rtgh
Headlines

BSNL ಹೊಸ ಪ್ಲಾನ್‌ ಬಿಡುಗಡೆ.! ಕಡಿಮೆ ರೀಚಾರ್ಜ್‌ ಹೆಚ್ಚು ಲಾಭದ ಅನಿಯಮಿತ ಕರೆ & ನೆಟ್‌ ಪ್ಯಾಕ್

bsnl recharge plans
Share

ಹಲೋ ಸ್ನೇಹಿತರೇ, ಭಾರತದಲ್ಲಿ ಮೊಬೈಲ್ ಸಿಮ್ ಎನ್ನುವುದನ್ನು ಆರಂಭ ಮಾಡಿದ್ದು BSNL ನಂತರ ಪ್ರೈವೇಟ್ ಸಿಮ್ ಕಾಲಿಟ್ಟವು. ಆದರೆ ದಿನೇ ದಿನೇ BSNL ಬಳಕೆದಾರರು ಕಡಿಮೆಯಾಗುತ್ತಿದ್ದಾರೆ. ಸಿಗ್ನಲ್ ಕೊರತೆ & ದುಬಾರಿ ಆಗಿರುವ ಕಾರಣ ಜೊತೆಗೆ 10 ಹಲವು ಟೆಲಿಕಾಂ ಕಂಪನಿಗಳು ಆಫರ್ ನೀಡಿ ಜನರನ್ನು BSNL ನಿಂದ ಬೇರೆ ಕಂಪನಿಯ ಸಿಮ್ ಕಾರ್ಡ್ ಗೆ ಬದಲಾಯಿಸಿಕೊಂಡಿದ್ದಾರೆ. ಈಗ ಜನರನ್ನು ತನ್ನತ್ತ ಸೆಳೆಯಲು ದೃಷ್ಟಿಯಿಂದ ಈಗ ಹೊಸದಾಗಿ ಉತ್ತಮ ಪ್ಲಾನ್ ಬಿಡುಗಡೆ ಮಾಡುತ್ತಿದೆ. ಪ್ಲಾನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

bsnl recharge plans

Contents

150 ದಿನಗಳ ವ್ಯಾಲಿಡಿಟಿ ಪ್ಲಾನ್ :-

BSNL 150 ದಿನಗಳ ವ್ಯಾಲಿಡಿಟಿ ಪ್ಲಾನ್ ತಂದಿದ್ದು ಈ ಪ್ಲಾನ್ ನ ಮೊತ್ತ 365 ರೂ. ರೀಚಾರ್ಜ್ ಮಾಡಿಸಬೇಕು. ಆನ್ಲೈನ್ ಮೂಲಕ / ಯಾವುದೇ ರೀಚಾರ್ಜ್ ಸೆಂಟರ್ ನಲ್ಲಿ ರೀಚಾರ್ಜ್ ಮಾಡಿಸಬಹುದು. ಡಾಟಾ ಮತ್ತು ಅನಿಯಮಿತ ಕರೆಗಳು ಲಭ್ಯವಿದೆ.

365 ರೂ. ರೀಚಾರ್ಜ್ ಪ್ಲಾನ್ ನ ಡೇಟಾ ಪ್ಲಾನ್ :-

ಮೊಬೈಲ್ ನಲ್ಲಿ ಇಂಟರ್ನೆಟ್ ಬಳಕೆ ಮಾಡಲು ಡೇಟಾ ಪ್ಲಾನ್ ಬೇಕೆ ಬೇಕು. ರೀಚಾರ್ಜ್ ಮಾಡಿಸುವ ಮೊದಲು ದಿನಕ್ಕೆ ಎಷ್ಟು GB ಡೇಟಾ ಸಿಗುತ್ತದೆ ಎಂಬುದನ್ನು ಪರಿಶೀಲನೆ ಮಾಡಿದ ನಂತರವೇ ನಾವು ಮೊಬೈಲ್ ಗೆ ರೀಚಾರ್ಜ್ ಮಾಡಿಸುತ್ತೇವೆ. 365 ರೂ. ರೀಚಾರ್ಜ್ ಪ್ಲಾನ್ ನಲ್ಲಿ 30 ದಿನಗಳ ವರೆಗೆ ಉಚಿತ ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ ಹಾಗೂ 30 ದಿನಗಳ ವರೆಗೆ ದಿನಕ್ಕೆ 2 GB ಡೇಟಾ ಬಳಸಬಹುದು. ಅಂದರೆ ಒಟ್ಟು 60 GB ಡೇಟಾ ಸಿಗುತ್ತದೆ. ದಿನಕ್ಕೆ 2 GB ಉಪಯೋಗಿಸಿದ ನಂತರ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗಲಿದೆ. ಜೊತೆಗೆ ದಿನಕ್ಕೆ 100 SMS ಉಚಿತವಾಗಿ ಕಳುಹಿಸಬಹುದು. 30 ದಿನಗಳ ನಂತರ ಇನ್ಕಮಿಂಗ್ ಕರೆಗಳನ್ನು ಸ್ವೀಕರಿಸಬಹುದು.

699 ರೂಪಾಯಿ ರೀಚಾರ್ಜ್ ಪ್ಲಾನ್ :-

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 699 ರೂಪಾಯಿಯ ಇನ್ನೊಂದು ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು, 699 ರೂಪಾಯಿ ಪ್ಲಾನ್ ನಲ್ಲಿ ನಿಮಗೆ 150 ದಿನಗಳ ವ್ಯಾಲಿಡಿಟಿ ಇರಲಿದೆ. ಹಾಗೂ ದಿನಕ್ಕೆ 100 SMS ಉಚಿತವಾಗಿ ಇರಲಿದೆ ಜೊತೆಗೆ ದಿನಕ್ಕೆ 0.5 GB ಉಚಿತವಾಗಿ ನೀಡುತ್ತಿವೆ.

BSNL ನ ಕಡಿಮೆ ಮೊತ್ತದ ಪ್ಲಾನ್ ಗಳು :-

ನೀವು BSNL ಬಳಕೆದಾರರಗಿದ್ದರೆ ನೀವು ನಿಮ್ಮ ಮೊಬೈಲ್ ನಿಂದ ಗೂಗಲ್ ಪೇ, ಫೋನ್ ಪೇ ಅಥವಾ BSNL ವೆಬ್ಸೈಟ್ ನಲ್ಲಿ ರೀಚಾರ್ಜ್ ಮಾಡಿಸಬಹುದು. ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದ್ದು, ದಿನಕ್ಕೆ 16 ರೂಪಾಯಿ ರೀಚಾರ್ಜ್ ಮಾಡಿಸಿದರೆ 2 GB ಡೇಟಾ ಸಿಗುತ್ತದೆ. ಕಡಿಮೆ ಎಂದರೆ 107 ರೂಪಾಯಿ ರೀಚಾರ್ಜ್ ಮಾಡಿಸಿದರೆ ನಿಮಗೆ 35 ದಿನಗಳ ವ್ಯಾಲಿಡಿಟಿ ಜೊತೆಗೆ 200 ನಿಮಿಷಗಳ ಉಚಿತ ಕರೆ ಮಾಡುವ ಅವಕಾಶ ಇದೆ. ಹಾಗೂ 35 ದಿನಗಳ ಕಾಲ ಒಟ್ಟು 3 GB ಉಚಿತ ಡೇಟಾ ಸಿಗಲಿದೆ. 147 ರೀಚಾರ್ಜ್ ಪ್ಲಾನ್ ನಲ್ಲಿ 30 ದಿನಗಳ ವರೆಗೆ ಸಿಮ್ ವ್ಯಾಲಿಡಿಟಿ ಜೊತೆಗೆ ಅನಿಯಮಿತ ಉಚಿತ ಕರೆ ಮಾಡಬಹುದು. ಹಾಗೂ 10 GB ಡೇಟಾ ಸಿಗಲಿದೆ.

ಇತರೆ ವಿಷಯಗಳು

ಗೃಹಲಕ್ಷ್ಮಿಯರಿಗೆ ಅಬ್ಬಬ್ಬಾ ಲಾಟ್ರಿ.! ಮುಂದಿನ ತಿಂಗಳು ಬರೋಬ್ಬರಿ ಖಾತೆಗೆ 6000 ಹಣ ಜಮಾ

ಹಳೆಯ ಆಧಾರ್ ಕಾರ್ಡ್ ಜೂನ್ 14 ನಂತರ ರದ್ದು.! UIDAI ಹೊಸ ಅಪ್ಡೇಟ್‌


Share

Leave a Reply

Your email address will not be published. Required fields are marked *