rtgh
Headlines

ಮದ್ಯ ಪ್ರಿಯರಿಗೆ ಬಿಗ್ ಶಾಕ್ : ಇನ್ಮುಂದೆ ಎಣ್ಣೆ ಮಾರಾಟ ಬಂದ್..!

Liquor price hike
Share

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಮದ್ಯಪ್ರಿಯರಿಗೆ ಶಾಕಿಂಗ್‌ ಸುದ್ದಿ, ಜೂನ್ ಮೊದಲ ವಾರದಿಂದ ಮದ್ಯಪ್ರಿಯರಿಗೆ ಎಣ್ಣೆ ಸಿಗಲ್ಲ. ಹೌದು. ಜೂನ್ 1 ರಿಂದ 6 ರ ವರೆಗೆ ವೈನ್ ಶಾಪ್, ಎಂ ಆರ್ಪಿ ಔಟ್ಲೇಟ್ಗಳು ಬಂದ್ ಆಗುತ್ತಿದ್ದು, ಮದ್ಯ ಪ್ರಿಯರಿಗೆ ಈ ದಿನದಂದು ಎಣ್ಣೆ ಸಿಗೋದಿಲ್ಲ.

Liquor price hike

ರಾಜ್ಯದಲ್ಲಿ ನಡೆಯುತ್ತಿರೋ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತದ ಎಣಿಕೆಯು ಇರುವುದರಿಂದ ಬೆಂಗಳೂರು ಜಿಲ್ಲಾಡಳಿತಯು ಮದ್ಯ ಮಾರಾಟವನ್ನು ಬಂದ್ ಮಾಡುವಂತೆ ಆದೇಶವನ್ನು ಹೊರಡಿಸಿದೆ.

ಜೂನ್ 3 ರಂದು ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾನವನ್ನು ನಡೆಯುವುದರಿಂದ ಜೂನ್ 1 ರ ಸಂಜೆ 4 ಗಂಟೆಯಿಂದ ಜೂನ್ 3 ರವರೆಗೆ ಬಾರ್ ಬಂದ್ ಆಗಲಿವೆ. ಜೂನ್ 4 ರಂದು ದೇಶದ್ಯಾಂತ ಲೋಕಸಭಾ ಚುನಾವಣೆ ಮತ ಎಣಿಕೆಯು ನಡೆಯಲಿದೆ.

ಹಾಗಾಗಿ ಅಂದೂ ಕೂಡ ಮದ್ಯ ಮಾರಾಟವನ್ನು ಸಂಪೂರ್ಣ ಬಂದ್ ಆಗಲಿದೆ. ಜೂ6 ರಂದು MLC ಮತ ಎಣಿಕೆಯು ಇರುವುದರಿಂದ ಅಂದೂ ಕೂಡ ಬಾರ್ ಬಂದ್ ಆಗಲಿವೆ. ಒಟ್ಟಿನಲ್ಲಿ 1 ವಾರ ಮದ್ಯದ ಮಾರಾಟವು ಬಂದ್ ಆಗಲಿದೆ.

ಶೀಘ್ರವೇ ಶಕ್ತಿ ಯೋಜನೆಯ ಮಹಿಳೆಯರಿಗೆ ಗುರುತಿನ ಚೀಟಿ‌! ಸಾರಿಗೆ ಇಲಾಖೆಗೆ ಒತ್ತಾಯ

ಗಗನಕ್ಕೇರಿದ ತರಕಾರಿಗಳ ಬೆಲೆ; ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ


Share

Leave a Reply

Your email address will not be published. Required fields are marked *