rtgh
Headlines

ರಾಜ್ಯ ಸರ್ಕಾರದ ಧೀಡಿರ್ ನಿರ್ಧಾರ! ರೇಷನ್ ಕಾರ್ಡ್ ಇದ್ದವರಿಗೆ ಬೇಸರದ ಸುದ್ದಿ

Ration Card Cancellation
Share

ಹಲೋ ಸ್ನೇಹಿತರೆ, ಪಡಿತರ ಕಾರ್ಡ್‌ (ರೇಷನ್ ಕಾರ್ಡ್) ಇಂದು ಬಹಳ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ರೇಷನ್ ಕಾರ್ಡ್‌ನ ಯೋಜನೆ ಫಲಾನುಭವಿಗಳಾಗಲು ಹಾಗೇ ಪ್ರತೀ ರೇಷನ್ ಕಾರ್ಡ್ ಪಡೆಯಲು ಅವರ ಆರ್ಥಿಕ ಹಿನ್ನೆಲೆಯ ಆಧಾರದ ಮೇಲೆ APL, BPL ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ನೀಡಲಾಗುತ್ತದೆ. ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Ration Card Cancellation

ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಹಲವಾರು ಅವಕಾಶವಿದೆ. ತುರ್ತು ಪರಿಸ್ಥಿಯಲ್ಲಿ ಅಗತ್ಯವಿದ್ದರೆ ಮಾತ್ರ ಅಂದರೆ ವೈದ್ಯಕೀಯ ಅಗತ್ಯಗಳಿಗೆ ರೇಷನ್ ಕಾರ್ಡ್ ಅನ್ನು ನೀಡುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ರೇಷನ್ ಕಾರ್ಡ್ ( ಪಡಿತರ ಚೀಟಿ ) ಸಾರ್ವತ್ರಿಕವಾಗಿ ನೀಡಲು ಸರ್ವರ್ ಸಮಸ್ಯೆಗೆ ತುರ್ತು ಅಗತ್ಯಕ್ಕೆ ಮಾತ್ರ ರೇಷನ್ ಕಾರ್ಡ್ ನೀಡಲು ಅವಕಾಶ ಕಲ್ಪಿಸಲಾಗಿದೆ.

ರೇಷನ್ ಕಾರ್ಡ್ ರದ್ದು:

ರೇಷನ್ ಕಾರ್ಡ್ ( ಪಡಿತರ ಚೀಟಿ ) ಪಡೆದ ಗ್ರಾಹಕರು ಸರ್ಕಾರ ಒದಗಿಸುವ ಸೇವಾ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಹಲವಾರು ಬಾರಿ ಸೂಚನೆಗಳನ್ನು ನೀಡಿದರು ಸರಿಯಾಗಿ ಬಳಸುತ್ತಿಲ್ಲ ಹೀಗಾಗಿ ಇಂತಹ ಪಡಿತರ ಕಾರ್ಡ್ ಅನ್ನು ರಾಜ್ಯ ಸರ್ಕಾರಕ್ಕೆ ಮರಳಿ ನೀಡುವಂತೆ ಆದೇಶ ನೀಡಿದ್ದು 3.26 ಲಕ್ಷ ರೇಷನ್ ಕಾರ್ಡ್ ಬಗ್ಗೆ ರಾಜ್ಯ ಸರ್ಕಾರವು ಕಠಿಣ ನಿಯಮ ಜಾರಿ ಮಾಡಲು ಮುಂದಾಗಿದೆ.

ಇದನ್ನು ಓದಿ: ಏಪ್ರಿಲ್ ನಿಂದ ಈ ಕಂಪನಿಯ ಉದ್ಯೋಗಿಗಳ ವೇತನದಲ್ಲಿ ಬಂಪರ್‌ ಹೆಚ್ಚಳ

ರದ್ದು ಮಾಡಲು ಕಾರಣವೇನು?

ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಮುಖ್ಯ ಕಾರಣ ಇದೆ. ರಾಜ್ಯದ ಜನತೆಯ ಅನುಕೂಲತೆಯ ಆಧಾರದ ಮೇಲೆ APL, BPL, ಅಂತ್ಯೋದಯ ಕಾರ್ಡ್ ಸೌಲಭ್ಯವಿದೆ. ಕಾರ್ಡ್‌ ಇದ್ದವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಇತರೆ ಸೌಲಭ್ಯ ಸಿಗುತ್ತಿದೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ಯಾರೆಲ್ಲ ಈ ಸೌಲಭ್ಯ ಸದುಪಯೋಗ ಪಡಿಸಿಕೊಂಡಿಲ್ಲ ಅಂತವರ ರೇಷನ್ ಕಾರ್ಡ್ ರದ್ದಾಗಲಿದೆ. ಕಳೆದ 6 ತಿಂಗಳಿನಿಂದ ರೇಷನ್ ಕಾರ್ಡ್ ಸೌಲಭ್ಯ ಪಡೆಯದಿರುವ ಕಾರ್ಡ್ ರದ್ದು ಮಾಡಲಾಗುತ್ತಿದ್ದು, ಇದುವರೆಗೆ 3.26 ಲಕ್ಷ ರೇಷನ್ ಕಾರ್ಡ್ ಇರುವುದು ತಿಳಿದು ಬಂದಿದೆ.

ರೇಷನ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ಸದಸ್ಯರ ಸೇರ್ಪಡೆ ಮಾಡಬೇಕಾದರೆ ಅದನ್ನು ಆನ್‌ಲೈನ್ ಮೂಲಕ ಮಾಡಬಹುದು ಇದಕ್ಕೆ ಸರ್ಕಾರವು ಕೂಡ ಸಮ್ಮತಿ ಸೂಚಿಸಿದೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಲು NFSH.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ತಿದ್ದುಪಡಿ ಮಾಡಬಹುದು. ರಾಜ್ಯ , ಜಿಲ್ಲೆ , ಇತರ ದಾಖಲೆಗಳ ಮೂಲಕ ತಿದ್ದುಪಡಿ ಮಾಡಬಹುದು. https:ahara.kar.gov.in ಗೆ ಲಾಗಿನ್ ಮಾಡಿ ಹೊಸ ಸದಸ್ಯರ ಸೇರ್ಪಡೆಯನ್ನು ಕೂಡ ಮಾಡಿಕೊಳ್ಳಬಹುದು.

ಇತರೆ ವಿಷಯಗಳು:

ಈ ಜನರಿಗೆ 1 ಲಕ್ಷ ರೂ! ಪಟ್ಟಿ ಸಮೇತ ಹಣ ಬಿಡುಗಡೆ ಮಾಡಿದ ಇಲಾಖೆ

2nd PUC ಪಾಸಾದವರಿಗೆ ₹20,000 ಪ್ರೋತ್ಸಾಹಧನ.! ಅಪ್ಲೇ ಮಾಡಲು ಆರಂಭಿಕ ದಿನಾಂಕ?


Share

Leave a Reply

Your email address will not be published. Required fields are marked *