನ ಹಣ ಈಗಾಗಲೇ ಬಿಡುಗಡೆ. ನಿಮ್ಮ ಖಾತೆಗೂ ಬಂತಾ ಎಂಬುದನ್ನು ಚೆಕ್‌ ಮಾಡಿ. ಈ ಲೇಖನದಲ್ಲಿ ನೀಡಿರುವ ಹಾಗೇ ಚೆಕ್‌ ಮಾಡಿದರೆ ಯಾವ ರೀತಿ ತೊಂದರೆಯಾಗದೆ ಪ್ರತಿ ತಿಂಗಳು ಚೆಕ್‌ ಮಾಡಬಹುದು, ಯಾವ ರೀತಿ ಹೇಗೆ ಚೆಕ್‌ ಮಾಡುವುದು?

gruhalakshmi 10th installment

Contents

ಗೃಹಲಕ್ಷ್ಮಿ ಯೋಜನೆಯ 10ನೇ ಕಂತು ಬಿಡುಗಡೆ !

ಸರ್ಕಾರ ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ, ಮೇ 4ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಮಹಿಳಾ ಫಲಾನುಭವಿಗಳಿಗೆ ಹಣ ಕೂಡ ದೊರೆತಿದೆ. ಕಡ್ಡಾಯವಾಗಿ ಈ ತಿಂಗಳಿನಲ್ಲಿ ಬರಬೇಕಾಗಿರುವಂತಹ ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲರ ಖಾತೆಗೆ ಜಮೆಯಾಗಿದೆ. ಬರೋಬ್ಬರಿ 2000 ಹಣವನ್ನು ಕೂಡ ಮಹಿಳೆಯರು ಪಡೆದುಕೊಂಡಿದ್ದಾರೆ. ಇನ್ನು ಉಳಿದಿರುವಂತಹ ಮಹಿಳೆಯರು ಯಾವುದೇ ರೀತಿ ಹಣವನ್ನು ಕೂಡ ಪ್ರಸ್ತುತ ದಿನಗಳಲ್ಲಿ ಪಡೆದುಕೊಂಡಿಲ್ಲ.

ಅಂತವರಿಗೆ ಖಾತೆಗೆ ಪೆಂಡಿಂಗ್ ಹಣವನ್ನು ಕೂಡ ಬಿಡುಗಡೆ ಮಾಡಿದ್ದೇವೆ ಎಂದು ಸರ್ಕಾರ ತಿಳಿಸಿದೆ. ಎಷ್ಟು ಕಂತಿನ ಹಣ ಬರಬೇಕಿತ್ತು ಅಷ್ಟು ಕಂತಿನ ಹಣವನ್ನು ಕೂಡ ಸೇರಿ ಬಿಡುಗಡೆ ಮಾಡಲಾಗಿದೆ. ಉದಾಹರಣೆಗೆ ನಿಮಗೆ 2 ಕಂತಿನ ಹಣ ಬರಬೇಕಿದ್ದಲ್ಲಿ 4000 ಹಣವನ್ನು ಜಮಾ ಮಾಡಲಿದೆ ಸರ್ಕಾರ. ಮೊದಲಿಗೆ ಎಲ್ಲರೂ ಕೂಡ ನಿಮಗೆ ಹಣ ಬಂದಿದ್ಯೋ ಬಂದಿಲ್ವೋ ಎಂಬುದನ್ನು ತಿಳಿಯಿರಿ.

ಏಕೆಂದರೆ ಬಂದಿಲ್ಲದಿದ್ದರೆ ನೀವು ಸರ್ಕಾರದ ರೂಲ್ಸ್‌ನ್ನು ಪಾಲಿಸುವ ಮೂಲಕ ಹಣ ಬರುವ ರೀತಿ ಮಾಡಿಕೊಳ್ಳಬಹುದು. ಆ ಒಂದು ಹಣದಿಂದ ನೀವು ನಿಮ್ಮ ಖರ್ಚನ್ನು ನಿಭಾಯಿಸಿ ಮನೆಯ ಖರ್ಚನ್ನು ಕೂಡ ನಿಭಾಯಿಸಬಹುದು.

10ನೇ ಕಂತಿನ ಹಣ ಬಾರದಿದ್ದರೆ ಏನು ಮಾಡಬೇಕು ?

ಯಾರೆಲ್ಲಾ ಇನ್ನೂ ಕೂಡ 10ನೇ ಕಂತಿನ ಹಣವನ್ನು ಪಡೆದುಕೊಂಡಿಲ್ಲವೋ ಅಂತವರು ಯಾವುದೇ ರೀತಿಯ ಭಯಕ್ಕೆ ಒಳಗಾಗಬೇಡಿ. ಸರ್ಕಾರವು ನಿಮಗೆ 25ನೇ ತಾರೀಖಿನ ಒಳಗೆ ಹಣವನ್ನು ಕೂಡ ಜಮೆ ಮಾಡುತ್ತದೆ. ಪ್ರತಿ ಜಿಲ್ಲೆಗೂ ಹಣವನ್ನು ಪ್ರತಿದಿನವೂ ಕೂಡ ಬಿಡುಗಡೆ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಹಣವನ್ನು ಈ ರೀತಿ ಚೆಕ್ ಮಾಡಿ.

ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಹಣ ಪಡೆಯುತ್ತಿಲ್ಲವೋ ಅಂತವರು ಗೃಹಲಕ್ಷ್ಮಿ ಸ್ಟೇಟಸ್ ಚೆಕ್‌ ಮಾಡಬೇಕಾಗುತ್ತದೆ. ಗೃಹಲಕ್ಷ್ಮಿDBT ಸ್ಟೇಟಸ್ ನಲ್ಲಿ ಎಲ್ಲಾ ಮಾಹಿತಿ ಕೂಡ ಲಭ್ಯವಿರುತ್ತದೆ. ಹಣವನ್ನು ನೋಡಲು ಇಚ್ಛಿಸುತ್ತಿದ್ದರೆ, ನಿಮಗೆ DBT ಕರ್ನಾಟಕ ಎಂಬ ಅಪ್ಲಿಕೇಶನ್ ಬೇಕಾಗುತ್ತದೆ. ಡೌನ್ಲೋಡ್ ಮಾಡಿದ ಬಳಿಕ ಲಾಗಿನ್ ಆಗಲು M Pin ಅನ್ನು ಕೂಡ ಕ್ರಿಯೇಟ್ ಮಾಡಿಕೊಳ್ಳಿ ಮತ್ತು ಆಧಾರ್ ಕಾರ್ಡ್ ನಂಬರ್‌ ನೊಂದಿಗೆ ಲಾಗಿನ್ ಮಾಡಿ.

ಇನ್ನಿತರ OTP ಪ್ರಕ್ರಿಯೆ ಕೂಡ ಮುಂದುವರೆಯಲಿದೆ. ಬಳಿಕ ಪೇಮೆಂಟ್ ಸ್ಟೇಟಸ್ ಎಂಬ ಆಪ್ಷನ್ ಅನ್ನು ಕ್ಲಿಕ್ಕಿಸುವ ಮುಖಾಂತರ ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಹಣ ಪಡೆದಿದ್ದೀರಿ ಎಂಬುದನ್ನುತಿಳಿಯಬಹುದು.

ಇತರೆ ವಿಷಯಗಳು

ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ! ಹೊಸ ದರ ಬಿಡುಗಡೆ

ನಿಮ್ಮ ಟ್ರಾಫಿಕ್ ಚಲನ್ ಅನ್ನು ಮನ್ನಾ ಮಾಡಲು ಬಯಸುತ್ತೀರಾ? ಇಂದೇ ಈ ಕೆಲಸ ಮಾಡಿ


Share

Leave a Reply

Your email address will not be published. Required fields are marked *