rtgh
Headlines

ಹಿರಿಯ ನಾಗರಿಕರಿಗೆ ಬಂಪರ್‌ ಸುದ್ದಿ.! ಉಚಿತ ಬಸ್‌ ಪಾಸ್‌ ಅರ್ಜಿ ಆಹ್ವಾನ

senior citizen bus pass karnataka
Share

ಹಲೋ ಸ್ನೇಹಿತರೇ, ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಪಡೆಯಲು Online ಮೂಲಕ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

senior citizen bus pass karnataka

ಸರ್ಕಾರದಿಂದ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಪಡೆದು ಬಸ್ ನಲ್ಲಿ ಪ್ರಯಾಣ ಮಾಡಲು & ಇತರೆ ಸಾರಿಗೆ ವಲಯದ ಸೇವೆಗಳನ್ನು ಪಡೆಯಲು ರಿಯಾಯಿತಿ ದರದಲ್ಲಿ ಟಿಕೆಟ್ ಪಡೆದುಕೊಂಡು ಸಂಚರಿಸಲು ಪಾಸ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವನ್ನು ಮಾಡಿಕೊಡಲಾಗುವುದು.

ವಿಕಲಚೇನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಈ ಯೋಜನೆಯನ್ನು ಆನುಷ್ಥಾನ ಮಾಡಲಾಗಿದ್ದು, ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿ ಏನು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹಿರಿಯ ನಾಗರಿಕರಿಗೆ ರಿಯಾಯಿತಿ ಬಸ್ ಪಾಸ್:

60 ವರ್ಷ ಮೇಲ್ಪಟ ಹಿರಿಯ ನಾಗರಿಕರು ಅಗತ್ಯ ದಾಖಲಾತಿಗಳನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.

ಯಾವೆಲ್ಲ ಸಾರಿಗೆಯಲ್ಲಿ ಪ್ರಯಾಣಿಸಲು ರಿಯಾಯಿತಿ ಸಿಗುತ್ತದೆ?

  • ವಿಮಾನ ಟಿಕೆಟ್ ದರ ರಿಯಾಯತಿ.(flight ticket)
  • ರೈಲ್ವೆ ಟಿಕೆಟ್ ದರದಲ್ಲಿ ರಿಯಾಯಿತಿ.(railway ticket)
  • ಬಸ್ ಪಾಸ್ & ಬಸ್ ಟಿಕೆಟ್ ದರ ರಿಯಾಯಿತಿ (bus pass & bus ticket)
  • ಆದಾಯ ತೆರಿಗೆ ವಿನಾಯತಿ. (income tax)

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಹಿರಿಯ ನಾಗರಿಕರು ಅಗತ್ಯ ದಾಖಲಾತಿಗಳ ಸಮೇತವಾಗಿ ನಿಮ್ಮ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ ಕಂಪ್ಯೂಟರ್ center ಗಳನ್ನು ಭೇಟಿ ಮಾಡಿ Online ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು:

  • ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ.
  • ಪೋಟೋ.‌ (photo)
  • ವಯಸ್ಸಿನ ದೃಢೀಕರಣಕ್ಕೆ ಅಧಿಕೃತ ದಾಖಲೆ.
  • ಮೊಬೈಲ್ ನಂಬರ್ (mobile number)

ಇತರೆ ವಿಷಯಗಳು

ಗೃಹಲಕ್ಷ್ಮಿ ಯೋಜನೆಯಲ್ಲಿ ಹೊಸ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್.! ಇನ್ನು ಹಣ ಜಮೆಯಾಗದವರು ತಪ್ಪದೇ ನೋಡಿ

ಈ ರೇಷನ್‌ ಕಾರ್ಡ್‌ ಹೊಂದಿದ ಫಲಾನುಭವಿಗಳಿಗೆ ₹5,000!! ಸರ್ಕಾರದಿಂದ ಹೊಸ ಯೋಜನೆಗೆ ಭರ್ಜರಿ ಚಾಲನೆ


Share

Leave a Reply

Your email address will not be published. Required fields are marked *