rtgh
Headlines

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇನ್ಮುಂದೆ ಈ ದಾಖಲೆ ಕಡ್ಡಾಯ

ration card apply
Share

ಹಲೋ ಸ್ನೇಹಿತರೇ, ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದಿದ್ದರೆ ಅಂತಹವರು ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಮತ್ತು ಯಾವೆಲ್ಲಾ ದಾಖಲಾತಿಗಳನ್ನು ಹೊಂದಿದಂತಹ ಅಭ್ಯರ್ಥಿಗಳು ಯಾವ ರೇಷನ್ ಕಾರ್ಡ್‌ ಪಡೆಯುತ್ತಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ration card apply

Contents

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡುವ ದಿನಾಂಕ

ಸರ್ಕಾರವೂ ಕೆಲವೇ ದಿನಗಳಲ್ಲಿ ಜನಸಾಮಾನ್ಯರಿಗೆ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡುತ್ತದೆ. ಆ ಒಂದು ಸಮಯದಲ್ಲಿ ನೀವು ಸುಲಭವಾಗಿ ಮನೆಯಲ್ಲೇ ಇದ್ದು ನಿಮ್ಮ ದಾಖಲಾತಿಗಳನ್ನು ಒಂದೊಂದೇ ಪರಿಶೀಲನೆ ಮಾಡಿ ದಾಖಲಾತಿಯನ್ನು ಸಲ್ಲಿಕೆ ಮಾಡುವ ಮೂಲಕ ಹೊಸ ರೇಷನ್ ಕಾರ್ಡ್‌ಗಳನ್ನು ಪಡೆಯಬಹುದಾಗಿದೆ.

ಆ ರೇಷನ್ ಕಾರ್ಡ್ಗಳನ್ನು ಪಡೆದ ನಂತರ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಕೂಡ ಮಾಡಿ ಪ್ರತಿ ತಿಂಗಳು 2000 ಹಣ ಪಡೆಯಬಹುದಾಗಿದೆ. ಅನ್ನಭಾಗ್ಯ ಯೋಜನೆ ಮೂಲಕ ಉಚಿತ ಧಾನ್ಯವನ್ನು ಕೂಡ ಪಡೆದುಕೊಂಡು ಅಕ್ಕಿ ಹಣವನ್ನು ಕೂಡ ನೀವು ನಿಮ್ಮ ಖಾತೆಯಿಂದ ಪಡೆಯಬಹುದು ಸರ್ಕಾರವೇ ಈ ಯೋಜನೆ ಮೂಲಕ ಹಲವಾರು ಜನಸಾಮಾನ್ಯರಿಗೆ ಪ್ರಯೋಜನಕಾರಿ ಆದಂತಹ ಸೌಕರ್ಯವನ್ನು ಕೂಡ ಸರ್ಕಾರ ನೀಡುತ್ತಿದೆ.

ಎಲ್ಲಾ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ನೀವು ಕೂಡ ಪಡೆದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ಗಳನ್ನು ಕೂಡ ಮೊದಲು ನೀವು ಸರ್ಕಾರದಿಂದ ಪಡೆದಿರಬೇಕು ಆ ರೇಷನ್ ಕಾರ್ಡ್ ಗಳನ್ನು ನೀವು ಯೋಜನೆಗೆ ನೀಡುವ ಮುಖಾಂತರ ಸಾಕಷ್ಟು ಯೋಜನೆಗಳ ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಕೆಯನ್ನು ಸರ್ಕಾರ ಜೂನ್ 4 ರಿಂದ ಮಾಡುತ್ತಿದೆ ಅಂದರೆ ನೀವು ಜೂನ್ 4ರ ನಂತರ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದೀರಾ ಅಂತವರು ಆ ಒಂದು ನಿಗದಿ ದಿನಾಂಕದಿಂದ ನೀವು ಮಾಡಬಹುದು ಆ ದಿನಾಂಕ ಬರುವ ಮುಂಚಿತ ದಿನಗಳಲ್ಲಿ ದಾಖಲಾತಿಗಳನ್ನು ಕೂಡ ತೆಗೆದಿಟ್ಟುಕೊಂಡಿರಬೇಕು ಆ ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮುಖಾಂತರವೂ ಕೂಡ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಅಥವಾ ಎಪಿಐ ರೇಷನ್ ಕಾರ್ಡ್ ಗಳನ್ನು ಪಡೆಯಬಹುದಾಗಿದೆ ಅವಕಾಶವನ್ನು ನೀಡುತ್ತದೆ ನೀವು ಜೂನ್ ನಾಲ್ಕರ ನಂತರವೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.

ಈ ದಾಖಲಾತಿಗಳು ಅರ್ಜಿ ಸಲ್ಲಿಕೆಗೆ ಬೇಕಾಗುತ್ತವೆ.

  • ಸದಸ್ಯರ ಆಧಾರ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಇತ್ತೀಚಿನ ದಿನಗಳ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಆದಾಯ ಪ್ರಮಾಣ ಪತ್ರ ಕಡ್ಡಾಯ
  • ಕಾಯಂ ವಿಳಾಸದ ದಾಖಲಾತಿ

ಈ ಮೇಲ್ಕಂಡ ದಾಖಲಾತಿಗಳೊಂದಿಗೆ ನೀವು ಹೊಸ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ ಸರ್ಕಾರ ಯಾವಾಗ ಕಾಲಾವಕಾಶವನ್ನು ನೀಡುತ್ತದೆಯೋ ಆ ಒಂದು ಸಂದರ್ಭದಲ್ಲಿ ನೀವು ಕಡ್ಡಾಯವಾಗಿ ಅರ್ಜಿ ಸಲ್ಲಿಕೆ ಮಾಡಿ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಿರಿ. ನಿಮಗೆ ಯಾವುದು ಸೂಕ್ತಕರವಾಗುತ್ತದೆಯೋ ಆ ಒಂದು ರೇಷನ್ ಕಾರ್ಡ್ಗಳನ್ನು ಮಾತ್ರ ಸರ್ಕಾರ ನೀಡುತ್ತದೆ ನೀವು 5 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಪಡೆದಿದ್ದೀರಿ ನೀವು ಸರ್ಕಾರಿ ನೌಕರಿಯಲ್ಲಿ ಇದ್ದೀರಿ ಎಂದರೆ ನಿಮಗೆ ಎಪಿಎಲ್ ರೇಷನ್ ಕಾರ್ಡ್ ಗಳು ಕೂಡ ಅನ್ವಯವಾಗುತ್ತದೆ.

ಆದರೆ ನೀವು ಎರಡು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿದ್ದೀರಿ ಎಂದರೆ ಡಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಗಳು ಕೂಡ ನಿಮಗೆ ವಿತರಣೆ ಆಗುತ್ತದೆ ಆ ರೇಷನ್ ಕಾರ್ಡ್ ಗಳ ಮುಖಾಂತರ ಎಲ್ಲರೂ ಕೂಡ ಗ್ಯಾರೆಂಟಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು.

ಇತರೆ ವಿಷಯಗಳು

ಕುಟುಂಬದ ಪ್ರತೀ ಸದಸ್ಯರಿಗೂ ಸಿಗತ್ತೆ ಈ ಯೋಜನೆ ಲಾಭ! ಈಗಾಗಲೇ 21.15 ಲಕ್ಷ ಅರ್ಜಿಗಳು ಬಂದಿವೆ

ರಾಜ್ಯದ ಖಾಸಗಿ ಶಾಲೆಗಳ ʻಶುಲ್ಕʼ ಮತ್ತೆ ಏರಿಕೆ! ಪೋಷಕರಿಗೆ ಬಿಗ್ ಶಾಕ್


Share

Leave a Reply

Your email address will not be published. Required fields are marked *