ಹಲೋ ಸ್ನೇಹಿತರೇ, ಮಹಿಳೆಯರಿಗೆ ಈ ಯೋಜನೆಯ ಮೂಲಕ ಸಿಗಲಿದೆ 11,000 ಈ ಯೋಜನೆಗೆ ಅಪ್ಲೇ ಮಾಡಿದ್ರೆ ಮಾತ್ರ. ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
Contents
ಮಹಿಳೆಯರಿಗೆ ಸಿಗುತ್ತೆ 11,000 !
ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಪಿಎಂ ಮಾತೃತ್ವ ವಂದನಾ ಯೋಜನೆ ಜಾರಿಗೊಳಿಸಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ 2017ನೇ ಸಾಲಿನ ಹಣ ಮಹಿಳಾ ಅಭ್ಯರ್ಥಿಗಳ ಖಾತೆಗೆ ಜಮೆಯಾಗಲಿದೆ. ನೀವು ಕೂಡ ಆ ಅಭ್ಯರ್ಥಿಗಳಂತೆ ಹಣ ಪಡೆಯಬೇಕೆಂದರೆ ನೀವು ಮೊದಲಿಗೆ ಸರ್ಕಾರದ ಒಂದು ನಿಯಮ ಹಾಗೂ ಕೆಲವು ಅರ್ಹತೆಗಳನ್ನು ಹೊಂದಬೇಕಾಗುತ್ತದೆ.
ವಿವಾಹಿತ ಮಹಿಳೆಯು ಗರ್ಭಾವತಿಯಾದ ಸಂದರ್ಭದಲ್ಲಿ ತಮ್ಮನ್ನು ತಾವು ಆರೋಗ್ಯಕರವಾಗಿ ಹೇಗೆ ಇರುವುದು ಎಂಬುದನ್ನು ಕೂಡ ಉಚಿತವಾಗಿಯೆ ಅದರ ಬಗ್ಗೆ ಮಾರ್ಗಸೂಚಿಯನ್ನು ಪಡೆಯಬಹುದು ಹಾಗೂ ಪ್ರಸ್ತುತ ದಿನಗಳಲ್ಲಿ ಯಾರು ಕೂಡ ಪೌಷ್ಟಿಕತೆ ಇರುವಂತಹ ಆಹಾರವನ್ನು ಸೇವನೆ ಮಾಡುತ್ತಿಲ್ಲ. ಎಲ್ಲರೂ ಕೂಡ ಅಪೌಷ್ಟಿಕತೆಯಿಂದ ಕೂಡಿದ ಆಹಾರವನ್ನು ಸೇವನೆ ಮಾಡುತ್ತಿದ್ದಾರೆ.
ಆ ರೀತಿ ಮಾಡುವುದರಿಂದ ಹುಟ್ಟುವ ಮಗುವಿಗೆ ತೊಂದರೆಯಾಗುತ್ತದೆ. ಎಲ್ಲರಿಗು ಪೌಷ್ಟಿಕತೆಯಿಂದ ಕೂಡದ ಆಹಾರ ಸಿಗಬೇಕು ಎಂದು ಸರ್ಕಾರ ನಿಮಗಾಗಿಯೇ ಪಿಎಂ ಮಾತೃತ್ವ ವಂದನ ಯೋಜನೆಯನ್ನು ಜಾರಿಗೊಳಿಸಿದೆ, ಮಗು ಮತ್ತು ನೀವು ಕೂಡ ಆರೋಗ್ಯಕರವಾಗಿರಬೇಕು ಎಂಬುದು ಯೋಜನೆಯ ಉದ್ದೇಶವಾಗಿದೆ.
ಅರ್ಜಿ ಸಲ್ಲಿಸಿದರೆ ಮಾತ್ರವೇ ಹಣ ಖಾತೆಗೆ ಜಮೆಯಾಗುವುದು, ಆಫ್ಲೈನ್ ಮೂಲಕವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವವರು ನಿಮ್ಮ ಊರಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
ಯಾರು ಈ ಯೋಜನೆಗೆ ಅರ್ಹರಾಗಿರುತ್ತಾರೆ ?
- 19 ವರ್ಷ ಮೇಲ್ಪಟ್ಟ ಎಲ್ಲಾ ಗರ್ಬಿಣಿಯಲು ಅರ್ಜಿ ಸಲ್ಲಿಕೆ ಮಾಡಬಹುದು.
- ಹಾಲುಣಿಸುವಂತಹ ಮಹಿಳೆ ಕೂಡ ಅರ್ಜಿ ಸಲ್ಲಿಸಬಹುದು.
- ಅಂಗನವಾಡಿ ಕಾರ್ಯಕರ್ತೆಯರಿಗೂ ಅರ್ಜಿ ಸಲ್ಲಿಸುವ ಅವಕಾಶವಿದೆ.
- ಭಾರತದ ನಿವಾಸಿಗಳಿಗೆ ಮಾತ್ರ ಅವಕಾಶ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿ !
- ಆಧಾರ್ ಕಾರ್ಡ್
- ಜನನ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ (bank pass book)
- ಆದಾಯ ಪ್ರಮಾಣ ಪತ್ರ
- ಪೋರ್ಟ್
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಮಾಹಿತಿ !
ಈ ಒಂದು ಯೋಜನೆ 2 ವಿಧಾನಗಳಲ್ಲಿ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಮತ್ತು ಆನ್ಲೈನ್, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಎಲ್ಲಾ ಮೇಲ್ಕಂಡ ದಾಖಲಾತಿ ಜೊತೆಗೆ ಈ ವೆಬ್ ಸೈಟ್‌ಗೆ ಭೇಟಿ ನೀಡಿ Apply Online.
ಇತರೆ ವಿಷಯಗಳು
ಅಂತೂ 17 ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡಿದ ಕೇಂದ್ರ!!
17ನೇ ಕಂತಿನ ಹಣ ಪಡೆಯಬೇಕೇ? ಹಾಗಿದ್ರೆ ಈ ಹಂತಗಳನ್ನು ಫಾಲೋ ಮಾಡಿ