rtgh
Headlines

LPG ಗ್ರಾಹಕರಿಗೆ ಈ ನಿಯಮ ಕಡ್ಡಾಯ! ರೂಲ್ಸ್‌ ಫಾಲೋ ಮಾಡದಿದ್ದರೆ ನಿಮ್ಮ ಖಾತೆಗೆ ಬರಲ್ಲ ಹಣ

gas subsidy amount
Share

ಹಲೋ ಸ್ನೇಹಿತರೇ, ಕೋಟ್ಯಾಂತರ ಕುಟುಂಬಗಳು ಇದುವರೆಗೂ ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮುಖಾಂತರ LPG ಗ್ಯಾಸ್ ಗಳನ್ನು ಕೂಡ ಪ್ರಸ್ತುತ ದಿನಗಳಲ್ಲಿ ಪಡೆಯುತ್ತಿದ್ದಾರೆ. ಎಲ್ಪಿಜಿ ಗ್ಯಾಸ್ ಗಳ ಜೊತೆಗೆ ಸಬ್ಸಿಡಿ ಹಣವನ್ನು ಪ್ರತಿ ತಿಂಗಳು ಪಡೆದಿದ್ದಾರೆ. ಇದುವರೆಗೂ ಪ್ರತಿ ತಿಂಗಳು 300 ಹಣವಾಗಿ ಸಬ್ಸಿಡಿ ಆಗಿ ಪಡೆದುಕೊಳ್ಳುತ್ತಿದ್ದಾರೆ.

gas subsidy amount

ಈ ಒಂದು ಹಣವನ್ನು ನೀವು ಪ್ರತಿ ತಿಂಗಳು ಪಡೆಯಬೇಕು ಎಂದರೆ, ನೀವು ಕಡ್ಡಾಯವಾಗಿ ಅನಿಲ ಕಂಪನಿ ಘೋಷಣೆ ಮಾಡಿರುವಂತಹ ನಿಯಮವನ್ನು ಕೂಡ ಪಾಲಿಸಬೇಕಾಗುತ್ತದೆ. ಆ ನಿಯಮ ಯಾವುದು ಎಂಬುದನ್ನು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

LPG ಗ್ಯಾಸ್ ಸಬ್ಸಿಡಿ ಹಣ ಪಡೆಯಬೇಕೆ ?

ಯಾರೆಲ್ಲ ಇದುವರೆಗೂ ಎಲ್ಪಿಜಿ ಗ್ಯಾಸ್ ಗಳ ಸಬ್ಸಿಡಿ ಹಣವನ್ನು ಪಡೆಯುತ್ತಿದ್ದಾರೋ, ಅಂತವರಿಗೆ ಹೊಸ ನಿಯಮ ಕೂಡ ಇನ್ಮುಂದೆ ಜಾರಿಯಾಗುತ್ತದೆ. ಆ ನಿಯಮವನ್ನು ಎಲ್ಲರೂ ಕೂಡ ಪಾಲಿಸಬೇಕು. ಪಾಲಿಸದಿದ್ದರೆ ಹಣ ಕೂಡ ಜಮಾ ಆಗುವುದಿಲ್ಲ. ಹಾಗೂ ಎಲ್ ಪಿ ಜಿ ಗ್ಯಾಸ್ ಸಂಪರ್ಕ ಕೂಡ ಸ್ಥಗಿತಗೊಳ್ಳುತ್ತದೆ. ಈ ಎಲ್ಲಾ ಸಮಸ್ಯೆಗಳು ಆಗಬಾರದು ಎಂದರೆ, ನೀವು ಕಡ್ಡಾಯವಾಗಿ ಅನಿಲ ಕಂಪನಿಗಳು ತಿಳಿಸಿರುವಂತಹ ಮಾಹಿತಿಯಂತೆ ಮಾಡಬೇಕಾಗುತ್ತದೆ.

ಆ ಮಾಹಿತಿಯಲ್ಲಿ ಅನಿಲ ಕಂಪನಿಯು ಇನ್ಮುಂದೆ ಈ ಕೆವೈಸಿ ಮಾಡಿಸುವುದು ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಕಡ್ಡಾಯವಾಗುತ್ತದೆ. ಆದ ಕಾರಣ ಎಲ್ಲರೂ ಕೂಡ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಈಕೆವೈಸಿ ಯನ್ನು ಕಡ್ಡಾಯವಾಗಿ ಮಾಡಿಸಿರಿ. ಅಭ್ಯರ್ಥಿಗಳ ಗ್ಯಾಸ್ ಸಂಪರ್ಕವೂ ಕೂಡ ಸ್ಥಗಿತಗೊಳ್ಳುತ್ತದೆ. ಆದ್ದರಿಂದ ಎಲ್ಲರೂ ಕೂಡ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಈ ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಿರಿ.

ಮೊದಲನೇ ಬಾರಿಗೆ ಈಕೆ ವೈಸಿಯ ಸುಳ್ಳು ಸುದ್ದಿಯನ್ನು ಕೂಡ ಹಬ್ಬಿಸಲಾಯಿತು. ಆದರೆ ಈ ಒಂದು ಮಾಹಿತಿ ನಿಜವಾಗಿದೆ. ನೀವು ಪ್ರಸ್ತುತ ದಿನಗಳಲ್ಲಿ ಈಕೆ ವೈಸಿಯನ್ನು ಮಾಡಿಸಬಾರದು. ಯಾವಾಗ ಅನಿಲ ಕಂಪನಿಗಳು ಮಾಹಿತಿಯನ್ನು ಹೊರಡಿಸುತ್ತದೆ, ಆ ಒಂದು ಸಂದರ್ಭದಲ್ಲಿ ನೀವು ಗ್ಯಾಸ್ ಏಜೆನ್ಸಿ ಗಳ ಬಳಿ ಹೋಗಿ ಕಡ್ಡಾಯವಾಗಿ ಈಕೆವೈಸಿಯ ಪ್ರಕ್ರಿಯೆಯನ್ನು ಕೂಡ ಪೂರ್ಣಗೊಳಿಸಿರಿ.

E-Kyc ಏಕೆ ಮಾಡಿಸಬೇಕು ?

ಪ್ರತಿಯೊಂದು ದಾಖಲಾತಿಗಳನ್ನು ಕೂಡ ಈ E-Kyc ಕಡ್ಡಾಯವಾಗಿರುತ್ತದೆ. ಆಧಾರ್ ಕಾರ್ಡ್ ಗಳನ್ನು ಹೊಂದಿದ್ದೀರಿ ಎಂದರೆ, ನಿಮಗೂ ಕೂಡ ಈಕೆವೈಸಿ ನಿಯಮ ಕಡ್ಡಾಯ ಹಾಗೂ ಇನ್ನಿತರ ದಾಖಲಾತಿಗಳನ್ನು ಕಡ್ಡಾಯವಾಗಿರುತ್ತದೆ. ಅದೇ ರೀತಿ ಈ ಗ್ಯಾಸ್ ಸಂಪರ್ಕವನ್ನು ಕೂಡ ಪಡೆಯಲು ಈಕೆ ವೈಸಿ ಯನ್ನು ಕಡ್ಡಾಯಗೊಳಿಸಿದೆ ಕಂಪನಿ. ಆದ ಕಾರಣ ಎಲ್ಲರೂ ಕೂಡ ಸರ್ಕಾರಿ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕದ ಜೊತೆಗೆ ಹಣವನ್ನು ಪಡೆಯಬೇಕು ಎಂದರೆ, ನೀವು ಕಡ್ಡಾಯವಾಗಿ ಈಕೆವೈಸಿ ನಿಯಮವನ್ನು ಪಾಲಿಸಬೇಕಾಗುತ್ತದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ ಮುಖಾಂತರ ಹೆಚ್ಚಿನ ಜನರು ಸಬ್ಸಿಡಿ ಹಣವನ್ನು ಕೂಡ ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಆ ಎಲ್ಲಾ ಗ್ರಾಹಕರಿಗೂ ಕೂಡ ಈ ಒಂದು ನಿಯಮ ಕಡ್ಡಾಯ. ಕೆಲವೊಂದು ಗ್ಯಾಸ್ ಗ್ರಾಹಕರು ಈಗಾಗಲೇ ಈಕೆವೈಸಿ ನಿಯಮವನ್ನು ಕೂಡ ಪಾಲಿಸಿ, ಈ ಕೆ ವೈ ಸಿ ಯನ್ನು ಕೂಡ ಮಾಡಿಸಿದ್ದಾರೆ. ಯಾವುದೇ ರೀತಿಯ ಪ್ರಕ್ರಿಯೆಯನ್ನು ಮಾಡಲು ಮುಂದಾಗಿಲ್ಲ.

ಅಂತವರು ತಲೆಕೆಡಿಸಿಕೊಳ್ಳದೆ ಈ ಈಕೆ ವೈಸಿಯ ಬಗ್ಗೆ ಮಾಹಿತಿಯನ್ನು ಕೂಡ ತಿಳಿಯದೆ, ಯಾವುದೇ ಪ್ರಕ್ರಿಯೆಯನ್ನು ಮಾಡಲು ಮುಂದಾಗುವುದಿಲ್ಲ ಎಂದರೆ, ಅವರಿಗೆ ಇನ್ಮುಂದೆ ಹಣ ಕೂಡ ಬರುವುದಿಲ್ಲ. ಹಾಗೂ ಎಲ್ಪಿಜಿ ಗ್ಯಾಸ್ ಗಳು ಕೂಡ ವಿತರಣೆ ಆಗುವುದಿಲ್ಲ.

ಇತರೆ ವಿಷಯಗಳು

ಪ್ರತಿ ತಿಂಗಳಿಗೆ ₹95 ಸಾವಿರ ಸಂಬಳ.! ಈ ಕೆಲಸಕ್ಕೆ ಇಂದೇ ಅರ್ಜಿಯನ್ನು ಸಲ್ಲಿಸಿ

ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ! ಹೊಸ ದರ ಬಿಡುಗಡೆ


Share

Leave a Reply

Your email address will not be published. Required fields are marked *