rtgh
Headlines

ಎಲ್ಲಾ ರೈತರಿಗೆ ಸಿಗತ್ತೆ 10,000 ರೂ.! ರೈತ ಸಿರಿ ಯೋಜನೆಗೆ ಅರ್ಜಿ ಪ್ರಾರಂಭ

raita siri scheme
Share

ಹಲೋ ಸ್ನೇಹಿತರೇ, ರೈತರ ಕೃಷಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಈ ಒಂದು ಯೋಜನೆಯನ್ನು ಜಾರಿಗೊಳಿಸಿದೆ. ರೈತ ಸಿರಿ ಯೋಜನೆ ಮುಖಾಂತರ ರೈತರಿಗೆ ಸಿಗುತ್ತದೆ. 10,000 ಹಣವನ್ನು ಕೂಡ ಪಡೆದುಕೊಂಡು ಎಲ್ಲಾ ಅಭ್ಯರ್ಥಿಗಳು ಕೂಡ ಕೃಷಿ ವಲಯಗಳಲ್ಲಿ ಮತ್ತಷ್ಟು ವೃದ್ಧಿ ಆಗಬಹುದು. ಹಾಗೂ ಸಾಕಷ್ಟು ವರ್ಷಗಳಿಂದಲೂ ಕೂಡ ಸರ್ಕಾರವು ರೈತರಿಗೆಂದೇ ಸಾಕಷ್ಟು ಯೋಜನೆಗಳನ್ನು ಕೂಡ ಜಾರಿಗೊಳಿಸುತ್ತಿರುತ್ತದೆ. ಭಾರತದಲ್ಲಿ ರೈತರಿಗೆ ಮಾತ್ರ ಮೊದಲ ಆದ್ಯತೆ ಇದೆ. ಏಕೆಂದರೆ ರೈತರೇ ದೇಶದ ಬೆನ್ನೆಲುಬು. ಅಂತಹ ರೈತರಿಗೆ ಸರ್ಕಾರವು ಸಹಾಯಧನವನ್ನು ನೀಡುವ ಮುಖಾಂತರ ಕೃಷಿ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲು ಮುಂದಾಗುತ್ತಿದೆ.

raita siri scheme

ಅದೇ ರೀತಿ ರೈತ ಸಿರಿ ಯೋಜನೆಯನ್ನು ಕೂಡ ರೈತರಿಗೆಂದು ಜಾರಿಗೊಳಿಸಲಾಗಿದೆ. ಈ ಯೋಜನೆ ಮುಖಾಂತರ ಬರೋಬ್ಬರಿ ಪ್ರತಿಯೊಬ್ಬ ರೈತನಿಗೂ ಕೂಡ 10,000 ಹಣ ದೊರೆಯುತ್ತದೆ. ಆ ಹಣವನ್ನು ಯಾವ ರೀತಿ ಪಡೆಯಬಹುದು ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ರೈತಸಿರಿ ಯೋಜನೆ 2024:

ಸಣ್ಣ ರೈತರಿಗೆ ಕಡಿಮೆ ಪ್ರಮಾಣದ ಜಮೀನನ್ನು ಹೊಂದಿರುವಂತಹ ರೈತರಿಗೆ ಮಾತ್ರ 10,000 ಹಣ ದೊರೆಯುತ್ತದೆ. ಆ ಒಂದು ಹತ್ತು ಸಾವಿರ ಹಣವನ್ನು ಪಡೆಯುವಂತಹ ಅಭ್ಯರ್ಥಿಗಳು ಕೃಷಿ ಕೆಲಸಗಳಿಗೆ ಬೀಜಗಳನ್ನು ಖರೀದಿಸಲು ಹಾಗೂ ರಸಗೊಬ್ಬರವನ್ನು ಖರೀದಿ ಮಾಡಲು ಕೂಡ ಈ ಒಂದು ಹಣ ಸಹಾಯ ಮಾಡುತ್ತದೆ. ಆ ಸಹಾಯಧನವನ್ನು ಪಡೆಯುವ ಮುಖಾಂತರ ರೈತರು ಕೃಷಿ ವಲಯಗಳಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ಕೂಡ ಕಾಣಬಹುದಾಗಿದೆ. ಯಾರೆಲ್ಲ ರೈತರಿದ್ಧಿರೋ ಅಂತಹ ಅಭ್ಯರ್ಥಿಗಳು ಕೂಡಲೇ ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ಬರೋಬ್ಬರಿ 10,000 ಹಣವನ್ನು ಕೂಡ ಪಡೆದುಕೊಳ್ಳಿ.

ಸಾಕಷ್ಟು ವರ್ಷಗಳಿಂದಲೂ ಕೂಡ ರೈತರಿಗೆಂದೇ ಹಲವಾರು ಯೋಜನೆಗಳು ಜಾರಿಯಲ್ಲಿವೆ ಆ ಯೋಜನೆ ಮುಖಾಂತರವೂ ಕೂಡ ಸಹಾಯಧನ ಮತ್ತು ಇನ್ನಿತರ ಪ್ರಯೋಜನಕಾರಿಯ ಸಲಹೆಗಳನ್ನು ಕೂಡ ಸರ್ಕಾರದಿಂದ ಪಡೆದುಕೊಳ್ಳಬಹುದಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮುಖಾಂತರವೂ ಕೂಡ ಸಾಕಷ್ಟು ರೈತರು ಹಣವನ್ನು ಪಡೆಯುತ್ತಿದ್ದಾರೆ. ಆ ಯೋಜನೆಯನ್ನು ಕೂಡ ಹೊರತುಪಡಿಸಿ ಈ ಯೋಜನೆ ಮುಖಾಂತರವೂ ಕೂಡ ರೈತರು ಹತ್ತು ಸಾವಿರ ಹಣವನ್ನು ಪಡೆಯಬಹುದು. ನೀವು ಈ ಹಿಂದೆ ಯಾವುದೇ ಯೋಜನೆಗಳಲ್ಲಿ ಹಣವನ್ನು ಪಡೆಯುತ್ತಿದ್ದರು ಕೂಡ ಎಲ್ಲಾ ಯೋಜನೆಯ ಪ್ರಯೋಜನಗಳನ್ನು ಕೂಡ ಪಡೆಯಬಹುದು. 

ಇದನ್ನೂ ಸಹ ಓದಿ : ಉಜ್ವಲಾ ಯೋಜನೆ ಮಹಿಳೆಯರಿಗೆ ಮುಂದಿನ ತಿಂಗಳಿಂದ ಗ್ಯಾಸ್‌ ಬಂದ್! ಈ ಕೆಲಸ ಬೇಗ ಮಾಡಿ

ಇಂತಹ ರೈತರಿಗೆ ಮಾತ್ರ ಹಣ ದೊರೆಯುತ್ತದೆ.

ನೀವು ಯಾವುದೇ ಬೆಳೆಗಳನ್ನು ಬೆಳೆಯುತ್ತಿರಿ ನೀವು ಕೂಡ ರೈತರೆಂದೆಯೇ ಸರ್ಕಾರಕ್ಕೆ ಕಂಡುಬರುವಿರಿ. ಅಂತಹ ರೈತರು ಕೂಡ ಅರ್ಜಿ ಸಲ್ಲಿಕೆ ಮಾಡಿ ರೈತ ಸಿರಿ ಯೋಜನೆ ಮುಖಾಂತರ 10,000 ಹಣವನ್ನು ಕೂಡ ಪಡೆಯಬಹುದಾಗಿದೆ. ಈ ಹಣದಿಂದ ನೀವು ನಿಮ್ಮ ಕೃಷಿ ವಲಯಗಳಲ್ಲಿ ಬೇರೆ ರೀತಿಯ ಬೆಳೆಗಳನ್ನು ಬೆಳೆಯುವ ಮುಖಾಂತರ ಅಭಿವೃದ್ಧಿಯನ್ನು ಕೂಡ ಕಾಣಬಹುದು. ರೈತರಿಗೆ ಸಹಾಯವಾಗಲಿ ರೈತರು ಕೂಡ ಸಾಕಷ್ಟು ರೀತಿಯ ಬೆಳೆಗಳನ್ನು ಬೆಳೆಯಲಿ ಎಂಬ ಕಾರಣದಿಂದ ಮಾತ್ರ ಈ ಯೋಜನೆಯು ಜಾರಿಯಾಗಿದೆ. ಮತ್ತು ರೈತರನ್ನು ಉತ್ತೇಜಿಸಲು ಈ ಯೋಜನೆ ಕೂಡ ಜಾರಿಯಲ್ಲಿದೆ.

ರೈತರಿಗೆ ಇರಬೇಕಾದಂತಹ ಅರ್ಹತೆಗಳು:

  • ಸಿರಿಧಾನ್ಯಗಳನ್ನು ಬೆಳೆಯುವಂತಹ ರೈತರಾಗಿರಬೇಕು.
  • ಮೊದಲ ಆದ್ಯತೆಯನ್ನು ನೀಡುವುದೇ ರಾಗಿ ಬೆಳೆಯುವಂತಹ ರೈತರಿಗೆ.
  • ಒಂದು ಎಕ್ಟರ್ ಕೃಷಿ ವಲಯಗಳ ಭೂಮಿಯನ್ನು ಕೂಡ ಹೊಂದಿರಬೇಕು.

ಕೃಷಿ ವಲಯದ ಭೂಮಿ ರೈತರ ಹೆಸರಿನಲ್ಲಿಯೇ ಇರಬೇಕಾಗುತ್ತದೆ.

  • ಇಂತಹ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತವೆ.
  • ರೈತರ ಆಧಾರ್ ಕಾರ್ಡ್
  • ಕೃಷಿ ಭೂಮಿಯ ದಾಖಲಾತಿಗಳು
  • ಕೃಷಿ ಜಮೀನು ಯಾರ ಹೆಸರಿನಲ್ಲಿ ನೋಂದಣಿ ಆಗಿರುತ್ತದೆ ಅಂತವರ ಹೆಸರಿನಲ್ಲಿ ಮಾತ್ರ ಈ ಯೋಜನೆಯಲ್ಲಿ ಹಣವನ್ನು ಪಡೆಯಬಹುದು.
  • ಮೊಬೈಲ್ ಸಂಖ್ಯೆ
  • ರೇಷನ್ ಕಾರ್ಡ್
  • ಖಾಯಂ ವಿಳಾಸದ ಪ್ರಮಾಣ ಪತ್ರ

ರೈತ ಸಿರಿ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ:

ಮೊದಲಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಆನಂತರ ನೀವು ಈ ಯೋಜನೆಯ ಮಾಹಿತಿಯನ್ನು ತಿಳಿಸಿ ಕೊಡಿ ಬಳಿಕ ನಿಮ್ಮ ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮುಖಾಂತರವೂ ಕೂಡ ಆ ಒಂದು ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದಾಗಿದೆ. ನೀವೇನಾದರೂ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವಿರಿ ಎಂದರೆ ನೀವು ಈ ಕೆಳಕಂಡ ಲಿಂಕ್ ಮುಖಾಂತರ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು.

ಇತರೆ ವಿಷಯಗಳು:

ಜಿಯೋದಿಂದ ಹೊಸ ಸೋಲಾರ್ ಸಿಸ್ಟಮ್ ಸ್ಕಿಮ್!‌ ವಿದ್ಯುತ್ ಬಿಲ್ ಶೇ.95 ರಷ್ಟು ಕಡಿತ

ನೌಕರರಿಗೆ ಸಿಹಿ ಸುದ್ದಿ: 8ನೇ ವೇತನ ಆಯೋಗಕ್ಕೆ‌ ಸರ್ಕಾರದ ಸಿದ್ಧತೆ!

Jio ಗ್ರಾಹಕರಿಗೆ ಅಂಬಾನಿ ಗಿಫ್ಟ್! ಅತೀ ಕಡಿಮೆ ಬೆಲೆಗೆ ಈ ವರ್ಷದ ರಿಚಾರ್ಜ್ ಘೋಷಣೆ


Share

Leave a Reply

Your email address will not be published. Required fields are marked *