rtgh
Headlines

ಮಳೆ ಎಫೆಕ್ಟ್.‌! ರಾಜ್ಯದಲ್ಲಿ ಅಡಿಕೆ ಬೆಲೆ ಭಾರೀ ಇಳಿಕೆ.! ಇಂದಿನ ದರ ಎಷ್ಟು ಗೊತ್ತಾ?

arecanut price today kannada
Share

ಹಲೋ ಸ್ನೇಹಿತರೇ, ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ಬೇರೆ ಬೇರೆಯಾಗಿದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಹೆಚ್ಚು ಕಡಿಮೆಯಾಗುತ್ತದೆ.. ಇಂದಿನ ದರ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

arecanut price today kannada

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಮೇ 23) ಸ್ವಲ್ಪ ಇಳಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53,000 ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆ ಕಂಡುಬಂದಿರುವುದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ಬೇರೆ ಬೇರೆಯಾಗಿದೆ. ಅಲ್ಲದೆ ಪ್ರತಿ ದಿನವೂ ದರಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,399 ರೂ. ಬೆಲೆಯಲ್ಲಿ ವಹಿವಾಟು ನಡೆಯುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ನಲ್ಲಿ ಇತ್ತೀಚಿನ (23-05-2024) ಅಡಿಕೆ ಬೆಲೆ ಎಷ್ಟಿದೆ ಎಂದು ತಿಳಿಯಿರಿ.

arketDateVarietyMinimum PriceMaximum PriceModal Price
Bantwala22/05/2024Cqca₹18,000₹28,500₹23,500
Bantwala22/05/2024New Variety₹28,500₹38,000₹34,500
Holalkere22/05/2024Rashi₹50,519₹52,819₹51,426
ಕುಂಟ22/05/2024New Variety₹25,000₹38,000₹30,000
ಕುಂಟ22/05/2024Cqca₹13,109₹26,590₹24,379
ಕುಂಟ22/05/2024Bette₹36,839₹41,211₹40,369
ಕುಂಟ22/05/2024Chippu₹26,499₹32,899₹30,549
ಕುಂಟ22/05/2024Factory₹10,509₹20,949₹18,899
ಕುಂಟ22/05/2024Ripe₹32,899₹37,099₹35,769
ಸಾಗರ22/05/2024Chali₹35,649₹35,649₹35,649
ಶಿವಮೊಗ್ಗ22/05/2024Bette₹46,569₹54,629₹53,009
ಶಿವಮೊಗ್ಗ22/05/2024Saraku₹50,099₹81,896₹66,577
ಶಿವಮೊಗ್ಗ22/05/2024Gorabalu₹16,500₹35,499₹33,180
ಶಿವಮೊಗ್ಗ22/05/2024Rashi₹27,008₹53,399₹52,009
ಸಿದ್ದಾಪುರ22/05/2024Bilegotu₹27,100₹31,509₹30,209
ಸಿದ್ದಾಪುರ22/05/2024Kempugotu₹28,900₹32,900₹30,200
ಸಿದ್ದಾಪುರ22/05/2024Cqca₹26,689₹29,699₹27,399
ಸಿದ್ದಾಪುರ22/05/2024Tattibettee₹35,899₹42,099₹39,099
ಸಿದ್ದಾಪುರ22/05/2024Rashi₹44,199₹49,199₹48,799
ಸಿದ್ದಾಪುರ22/05/2024Chali₹34,809₹38,009₹36,899
ಶಿರಸಿ22/05/2024Bilegotu₹23,009₹31,309₹28,256
ಶಿರಸಿ22/05/2024Kempugotu₹24,000₹29,001₹27,031
ಶಿರಸಿ22/05/2024Bette₹32,619₹47,100₹38,931
ಶಿರಸಿ22/05/2024Rashi₹45,099₹49,699₹47,649
ಶಿರಸಿ22/05/2024Chali₹34,011₹39,090₹37,466

ಇತರೆ ವಿಷಯಗಳು

ಮಳೆ ಬಿದ್ದಿದ್ದೇ ತಡ ತರಕಾರಿ ರೇಟ್‌ ಮುಗಿಲು ಮುಟ್ಟಿದೆ! ಕೆಜಿಗೆ 320 ರೂ. ಗಡಿ ದಾಟಿದೆ

ಫ್ರೀ ಬಸ್‌ ಏರುತ್ತಿರುವ ಮಹಿಳೆಯರಿಗೆ ಒಂದರ ಮೆಲ್ಲೊಂದು ಸಂಕಷ್ಟ!


Share

Leave a Reply

Your email address will not be published. Required fields are marked *