ಹಲೋ ಸ್ನೇಹಿತರೇ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದೇಶದ ರೈತರಿಗೆ ಸ್ವಾಭಿಮಾನದ ಬದುಕು ಕಲ್ಪಿಸುವ ಯೋಜನೆಯಾಗಿದೆ. ಶೀಘ್ರದಲ್ಲಿಯೇ 16ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ಯಾವಾಗ ಎಂಬ ಸಂಪೂರ್ಣ ವಿವರಕ್ಕಾಗಿ ನಮ್ಮ ಲೇಖನವನ್ನು ಕೊನೆಯವರೆಗು ಓದಿ.
16ನೇ ಕಂತಿನ ಹಣ ಬಿಡುಗಡೆಯಾಗುವ ದಿನಾಂಕವನ್ನು ಈಗಾಗಲೇ ಪ್ರಕಟಿಸಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 16 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು 28 ಫೆಬ್ರವರಿ 2024 ರಂದು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಿಂದ ರೈತರ ಖಾತೆಗೆ DBT ಮೂಲಕ ವರ್ಗಾಯಿಸಲಾಗುವುದು
Contents
9 ಕೋಟಿ ರೈತ ಕುಟುಂಬಗಳಿಗೆ ಪ್ರಯೋಜನ ಸಿಗಲಿದೆ.
ಮೂಲಕ ಎಲ್ಲಾ ಫಲಾನುಭವಿ ರೈತರಿಗೆ ವಾರ್ಷಿಕ ₹ 6000 ಆರ್ಥಿಕ ನೆರವನ್ನು ಒದಗಿಸಲಿದ್ದು, ಈ ಮೂಲಕ 11 ಕೋಟಿಗೂ ಅಧಿಕ ಫಲಾನುಭವಿಗಳಿಗೆ 2.81 ಲಕ್ಷ ರೂ. ಕೋಟಿಯನ್ನು ವರ್ಗಾವಣೆ ಮಾಡಲಾಗಿದ್ದು. ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 28 ರಂದು 16 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಇದರಡಿಯಲ್ಲಿ ಸುಮಾರು 9 ಕೋಟಿ ರೈತ ಕುಟುಂಬಗಳು 21 ಸಾವಿರ ಕೋಟಿ ರೂ. ಪಡೆದುಕೊಳ್ಳುತ್ತಾರೆ.
ಈ ರೈತರಿಗೆ ಪ್ರಯೋಜನ ಸಿಗುವುದಿಲ್ಲ
ಪಿಎಂ ಕಿಸಾನ್‌ನ 16 ನೇ ಕಂತಿನ ಪ್ರಯೋಜನವನ್ನು ಪಡೆಯಲು, ಭೂಮಿಯ ದಾಖಲೆಗಳನ್ನು upload ಮಾಡುವುದು, ಸಕ್ರಿಯ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಲಿಂಕ್ ಮಾಡುವುದು & ಇ-ಕೆವೈಸಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕೆಲಸ ಮಾಡದ ರೈತರ ಖಾತೆಗೆ pm kisan ಯೋಜನೆಯ 16ನೇ ಕಂತಿನ ಹಣ ಸಿಗಲ್ಲಾ. ಅಂದರೆ ರೈತರಿಗೆ 16ನೇ ಕಂತಿನ 2,000 ರೂ. ಸಿಗುವುದಿಲ್ಲ. ಈ ಕೆಲಸ ಮಾಡದೆ ಇದ್ದರೆ & ನೀವು PM ಕಿಸಾನ್ ಯೋಜನೆಯ ಅರ್ಹ ಫಲಾನುಭವಿಗಳಾಗಿದ್ದರೆ, ಈ ಕೆಲಸ ಬೇಗನೇ ಪೂರ್ಣಗೊಳಿಸಿ.
PM ಕಿಸಾನ್ ನೋಂದಾಯಿತ ರೈತರಿಗೆ E-KYC ಕಡ್ಡಾಯವಾಗಿದೆ. OTP ಆಧಾರಿತ E-ಕೆವೈಸಿ PM ಕಿಸಾನ್ ಪೋರ್ಟಲ್‌ನಲ್ಲಿ ಲಭ್ಯವಿದೆ / ಬಯೋಮೆಟ್ರಿಕ್ ಆಧಾರಿತ E-ಕೆವೈಸಿಗಾಗಿ ಹತ್ತಿರದ ಸಿಎಸ್‌ಸಿ ಕೇಂದ್ರಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ http://pmkisan.gov.in ಗೆ ಭೇಟಿ ನೀಡಿ.
ಇತರೆ ವಿಷಯಗಳು
ಕೇಂದ್ರದಿಂದ ಬಡ ವರ್ಗಕ್ಕೆ ಉಚಿತ ಸೂರು.! ಲಕ್ಷಗಟ್ಟಲೇ ಮನೆಗಳ ಗ್ರಾಮೀಣ ಪಟ್ಟಿ ರಿಲೀಸ್
₹33,000 ಮೌಲ್ಯದ ಮೇವು ಕತ್ತರಿಸುವ ಯಂತ್ರ ವಿತರಣೆ.! ಈ ಯೋಜನೆಯಡಿ ತಕ್ಷಣ ಅಪ್ಲೇ ಮಾಡಿ