ಹಲೋ ಸ್ನೇಹಿತರೇ, ಕೆನರಾ ಬ್ಯಾಂಕ್ ಖಾತೆ ಹೊಂದಿದವರಿಗೆ ಸಿಹಿ ಸುದ್ದಿ. ನೀವು ಕೂಡ ಖಾತೆಯನ್ನು ಹೊಂದಿದ್ದಾರೆ ನಿಮಗೆ ಸಿಗಲಿದೆ 3.27 ಲಕ್ಷ ಹಣ ಈ ಹಣವನ್ನು ಪಡೆಯಲು ಏನು ಮಾಡಬೇಕು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
![canara bank fd scheme](https://i0.wp.com/udyaga.com/wp-content/uploads/2024/04/canara-bank-fd-scheme-1.jpg?resize=640%2C360&ssl=1)
Contents
ಕೆನರಾ ಬ್ಯಾಂಕ್ ದಾರರಿಗೆ ಸಿಗುತ್ತೆ 3.27 ಲಕ್ಷ ಹಣ.
ಎಲ್ಲಾ ಬ್ಯಾಂಕುಗಳಲ್ಲೂ ಕೂಡ ಒಂದೊಂದು ರೀತಿಯ ಹೊಸ ವಿವಿಧವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಆ ಯೋಜನೆಗಳಲ್ಲಿ ಕಡಿಮೆ ಬಡ್ಡಿ ದರವನ್ನು ಕೂಡ ನೀಡಲಾಗುವುದು. ಆದರೆ ಕೆನರಾ ಬ್ಯಾಂಕ್ ಸಿಬ್ಬಂದಿಗಳು ಕೆನರಾ ಬ್ಯಾಂಕ್ ಗ್ರಾಹಕರಿಗಾಗಿಯೇ ಈಗಾಗಲೇ ಯೋಜನೆಯನ್ನು ಕೂಡ ಜಾರಿ ಮಾಡಿದೆ, ಆ ಯೋಜನೆಯ ಹೆಸರು ಫಿಕ್ಸುಡ್ ಡೆಪಾಸಿಟ್ (FD) ಯೋಜನೆ. ಈ ಯೋಜನೆ ಮುಖಾಂತರ ಎಲ್ಲಾ ಅಭ್ಯರ್ಥಿಗಳು ಕೂಡ 27 ಸಾವಿರದವರೆಗೂ ಬಡ್ಡಿ ಹಣವನ್ನು ಪಡೆಯಬಹುದಾಗಿದೆ.
FD ಖಾತೆಯನ್ನು ಆರಂಭಿಸುವುದು ಹೇಗೆ ?
ಮೊದಲಿಗೆ ಕೆನರಾ ಬ್ಯಾಂಕಿನಲ್ಲಿ ಒಂದು ಖಾತೆಯನ್ನು ತೆರೆಯಬೇಕು. ಆ ಒಂದು ಖಾತೆ ಮೂಲಕ FD ಯೋಜನೆಗೆ ಹಣವನ್ನು ಕೂಡ ಡೆಪಾಸಿಟ್ ಮಾಡಬೇಕಾಗುವುದು. ಡೆಪಾಸಿಟ್ ಮಾಡಬೇಕೆಂಬ ಹಣವನ್ನು ಕೂಡ ಇಲ್ಲಿ ಡೆಪಾಸಿಟ್ ಮಾಡಿ ನಂತರ 1 ವರ್ಷ ಆದ ಬಳಿಕ 27 ಸಾವಿರದವರೆಗೂ ಬಡ್ಡಿ ಹಣವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ನೀವು ಹಾಕಿರುವಂತಹ ಡೆಪಾಸಿಟ್ ಹಣ ಮತ್ತು ಬಡ್ಡಿ ಹಣವು ಕೂಡ ಆ ದಿನದಲ್ಲಿ ನಿಮಗೆ ಪಾವತಿ ಆಗುತ್ತದೆ.
ಎಲ್ಲರಿಗೂ ಕೂಡ 27,000 ಹಣ ಬಡ್ಡಿ ದರವಾಗಿ ದೊರಕುವುದಿಲ್ಲ ಯಾರು 3 ಲಕ್ಷ ಹಣವನ್ನು ಮಾತ್ರ 444 ದಿನಕ್ಕೆ ಠೇವಣಿ ಮಾಡುತ್ತಾರೋ ಅಂತಹ ಅಭ್ಯರ್ಥಿಗಳಿಗೆ ಮಾತ್ರ 27,000 ಹಣ ಬಡ್ಡಿ ಆಗಿ ಖಾತೆಗೆ ಜಮೆಯಾಗಲಿದೆ. ನೀವು FD ಅಕೌಂಟ್ ತೆರೆದಿರುವುದರಿಂದ ಹೆಚ್ಚಿನ ಲಾಭವನ್ನು ಕೂಡ ಪಡೆದುಕೊಳ್ಳಬಹುದು. 7.25% ಬಡ್ಡಿಯನ್ನು ವರ್ಷಕ್ಕೊಮ್ಮೆ / ಆ 444 ದಿನದ ಹಣವನ್ನು ಕೂಡ ಪಾವತಿ ಮಾಡಲಿದೆ ಕೆನರಾ ಬ್ಯಾಂಕ್.
ನೀವು ಹಿರಿಯ ನಾಗರಿಕರಾಗಿದ್ದರೆ, ನಿಮಗೆ ಹೆಚ್ಚಿನ ಹಣ ದೊರೆಯುತ್ತದೆ. ಎಲ್ಲಾ ಸಾಮಾನ್ಯ ಜನರಿಗೆ 7.25% ಬಡ್ಡಿ ದರ ಇದ್ರೆ, ನಿಮಗೆ ಮಾತ್ರ 7.75% ರಷ್ಟು ಹಣ ಪಾವತಿಯಾಗುತ್ತದೆ. ಆ ಬಡ್ಡಿ ದರದ ಒಟ್ಟು ಮೊತ್ತ 3,29,000
ಇತರೆ ವಿಷಯಗಳು
SSLC ಉತ್ತರ ಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣ: ಈ ದಿನ ಹೊರಬೀಳಲಿದೆ ರಿಸಲ್ಟ್
ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆ! ಇನ್ನೆರಡು ದಿನ ಮುಂದುವರಿಕೆ