ಹಲೋ ಸ್ನೇಹಿತರೇ, ಕರ್ನಾಟಕ ಅರಣ್ಯ ಇಲಾಖೆಯಲ್ಲಿ 310 ಅರಣ್ಯ ವೀಕ್ಷಕ ಹುದ್ದೆಗಳು ಖಾಲಿ ಇದ್ದು ಅದಕ್ಕೆ ನೇರ ನೇಮಕಾತಿಗೆ ತಾತ್ಕಾಲಿಕ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಪಟ್ಟಿಯನ್ನು ವೀಕ್ಷಿಸಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿದೆ ಸಂಪೂರ್ಣ ಪಟ್ಟಿ.
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇದ್ದ 310 Forest Watcher ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ KFD ಅರಣ್ಯ ವೀಕ್ಷಕರ ತಾತ್ಕಾಲಿಕ ಪಟ್ಟಿ 1:20 ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪಟ್ಟಿಯನ್ನು ಡೌನ್‌ಲೊಡ್ ಮಾಡಿಕೊಳ್ಳಬಹುದಾಗಿದೆ.
ವೃಂದ & ನೇಮಕಾತಿ ನಿಯಮ ಹಾಗೂ ಅಧಿಸೂಚನೆಯಲ್ಲಿನ ಷರತ್ತುಗಳ ಅನ್ವಯ ದೈಹಿಕ ತಾಳ್ವಿಕೆ ಪರೀಕ್ಷೆ (Physical Endurance Test), ದೈಹಿಕ ಕಾರ್ಯ ಸಮರ್ಥತೆಯ ಪರೀಕ್ಷೆ (Physical Efficiency Test) ಹಾಗೂ ದೇಹ ದಾರ್ಢ್ಯತೆ ಪರೀಕ್ಷೆಗಳು (Physical Standard Test) ಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ 1:20 (ಹುದ್ದೆ ಅಭ್ಯರ್ಥಿ) ತಾತ್ಕಾಲಿಕ ಅರ್ಹತಾ ಪಟ್ಟಿ ಪ್ರಕಟ ಮಾಡಲಾಗಿದೆ.
ಇದನ್ನು ಓದಿ:ಕೇವಲ ಆಧಾರ್ ಕಾರ್ಡ್ ನಿಂದ ಸಿಗತ್ತೆ 10 ಲಕ್ಷ!! ಸರ್ಕಾರಿ ಸಾಲ ಯೋಜನೆ
Contents
KFD ಅರಣ್ಯ ವೀಕ್ಷಕರ ತಾತ್ಕಾಲಿಕ ಪಟ್ಟಿ 2024 ಸಂಕ್ಷಿಪ್ತ ವಿವರ:
ನೇಮಕಾತಿ ಇಲಾಖೆ ಹೆಸರು: ಕರ್ನಾಟಕ ಅರಣ್ಯ ಇಲಾಖೆ (Karnataka Forest Department)
ವೇತನ ಶ್ರೇಣಿ: ₹18,600. ರಿಂದ ₹32,600
ಹುದ್ದೆಗಳ ಸಂಖ್ಯೆ: 310
ಉದ್ಯೋಗದ ಸ್ಥಳ: ಕರ್ನಾಟಕ
ತಾತ್ಕಾಲಿಕ ಅರ್ಹತಾ ಪ್ರಕಟಿಸಿರುವ ವೃತ್ತಗಳು:
1. ಚಾಮರಾಜನಗರ.
2. ಧಾರವಾಡ.
3. ಬೆಂಗಳೂರು.
4. ಶಿವಮೊಗ್ಗ.
5. ಮಂಗಳೂರು.
KFD Forest Watcher Provisional list 2023-24
Forest Watcher Dharwad Circle Provisional list | ಡೌನ್‌ಲೊಡ್ |
Forest Watcher Shivamogga Circle Provisional list | ಡೌನ್‌ಲೊಡ್ |
Forest Watcher Mangalore Circle Provisional list | ಡೌನ್‌ಲೊಡ್ |
Forest Watcher Chamarajanagara Circle Provisional list | ಡೌನ್‌ಲೊಡ್ |
Forest Watcher Bengaluru Circle Provisional list | ಡೌನ್‌ಲೊಡ್ |
ಅಧಿಕೃತ ವೆಬ್‌ಸೈಟ್ | kfdrecruitment.in |
ಇತರೆ ವಿಷಯಗಳು
ಗ್ರಾಮೀಣ ಜಲ ಜೀವನ್ ಮಿಷನ್ ಯೋಜನೆ!! ಎಲ್ಲಾ ಮನೆಗಳಿಗೆ ಉಚಿತ ಟ್ಯಾಪ್ ಸಂಪರ್ಕ
ಯಾವೆಲ್ಲಾ ಇಲಾಖೆಯಿಂದ ಯಾವ್ಯಾವ ಸ್ಕಾಲರ್‌ಶಿಫ್.! ಅರ್ಜಿ ಸಲ್ಲಿಕೆಗೆ ಕೊನೆ ದಿನ ಯಾವಾಗ? ಕಂಪ್ಲೀಟ್ ಮಾಹಿತಿ
FAQ
1.ಒಟ್ಟು ಎಷ್ಟು ಹುದ್ದೆಗಳು?
310 ಹುದ್ದೆಗಳು.
2. ಉದ್ಯೋಗದ ಸ್ಥಳ ಎಲ್ಲಿ?
ಕರ್ನಾಟಕ