rtgh
Headlines

ಕೇಂದ್ರ ಸರ್ಕಾರದ ಈ ಯೋಜನೆಯಡಿ 15,000 ರೂ ಉಚಿತ.! 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಅಪ್ಲೇ ಮಾಡಿ

PM-Vishwakarma
Share

ಹಲೋ ಸ್ನೇಹಿತರೇ, ಪಿ.ಎಂ ವಿಶ್ವಕರ್ಮ ಯೋಜನೆಯಡಿ ಗ್ರಾಮೀಣ & ನಗರ ಭಾಗದ 18 ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ 15,000 ಜೊತೆಗೆ ಹೊಲಿಗೆ ಯಂತ್ರವನ್ನು ನೀಡಲಾಗುವುದು. ಈ ಯೋಜನೆಯ ಲಾಭ ಪಡೆಯುವುದು ಹೇಗೆ ಎಂಬುದರ ಬಗ್ಗೆ ನಮ್ಮ ಲೇಖನದಲ್ಲಿ ಓದಿ ತಿಳಿಯಿರಿ.

PM-Vishwakarma

ಪಿ.ಎಂ ವಿಶ್ವಕರ್ಮ ಯೋಜನೆಯಡಿ ಗ್ರಾಮೀಣ & ನಗರ ಭಾಗದ 18 ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿನ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ ತರಬೇತಿ ನೀಡಿ ಜೊತೆಗೆ 15,000 ರೂ ಬೆಲೆಯ ಟೂಲ್ ಕಿಟ್ ಮತ್ತು ಹೊಲಿಗೆ ಯಂತ್ರ ವಿತರಣೆ ಮಾಡಲಾಗುವುದು.

ಪಿಎಂ ವಿಶ್ವಕರ್ಮ ಯೋಜನೆ ವಿವರಗಳು

ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದವರಿಗೆ 3 ಲಕ್ಷದವರೆಗೂ ಸಾಲವನ್ನು ನೀಡಲಾಗುವುದು ನಿಮ್ಮ ಬಿಜಿನೆಸ್ (Business) ಅನ್ನು ಇನ್ನು ಉತ್ತಮ ಸ್ಥಾನಕ್ಕೆ ಏರಿಸಲು ಪಿಎಂ ವಿಶ್ವಕರ್ಮ ಯೋಜನೆ ಉತ್ತಮ ಅವಕಾಶವನ್ನು ನೀಡುತ್ತದೆ.

₹15,000 ಹಣ ಹೇಗೆ ಪಡೆದುಕೊಳ್ಳಬೇಕು?

ನೀವು ಟೈಲರಿಂಗ್ ವೃತ್ತಿಯನ್ನು ಮಾಡುತ್ತಿದ್ದರೆ ಟೈಲರಿಂಗ್ ವೃತ್ತಿಯನ್ನು ಮುಂದುವರಿಸಲು ನಿಮಗೆ ಟೈಲರಿಂಗ್ ಮಷೀನ್ ಹಾಗೂ ಇನ್ನೂ ಅದಕ್ಕೆ ಬೇಕಾದ ಟೂಲ್ ಕಿಟ್ಗಳನ್ನು ಕೊಂಡುಕೊಳ್ಳಲು ನಿಮಗೆ 15‌,000 ಹಣವು ಉಚಿತವಾಗಿ ಸಿಗುತ್ತದೆ ಇದಕ್ಕೆ ಯಾವುದೇ ರೀತಿಯ ಮರುಪಾವತಿ ಇರುವುದಿಲ್ಲ & ಬಡ್ಡಿಯೂ ಕೂಡ ಇರುವುದಿಲ್ಲ.

ಇದನ್ನು ಓದಿ: ಬೆಳೆ ನಷ್ಟಕ್ಕೆ ಪರಿಹಾರವಾಗಿ ರೈತರಿಗೆ 22,500 ರೂ ನಿಗದಿ.! ತೋಟಗಾರಿಕ ಬೆಳೆಗೆ NDRF ಮಾರ್ಗಸೂಚಿ ಅನ್ವಯ

ಅರ್ಹ ಫಲಾನುಭವಿಗಳಿಗೆ ಟೂಲ್ ಕಿಟ್ ಅಥವಾ ಹೊಲಿಗೆ ಯಂತ್ರ  ಖರೀದಿ ಮಾಡಲು ಈ ಯೋಜನೆಯಡಿ 15,000 ರೂ ಮೌಲ್ಯದ ಇ-ವೋಚರ್ಸ್ / ಇ-ರುಪಿ ನೀಡಲಾಗುವುದು. ಬ್ಯಾಂಕ್ ಮೂಲಕ ಈ ರೀತಿಯ ಪ್ರೋತ್ಸಹ ಧನಕ್ಕೆ ವೋಚರ್ಸ್‌ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡುತ್ತಾರೆ

ಅರ್ಜಿ ಸಲ್ಲಿಸಲು ಅರ್ಹತೆಗಳು:

  • ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ.
  • ಅರ್ಜಿದಾರರ 1 ಕುಟುಂಬದ ಒಬ್ಬರಿಗೆ ಮಾತ್ರವೇ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಹೊಂದಿರುತ್ತಾರೆ.
  • ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿದಾರ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರದ & ರಾಜ್ಯ ಸರ್ಕಾರದ ಯಾವುದೇ ಸ್ವಯಂ ಉದ್ಯೋಗ ಯೋಜನೆಯಡಿ ಸಾಲವನ್ನು ಪಡೆದಿರಬಾರದು.
  • ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ಮಾಡುವವರು ಅವರ ಕುಟುಂಬದವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!

  • ಆಧಾರ್ ಕಾರ್ಡ್ (aadhar card)
  • ಮೊಬೈಲ್ ನಂಬರ್ (mobile number)
  • ಬ್ಯಾಂಕ್ ಖಾತೆ ವಿವರಗಳು (bank pass book)
  • ರೇಷನ್ ಕಾರ್ಡ್(ration card)
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ( income and caste certificate)
  • ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ (photo)
  • ಉದ್ಯೋಗದ ಪುರಾವೆ / ಉದ್ಯೋಗದ ಪ್ರಮಾಣ ಪತ್ರ.

ವಿಧಾನ-1:

ಗ್ರಾಮ ಒನ್ / ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ/ಗ್ರಾಮ ಪಂಚಾಯತಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತವಾಗಿ ನಿಮ್ಮ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್/ಬಾಪೂಜಿ ಸೇವಾ ಕೇಂದ್ರ/ಗ್ರಾಮ ಪಂಚಾಯತಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 

ವಿಧಾನ-2: ನಿಮ್ಮ ಮೊಬೈಲ್ ನಲ್ಲೇ ಅರ್ಜಿಯನ್ನು ಸಲ್ಲಿಸಬಹುದು.

ಇತರೆ ವಿಷಯಗಳು

10ನೇ ತರಗತಿ ಪಾಸಾಗಿದ್ರೆ ಪೋಸ್ಟ್​ ಆಫೀಸ್​​ನಲ್ಲಿದೆ ಬಂಪರ್ ಉದ್ಯೋಗ; 98,083 ಖಾಲಿ ಹುದ್ದೆಗಳ ನೇಮಕಾತಿ

310 ಅರಣ್ಯ ವೀಕ್ಷಕ ಹುದ್ದೆಗಳು; ಈ 5 ಜಿಲ್ಲೆಯವರಿಗೆ ಅವಕಾಶ.! ಇಲ್ಲಿದೆ ಅಪ್ಲೇ ಲಿಂಕ್

FAQ

1.ಹೊಲಿಗೆ ಯಂತ್ರದ ಜೊತೆ ಏನನ್ನು ನೀಡಲಾಗುವುದು?

ಟೂಲ್ ಕಿಟ್ ವಿತರಣೆ ಮಾಡಲಾಗುವುದು.

2.ಪಿಎಂ ವಿಶ್ವಕರ್ಮ ಯೋಜನೆಯಡಿ ಎಷ್ಟು ಹಣ ನೀಡಲಾಗುವುದು?

15,000 ರೂ ಹಣವನ್ನು ನೀಡಲಾಗುವುದು.


Share

Leave a Reply

Your email address will not be published. Required fields are marked *