rtgh
Headlines

ಗೃಹಲಕ್ಷ್ಮಿಯರಿಗೆ ಅಬ್ಬಬ್ಬಾ ಲಾಟ್ರಿ.! ಮುಂದಿನ ತಿಂಗಳು ಬರೋಬ್ಬರಿ ಖಾತೆಗೆ 6000 ಹಣ ಜಮಾ

gruhalakshmi scheme amount
Share

ಹಲೋ ಸ್ನೇಹಿತರೇ, ಯಾರೆಲ್ಲ ಇದುವರೆಗೂ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆದುಕೊಳ್ಳುತ್ತಿದ್ದೀರಾ ಅವರಿಗೆ ಇದು ಸಿಹಿ ಸುದ್ದಿ. ಸುದ್ದಿ ಏನೆಂದರೆ ಸರ್ಕಾರವು ಒಂದೇ ಬಾರಿಗೆ 9ನೇ ಕಂತಿನ ಹಣ ಹಾಗೂ 10, 11ನೇ ಕಂತಿನ ಹಣವನ್ನು ಖಾತೆಗೆ ಜಮೆ ಮಾಡುವುದಕ್ಕೆ ಮುಂದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

gruhalakshmi scheme amount

ಕೆಲವರ ಖಾತೆಗೆ ಈಗಾಗಲೇ 9ನೇ ಕಂತಿನ ಹಣ ಜಮೆಯಾಗಿದೆ. 10ನೇ ಕಂತಿನ ಹಣ ಕೂಡ ಜಮಾ ಆಗಿದೆ. ಇದರ ಹೊರತಾಗಿ 11ನೇ ಕಂತಿನ ಹಣವನ್ನು ಕೂಡ ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

9,10ನೇ ಕಂತಿನ ಹಣ ಗೃಹಲಕ್ಷ್ಮಿಯರ ಖಾತೆಗೆ ಜಮೆಯಾಗಿದೆ

ಯಾವುದೇ ಸಮಸ್ಯೆ ಇಲ್ಲದೆ ಕೆಲ ಮಹಿಳೆಯರು 10ನೇ ಕಂತಿನ ಹಣವನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನೂ ಕೆಲವು ಅಭ್ಯರ್ಥಿಗಳು ಯಾವುದೇ ರೀತಿಯ ಹಣ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಪಡೆದುಕೊಂಡಿಲ್ಲ. ಕೆಲ ಮಹಿಳೆಯರು 9, 10, 11ನೇ ಕಂತಿನ ಹಣವನ್ನು ಪಡೆದಿಲ್ಲ. 11ನೇ ಕಂತಿನ ಹಣವು ಕೂಡ ಸರ್ಕಾರದಿಂದ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

ಇನ್ನು 9 10ನೇ ಕಂತಿನ ಹಣ ಏಕೆ ಬಂದಿಲ್ಲ ನೀವು ನಿಮ್ಮ ಬ್ಯಾಂಕ್ ನಲ್ಲಿ ಆಧಾರ್ ಸೀಡಿಂಗ್ ಆಗದೇ ಇರುವುದು ಕೂಡ ಒಂದು ಕಾರಣವಾಗುತ್ತದೆ. ಸರ್ಕಾರ ಯಾವುದೇ ರೀತಿಯ ತೊಂದರೆಗಳನ್ನು ತಮ್ಮ ದಾಖಲಾತಿಯಲ್ಲಿ ನಿರ್ವಹಿಸುತ್ತಿರುವಂತಹ ಮಹಿಳೆಯರಿಗೆ ಹಣ ಜಮೆ ಮಾಡುತ್ತಿಲ್ಲಾ. ಯಾವುದೇ ತೊಂದರೆ ಇಲ್ಲದೆ ಇದುವರೆಗೂ ಸಾಕಷ್ಟು ಮಹಿಳಾ ಫಲಾನುಭವಿಗಳು 20,000 ಹಣ ಪಡೆದುಕೊಂಡಿದ್ದಾರೆ.

ಅಂತವರಿಗೆ ಯಾವುದೇ ರೀತಿಯ ಚಿಂತೆಯೂ ಕೂಡ ಇರುವುದಿಲ್ಲ. ಆದರೆ ಅವರಿಗೊಂದು ಚಿಂತೆಗೆ ಒಳಗಾಗುವಂತಹ ವಿಷಯ ಯಾವುದೆಂದರೆ 11ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ಬಿಡುಗಡೆ ಆದ ದಿನಾಂಕದಲ್ಲಿಯೇ ನಿಮ್ಮ ಜಿಲ್ಲೆಯ ಎಲ್ಲಾ ಮಹಿಳೆಯರ ಖಾತೆಗೆ ಹಣವು ಕೂಡ ಜಮಾ ಆಗಲಿದೆ. ಆ ನಿಗದಿ ದಿನಾಂಕದಲ್ಲಿ ನೀವು 11ನೇ ಕಂತಿನ ಹಣವನ್ನು ಕೂಡ ಪಡೆಯಬಹುದು.

ಇದುವರೆಗೂ ಹಣವನ್ನು ಪಡೆದೆ ಇಲ್ಲ ಎನ್ನುವವರ ದಾಖಲಾತಿಗಳು ಕೂಡ ಸರಿಯಿಲ್ಲದ ಕಾರಣದಿಂದ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗಿ ಅವರು ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗಿಲ್ಲಾ. ಅಂತವರು ನಿಮ್ಮ ದಾಖಲಾತಿಗಳನ್ನೆಲ್ಲ ಒಮ್ಮೆ ಚೆಕ್‌ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ಕೂಡ ನೋಡಬೇಕು. ಅರ್ಜಿ ಸ್ಥಿತಿಯನ್ನು ನೀವು ಚೆಕ್‌ ಮಾಡಲು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ /ಮಕ್ಕಳ & ಮಹಿಳಾ ಅಭಿವೃದ್ಧಿ ಕೇಂದ್ರ ಕಾದರೂ ಭೇಟಿ ನೀಡಿ ಈ ಒಂದು ಅರ್ಜಿ ಸ್ಥಿತಿಯನ್ನು ಕೂಡ ಚೆಕ್‌ ಮಾಡಬಹುದು.

ಬರೋಬ್ಬರಿ ಒಂದೇ ಬಾರಿಗೆ 6000 ಹಣ ಜಮಾ.

ಸರ್ಕಾರ 3 ಕಂತಿನ ಹಣವನ್ನು ಒಂದೇ ಬಾರಿಗೆ ಜಮಾ ಮಾಡಲಿದೆ. ಅಂದರೆ 9,10,11ನೇ ಕಂತಿನ ಹಣವನ್ನು ಒಂದೇ ಬಾರಿಗೆ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತೇವೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ, ಆ ಮಾಹಿತಿಯಂತೆ ಸದ್ಯದಲ್ಲಿಯೇ ನಿಮಗೂ ಕೂಡ 6000 ಹಣ ನಿಮ್ಮ ಖಾತೆಗೆ ಜಮೆಯಾಗಲಿದೆ. ಆ ಹಣ ಜಮಾ ಆಗಿದ್ಯಾ ಆಗಿಲ್ವಾ ಎಂದು ನೀವು ಕರ್ನಾಟಕ DBT ಎಂಬುದರ ಅಪ್ಲಿಕೇಶನ್ ನಲ್ಲಿ ಸುಲಭವಾದ ವಿಧಾನದಲ್ಲಿಯೇ ಚೆಕ್ ಮಾಡಬಹುದು.

ಇತರೆ ವಿಷಯಗಳು

ವಯಸ್ಕರಿಗೆ ಪ್ರತಿ ತಿಂಗಳು 5,000 ಖಾತೆಗೆ ಜಮಾ!

ರಾಜ್ಯದ ಮಹಿಳೆಯರಿಗೆ ಬಂಪರ್​ ಗಿಫ್ಟ್! ಈ ಯೋಜನೆಯಡಿ ಸಿಗಲಿದೆ 2 ಲಕ್ಷ ರೂ.


Share

Leave a Reply

Your email address will not be published. Required fields are marked *