rtgh
Headlines

‌ಎಲೆಕ್ಷನ್‌ ಸಲುವಾಗಿ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಹೊಸ ಅಪ್ಡೇಟ್!

Gruhalkashmi Yojana
Share

ಹಲೋ ಸ್ನೇಹಿತರೆ, ಕೆಲವು ದಿನಗಳ ಹಿಂದೆ ಆಹಾರ ಸರಬರಾಜು ಇಲಾಖೆ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಪ್ರತಿ ತಿಂಗಳು ರೇಷನ್ ಪಡೆಯಲು ಅನರ್ಹವಾದ ಹಾಗೂ ಪಡಿತರ ಚೀಟಿಯನ್ನು ಹೊಂದಲು ಯೋಗ್ಯರಲ್ಲದ ಜನರ ರೇಷನ್ ಕಾರ್ಡನ್ನು ಚೆಕ್‌ ಮಾಡಿ ಏಪ್ರಿಲ್ 2024 ರಂದು ರದ್ದು ಗೊಳಿಸಿ ಅವರ ಹೆಸರನ್ನು ರೇಷನ್ ಕಾರ್ಡ್ ಗ್ರಾಹಕರ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯಿಂದ ಬರುತ್ತಿರುವ ಆರ್ಥಿಕ ನೆರವುವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು.

Gruhalkashmi Yojana

Contents

ಇಲ್ಲಿ ನೀಡಿರುವ ಹಂತಗಳ ಮೂಲಕ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಎಂಬುದನ್ನು ಮೊದಲು ತಿಳಿಯಿರಿ:

1. ಆಹಾರ ಸರಬರಾಜು ಇಲಾಖೆ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ahar.kar.nic.in ಗೆ ಭೇಟಿ ನೀಡಿ.

2. ಇ- ರೇಷನ್ ಕಾರ್ಡ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಪುಟ ಒಂದು ತೆರೆಯುತ್ತದೆ. ಅಲ್ಲಿ ರೇಷನ್ ಕಾರ್ಡ್ ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು.

3. ನಂತರದಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹಾಗೂ ಇನ್ನಿತರ ಮಾಹಿತಿಯನ್ನು ಸರಿಯಾಗಿ ನಮೂದಿಸಿದ ಬಳಿಕ, GO ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಇದನ್ನು ಓದಿ: ಗೃಹಜ್ಯೋತಿ ಫಲಾನುಭವಿಗಳಿಗೆ ಕಟ್ಟೆಚ್ಚರ! ಫ್ರೀ ಕರೆಂಟ್ ಬೇಕಾದ್ರೆ ಹೀಗೆ ಮಾಡಿ

4. ರದ್ದಾಗಿರುವ ಅಥವಾ ಸ್ಥಗಿತಗೊಂಡಿರುವ ರೇಷನ್ ಕಾರ್ಡ್ ಹೊಂದಿರುವ ಹೆಸರು ಮತ್ತು ನಂಬರ್ ಎರಡು ಗ್ರಾಹಕರ ಪಟ್ಟಿಯಲ್ಲಿ ಲಭ್ಯವಾಗುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಆಹಾರ ಇಲಾಖೆಯು ನಿಮ್ಮ ಕಾರ್ಡನ್ನು ರದ್ದುಗೊಳಿಸಿದೆ ಎಂದರ್ಥ.

ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಈ ಕೆಲಸ ಮಾಡಿ!

ನೀವು ಪ್ರತಿ ತಿಂಗಳು ಪಡಿತರ ಪಡೆಯಲು ಅರ್ಹರಿದ್ದರೂ ನಿಮ್ಮ ಕಾರ್ಡ್ ಅನ್ನು ರದ್ದು ಮಾಡಿದ್ದರೆ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಲಿಖಿತ ಅರ್ಜಿಯನ್ನು ಬರೆದುಕೊಂಡು ಆಹಾರ ಇಲಾಖೆಗೆ ನೀಡಿ, ಅಲ್ಲಿರುವಂತಹ ಅಧಿಕಾರಿಗಳ ಕುರಿತು ನಿಮ್ಮ ಅರ್ಹತೆಯ ಮಾಹಿತಿಯನ್ನು ತಿಳಿಸಿ ರದ್ದು ಮಾಡಲಾಗಿರುವ ರೇಷನ್ ಕಾರ್ಡನ್ನು ಸರಿಪಡಿಸುವಂತೆ ಮನವಿ ಮಾಡಿಕೊಳ್ಳಿ. ಅರ್ಜಿಯನ್ನು ಅಧಿಕಾರಿಗಳು ಮರು ಪರಿಶೀಲಿಸಿ ನೀವು ರೇಷನ್ ಪಡೆಯಲು ಅರ್ಹರಾಗಿದ್ದರೆ ಅದನ್ನು ಸರಿಪಡಿಸಿ ನಂತರ ನೀವು ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದು.

ಇತರೆ ವಿಷಯಗಳು:

ಮೇ ತಿಂಗಳ ಉಚಿತ ರೇಷನ್‌ !! ಹೆಸರಿಲ್ಲದವರ ಹೆಸರು ಬಿಡುಗಡೆ

ಇನ್ನಿಲ್ಲ ಎಣ್ಣೆ! ರಾಜ್ಯದಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ಸ್ಥಗಿತ


Share

Leave a Reply

Your email address will not be published. Required fields are marked *