rtgh
Headlines

ರೈತರಿಗೆ ಬಿಗ್‌ ಅಲರ್ಟ್.! ಬೆಳೆ ವಿಮೆ ಮಾಡಿಸಲು ಬೆಳೆವಾರು ಕೊನೆ ದಿನಾಂಕ ಬಿಡುಗಡೆ

Crop insurance last date
Share

ಹಲೋ ಸ್ನೇಹಿತರೇ, ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮಾ ಪ್ರಿಮಿಯಂ ಅನ್ನು ಪಾವತಿ ಮಾಡಲು ಬೆಳೆವಾರು ಕೊನೆಯ ದಿನಾಂಕವನ್ನು ಬಿಡುಗಡೆ ಮಾಡಲಾಗಿದ್ದು ರೈತರು ತಮ್ಮ  ಮೊಬೈಲ್ ನಲ್ಲಿ ಕೊನೆಯ ದಿನಾಂಕದ ವಿವರವನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

Crop insurance last date

ಈ ವರ್ಷ ಅಂದರೆ 2024ರ ಮುಂಗಾರು ಹಂಗಾಮಿಗೆ PM ಫಸಲ್ ಬಿಮಾ ಯೋಜನೆಯಡಿ ರೈತರು ತಾವು ಬೆಳೆದ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಕೊನೆ ದಿನಾಂಕವನ್ನು ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿದೆ.

ಕೆಳಗಡೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಅಧಿಕೃತ ಸರ್ಕಾರದ ಸಂರಕ್ಷಣೆ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಜಿಲ್ಲೆಯಲ್ಲಿ ಬೆಳೆ ವಿಮೆ ಮಾಡಿಸಲು ಕೊನೆ ದಿನಾಂಕದ ವಿವರವನ್ನು ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದು.

ನಿಮ್ಮ ಮೊಬೈಲ್ ನಲ್ಲಿ ಜಿಲ್ಲಾವಾರು ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ನೋಡುವ ವಿಧಾನ:

ರೈತರು ತಾವು ಬೆಳೆಯುವ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಕೊಳ್ಳಲು ಕೊನೆ ದಿನಾಂಕ ಯಾವುದು ಎಂದು ರಾಜ್ಯ ಸರ್ಕಾರದ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಚೆಕ್ ಮಾಡಬಹುದು.

Step-1: ಮೊದಲಿಗೆ ಈ Crop insurance last date ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಪೋರ್ಟಲ್ ಪ್ರವೇಶ ಮಾಡಬೇಕಾಗುತ್ತದೆ. ನಂತರ ಈ ಪೇಜ್ ನಲ್ಲಿ “ವರ್ಷ/Year: 2024-25” & “ಋತು: Kharif/ಮುಂಗಾರು” ಎಂದು ಆಯ್ಕೆ ಮಾಡಿಕೊಂಡು “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಿ.

Step-2: ನಂತರ “Farmers’ ವಿಭಾಗದಲ್ಲಿ “View Cut Off Dates” button ಮೇಲೆ ಕ್ಲಿಕ್ ಮಾಡಿ.

Step-3: ನಂತರ ಇಲ್ಲಿ ಆಯ್ಕೆ ವಿಭಾಗದ “District/ಜಿಲ್ಲೆ” ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ ನಿಮ್ಮ ಜಿಲ್ಲೆಯಲ್ಲಿ ಬೆಳೆಯುವ ಬೆಳೆವಾರು ಬೆಳೆ ವಿಮೆ ಪ್ರಿಮಿಯಂ ಪಾವತಿ ಮಾಡಲು / ಕಟ್ಟಲು ಕೊನೆ ದಿನಾಂಕದ ಪಟ್ಟಿ ತೋರಿಸುತ್ತದೆ.

ಇತರೆ ವಿಷಯಗಳು

ಈ ಯೋಜನೆಯಡಿ ಪ್ರಧಾನಿ ನೀಡುತ್ತಿದ್ದಾರೆ 50 ಸಾವಿರದಿಂದ 10 ಲಕ್ಷ!

ಕನ್ನಡ ಮಾಧ್ಯಮಕ್ಕೆ ಅಡ್ಮಿಷನ್‌ ಪಡೆಯುವ ವಿದ್ಯಾರ್ಥಿಗಳಿಗೆ ರೂ.10,000 ಪ್ರೋತ್ಸಾಹಧನ


Share

Leave a Reply

Your email address will not be published. Required fields are marked *