rtgh
Headlines

Jio ಗ್ರಾಹಕರಿಗೆ ಅಂಬಾನಿ ಗಿಫ್ಟ್! ಅತೀ ಕಡಿಮೆ ಬೆಲೆಗೆ ಈ ವರ್ಷದ ರಿಚಾರ್ಜ್ ಘೋಷಣೆ

jio Reacharge Offers
Share

ಹಲೋ ಸ್ನೇಹಿತರೆ, JIO ಟೆಲಿಕಾಂ ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವಂತಹ ದೊಡ್ಡ ಸಂಸ್ಥೆಯಾಗಿದೆ. ದೊಡ್ಡ ಮಟ್ಟದ ಗ್ರಾಹಕರನ್ನು ಕೂಡ ಬೇರೆ ಸಂಸ್ಥೆಗಳಿಗೆ ಹೋಲಿಸಿದರೆ ಹೆಚ್ಚು ಹೊಂದಿದೆ. ತನ್ನ ಹೊಸ ಹೊಸ ಯೋಜನೆಗಳ ಮೂಲಕ ಗ್ರಾಹಕರಿಗೆ ಸಾಕಷ್ಟು ವಿಧದಲ್ಲಿ ಲಾಭವನ್ನು ನೀಡುವುದರ ಮೂಲಕ ಗ್ರಾಹಕರು ಮತ್ತೆ ಮತ್ತೆ JIO ಸಂಸ್ಥೆಯ ಸೇವೆಗಳನ್ನೇ ಬಳಸುವ ರೀತಿಯಲ್ಲಿ ಮಾಡುವಂತಹ ಕೆಲಸವನ್ನು ಕಂಪನಿ ಮಾಡುತ್ತಿದೆ.

jio Reacharge Offers

ಇಂದಿನ ಈ ಲೇಖನದ ಮೂಲಕ ನಾವು ಹೇಳೋದಕ್ಕೆ ಹೊರಟಿರೋದು ವಿಷಯವೇನೆಂದರೆ JIO ಸಂಸ್ಥೆ ಲೇಟೆಸ್ಟ್ ಆಗಿ ಲಾಂಚ್ ಮಾಡಿರುವಂತಹ ವಾರ್ಷಿಕ ಯೋಜನೆಯ ಬಗ್ಗೆ. ಈ ವಾರ್ಷಿಕ ರೀಚಾರ್ಜ್ ಯೋಜನೆಯ ದರ ಎಷ್ಟು? ಹಾಗೂ ಇದರಲ್ಲಿ ಏನೆಲ್ಲಾ ಆಫರ್ ಗಳು ಸಿಗುತ್ತವೆ? ಎಂದು ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.

ಇದನ್ನು ಓದಿ: ಇಬ್ಬರು ಹೆಣ್ಣು ಮಕ್ಕಳು ಇರುವ ಕುಟುಂಬಕ್ಕೆ 2 ಲಕ್ಷ ನೆರವು!!

JIO ಸಂಸ್ಥೆಯ ವಾರ್ಷಿಕ ಯೋಜನೆಯಲ್ಲಿ ಏನೆಲ್ಲ ಪ್ರಯೋಜನ ಸಿಗುತ್ತೆ ಗೊತ್ತಾ?

JIO ಸಂಸ್ಥೆಯ 3227 ರೂಪಾಯಿಗಳ ರಿಚಾರ್ಜ್ ಪ್ಲಾನ್ : Jio ನಿಮಗೆ ಬರೋಬ್ಬರಿ ಒಂದು ವರ್ಷ ಅಂದರೆ 365 ದಿನಗಳ ವ್ಯಾಲಿಡಿಟಿ ನೀಡುತ್ತದೆ. ಹೀಗಾಗಿ ಒಮ್ಮೆ ಇದನ್ನು ರಿಚಾರ್ಜ್ ಮಾಡಿದ್ರೆ ಸಾಕು ನೀವು ಒಂದು ವರ್ಷಗಳ ಕಾಲ ಬೇರೆ ಹಣವನ್ನು ಖರ್ಚು ಮಾಡಬೇಕಾದ ಯಾವುದೇ ಅಗತ್ಯ ಇರುವುದಿಲ್ಲ. ಪ್ರತಿದಿನ ನಿಮಗೆ ಎರಡು ಜಿಬಿ ಇಂಟರ್ನೆಟ್ Data ಸಿಗುತ್ತದೆ ಹೀಗಾಗಿ ವಾರ್ಷಿಕವಾಗಿ ಒಟ್ಟಾರೆಯಾಗಿ ನೀವು ಈ ರಿಚಾರ್ಜ್ ಪ್ಲಾನ್ ನಲ್ಲಿ 730 gb ಇಂಟರ್ನೆಟ್ ಡೇಟಾ ಅನ್ನು ಪಡೆಯಬಹುದಾಗಿದೆ. ಇದರ ಜೊತೆ ಅನಿಯಮಿತ 5G ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿದಿನ ಉಚಿತ ನೂರು SMS ಅನ್ನು ಕೂಡ ಈ ರಿಚಾರ್ಜ್ ಜೊತೆಗೆ ಪಡೆದುಕೊಳ್ಳಬಹುದಾಗಿದೆ.

ಇದರಲ್ಲಿ ನೀವು ಒಂದು ವರ್ಷದ ಅಮೆಜಾನ್ ಚಂದದಾರಿಕೆಯನ್ನು sh ಉಚಿತವಾಗಿ ಪಡೆದುಕೊಳ್ಳಬಹುದು. ಜಿಯೋ ಸಿನಿಮಾ ಜಿಯೋ ಟಿವಿಗಳಂತಹ ಜಿಯೋ ಅಪ್ಲಿಕೇಶನ್ ಗಳ ಬಳಕೆ ಉಚಿತವಾಗಿ ನಿಮಗೆ ಸಿಗಲಿದೆ. ಕಡಿಮೆ ಬೆಲೆಯಲ್ಲಿ ದೀರ್ಘಕಾಲದ ರಿಚಾರ್ಜ್ ಪ್ಲಾನ್ ಅನ್ನು ಹುಡುಕುತ್ತಿರುವಂತಹ ಜಿಯೋ ಗ್ರಾಹಕರಿಗೆ ಖಂಡಿತವಾಗಿ ಈ ರಿಚಾರ್ಜ್ ಪ್ಲಾನ್ ಉಪಯುಕ್ತವಾಗಲಿದೆ.

ಇತರೆ ವಿಷಯಗಳು:

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಈ ಕೆಲಸ ಕಡ್ಡಾಯ! ಇಲ್ಲದಿದ್ದರೆ ಸಬ್ಸಿಡಿ ಬಂದ್

ವಸತಿ ಕಾಲೇಜುಗಳಲ್ಲಿ 1st ಪಿಯುಸಿ’ಗೆ ಉಚಿತ ಪ್ರವೇಶ: ವಿದ್ಯಾರ್ಥಿಗಳಿಗೆ ಇಂದಿನಿಂದಲೇ ಅರ್ಜಿ ಸಲ್ಲಿಸಿ


Share

Leave a Reply

Your email address will not be published. Required fields are marked *