rtgh
Headlines

ಯುಪಿಎಸ್‌ಸಿ IAS, IPS, IFS, ಇತರೆ ಹುದ್ದೆಗಳ ಅರ್ಜಿಗೆ ಇಂದೇ ಕೊನೆ ದಿನ.! ಆಸಕ್ತರು ಬೇಗ ಅರ್ಜಿ ಹಾಕಿ

UPSC IAS, IFS, IPS Application last date
Share

ಹಲೋ ಸ್ನೇಹಿತರೇ, 2024ನೇ ಸಾಲಿನ UPSC ನಾಗರೀಕ ಸೇವೆಗಳ (IAS, IPS, IFS, ಇತರೆ) ಪ್ರಿಲಿಮ್ಸ್‌ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ. ಆಸಕ್ತರು ತಕ್ಷಣ ಅರ್ಜಿ ಹಾಕಿ.

UPSC IAS, IFS, IPS Application last date

ಕೇಂದ್ರ ಲೋಕಸೇವಾ ಆಯೋಗದ ಸಂಭಾವ್ಯ 1056 ನಾಗರೀಕ ಸೇವೆಗಳಿಗೆ, ಸಂಭಾವ್ಯ 150 ಭಾರತೀಯ ಅರಣ್ಯ ಸೇವೆ ಹುದ್ದೆ ಭರ್ತಿಗೆ ಇತ್ತೀಚೆಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು (ಮಾರ್ಚ್ 05, 2024) ಕೊನೆಯ ದಿನವಾಗಿದೆ. ಆಸಕ್ತರು ಕೊನೆಕ್ಷಣದವರೆಗೂ ಕಾಯದೇ ಬೇಗ ಬೇಗ ಅರ್ಜಿಯನ್ನು ಸಲ್ಲಿಸಿ.

ಪರೀಕ್ಷೆ ಹೆಸರು : IAS, IFS ಪ್ರಿಲಿಮ್ಸ್‌ ಪರೀಕ್ಷೆ.
ಸಂಭಾವ್ಯ ನಾಗರೀಕ ಸೇವೆ ಹುದ್ದೆಯ ವಿವರ ಸಂಖ್ಯೆ : 1056
ಸಂಭಾವ್ಯ ಭಾರತೀಯ ಅರಣ್ಯ ಸೇವೆಗಳ ಹುದ್ದೆಗಳು : 150

ಶೈಕ್ಷಣಿಕ ಅರ್ಹತೆ

ಯಾವುದೇ ಪದವಿ, ತತ್ಸಮಾನ ಪರೀಕ್ಷೆ ಪಾಸ್‌ ಆದವರು ಅರ್ಜಿ ಸಲ್ಲಿಸಬಹುದಾಗಿದೆ.
ಭಾರತೀಯ ಅರಣ್ಯ ಸೇವೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಭೂವಿಜ್ಞಾನ, ಸಸ್ಯಶಾಸ್ತ್ರ, ಭೌತಶಾಸ್ತ್ರ, ಪಶುಸಂಗೋಪನೆ & ಪಶುವೈದ್ಯಕೀಯ ವಿಜ್ಞಾನ, ಗಣಿತ, ರಸಾಯನಶಾಸ್ತ್ರ, ಅಂಕಿಅಂಶ & ಪ್ರಾಣಿಶಾಸ್ತ್ರ, ಕೃಷಿ ಪದವಿ, ಅರಣ್ಯಶಾಸ್ತ್ರ ಸೇರಿದಂತೆ ಯಾವುದಾದರೂ 1 ವಿಷಯದಲ್ಲಿ ಪದವಿ ಪಾಸ್ ಮಾಡಿರಬೇಕಾಗುತ್ತದೆ.

ವಯಸ್ಸಿನ ಅರ್ಹತೆ

  • ಕನಿಷ್ಠ 21 ವರ್ಷಗರಿಷ್ಠ 32 ವರ್ಷ ವಯಸ್ಸು ದಾಟಿರಬಾರದು.
  • SE / ST ಯವರಿಗೆ 5 ವರ್ಷ, OBC, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 3 ವರ್ಷ ವಯಸ್ಸಿನ ಸಡಿಲಿಕೆ ಮೀಸಲು. ಮಾಜಿ ಸೈನಿಕರಿಗೆ 5 ವರ್ಷ ವಯಸ್ಸಿನ ಸಡಿಲಿಕೆ.

ಪ್ರಮುಖ ದಿನಾಂಕಗಳು

ಅರ್ಜಿ ಸ್ವೀಕಾರ ಆರಂಭವಾದ ದಿನಾಂಕ : 14-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-03-2024 (18-00 PM)
ಅರ್ಜಿ ತಿದ್ದುಪಡಿ ಕಾಲಾವಕಾಶ: 06-03-2024 ರಿಂದ 12-03-2024
UPSC ಪೂರ್ವಭಾವಿ ಪರೀಕ್ಷೆ ದಿನಾಂಕ : 26-05-2024

ಅರ್ಜಿ ಸಲ್ಲಿಸಲು ಲಿಂಕ್‌ಗಾಗಿ ಕ್ಲಿಕ್ ಮಾಡಿ

ಉದ್ಯೋಗ ವಿವರ

INR 60000 to 80000 per Month

ಹುದ್ದೆಯ ಹೆಸರುಐಎಫ್‌ಎಸ್‌ ಹಾಗೂ ಕೇಂದ್ರ ನಾಗರಿಕ ಸೇವೆಗಳು
ವಿವರಕೇಂದ್ರ ಲೋಕಸೇವಾ ಆಯೋಗದಿಂದ ಅಧಿಸೂಚನೆ.
ಪ್ರಕಟಣೆ ದಿನಾಂಕ2024-02-14
ಕೊನೆ ದಿನಾಂಕ2024-03-05
ಉದ್ಯೋಗ ವಿಧಪೂರ್ಣಾವಧಿ
ಉದ್ಯೋಗ ಕ್ಷೇತ್ರಸರ್ಕಾರಿ ಉದ್ಯೋಗ
ವೆಬ್‌ಸೈಟ್‌ ವಿಳಾಸ
https://www.upsc.gov.in/#

ಇತರೆ ವಿಷಯಗಳು

WCD ಚಾಮರಾಜನಗರ ನೇಮಕಾತಿ 2024, ಪದವಿ ಆದವರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೊಸ ವೋಟರ್ ಐಡಿ ವಿತರಣೆ ಆರಂಭ.! ಕಚೇರಿಗೆ ಅಲೆದಾಡೋ ಬದಲು ಮೊಬೈಲ್‌ನಲ್ಲಿ ಈ ರೀತಿ ಡೌನ್ಲೋಡ್‌ ಮಾಡಿ


Share

Leave a Reply

Your email address will not be published. Required fields are marked *