rtgh
Headlines

ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಈ ಲಿಸ್ಟ್‌ನಲ್ಲಿದ್ರೆ ನಿಮಗಿಲ್ಲ ಗ್ಯಾರೆಂಟಿ ಹಣ

cancelled ration card
Share

ಹಲೋ ಸ್ನೇಹಿತರೇ, ಸರ್ಕಾರ ಸಾಕಷ್ಟು ರೇಷನ್‌ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ರದ್ದಾಗಿರುವ ರೇಷನ್‌ ಕಾರ್ಡ್‌ಗಳ ಪಟ್ಟಿಯನ್ನು ಚೆಕ್‌ ಮಾಡುವುದು ಹೇಗೆ ಮತ್ತು ರದ್ದುಗೊಳಿಸಲು ಮುಖ್ಯ ಕಾರಣ ತಿಳಿಯಲು ನಮ್ಮ ಲೇಖನವನ್ನು ಓದಿ.

cancelled ration card

Contents

ಸಾವಿರಾರು ರೇಷನ್ ಕಾರ್ಡ್ ಗಳು ರದ್ದಾಗಿವೆ

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೂ ಸಹ ರೇಷನ್ ಕಾರ್ಡ್ ಬೇಕಾಗುತ್ತದೆ. ರೇಷನ್ ಕಾರ್ಡ್ ಇದ್ದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಹಣ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಕೂಡ ಪ್ರತಿ ತಿಂಗಳು ಕೂಡ ನಿಮ್ಮ ಖಾತೆಗೆ ಬರುತ್ತದೆ. ಆ ಒಂದು ಹಣವನ್ನು ಮುಂದಿನ ದಿನಗಳಲ್ಲಿ ಕೂಡ ಪಡೆಯಲು ನೀವು ಈ ದಾಖಲಾತಿಯನ್ನು ಕೂಡ ಕಡ್ಡಾಯವಾಗಿ ಹೊಂದಿರಬೇಕು. ಈ ದಾಖಲಾತಿ ಏನಾದರೂ ಅಸ್ತಿತ್ವದಲ್ಲಿ ಇಲ್ಲವಾದರೆ ಯಾವ ಯೋಜನೆಯ ಹಣವು ಕೂಡ ಸಿಗುವುದಿಲ್ಲ.

ಪ್ರಸ್ತುತ ದಿನಗಳಲ್ಲಿ ರೇಷನ್ ಕಾರ್ಡ್ ಮಾಡಿಸಲು ಕೋಟ್ಯಾಂತರ ಜನರು ಮುಂದಾಗಿ ಈಗಾಗಲೇ ಲಕ್ಷಾಂತರ ಜನರು ಅರ್ಜಿಸಲ್ಲಿಕೆ ಮಾಡಿದ್ದಾರೆ. ಆ ಲಕ್ಷದಲ್ಲಿ ಕಡಿಮೆ ಮಟ್ಟದ ಜನರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆಯಾಗುತ್ತದೆ. ಇನ್ನುಳಿದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ರೇಷನ್ ಕಾರ್ಡ್ಗಳು ದೊರೆಯುವುದಿಲ್ಲ.

ಕೆಲವು ಕುಟುಂಬಗಳು ಐದಾರು ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತದೆ. ಅಂತವರ ರೇಷನ್ ಕಾರ್ಡ್ ಗಳು ಕೂಡ ಇತ್ತೀಚಿನ ದಿನಗಳಲ್ಲಿ ರದ್ದಾಗಲಿದೆ. ನಿಮಗೆ ಹಣ ಗ್ಯಾರಂಟಿ ಯೋಜನೆಗಳ ಮುಖಾಂತರ ಬರುತ್ತಿಲ್ಲವಾದರೆ ಅದಕ್ಕೆ ಇದೇ ಕಾರಣವಾಗಿರುತ್ತದೆ. ರದ್ದಾದ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸಾಕು ನಿಮಗೆ ಖಚಿತವಾಗಿ ತಿಳಿಯುತ್ತದೆ.

ನೀವು ಯಾವುದೇ ತಪ್ಪು ಮಾಡದೆ ರೇಷನ್ ಕಾರ್ಡ್ ರದ್ದಾಗಿದ್ದರೆ, ಎಲ್ಲೋ ತಾಂತ್ರಿಕ ಸಮಸ್ಯೆಗಳು ಕೂಡ ಎದುರಾಗಿ ನಿಮ್ಮ ರೇಷನ್ ಕೂಡ ರದ್ದಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಹೊಸ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆಯಲ್ಲಿ ಪಡೆಯಬಹುದಾಗಿದೆ. ಯಾವುದೇ ತಪ್ಪು ಮಾಡದೆ ಇರುವಂತಹ ಕುಟುಂಬದ ರೇಷನ್ ಕಾರ್ಡ್ ಗಳು ಮಾತ್ರ ಮತ್ತೊಮ್ಮೆ ರೇಷನ್ ಕಾರ್ಡ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ರದ್ದಾಗಿರುವ ರೇಷನ್ ಕಾರ್ಡ್ ಲಿಸ್ಟ್ ಈ ರೀತಿ ಚೆಕ್ ಮಾಡಿ.

  • ಮೊದಲಿಗೆ ಈ ಲಿಂಕ್ Click this link  ಕ್ಲಿಕ್‌ ಮಾಡಿ.
  • ನಂತರ ಬಲ / ಎಡ ಭಾಗದಲ್ಲಿ ಅಡ್ಡ ಗೆರೆಗಳು ಕಾಣುತ್ತವೆ. ಆ ಅಡ್ಡ ಗೆರೆಗಳ ಮೇಲೆ ಕ್ಲಿಕ್‌ ಮಾಡಿ
  • ಕ್ಲಿಕ್‌ ಮಾಡಿದ ನಂತರ ತರವೇ ಸಾಕಷ್ಟು ಹಲವಾರು ಹೆಸರಿನ ಆಯ್ಕೆಗಳು ಕಾಣುತ್ತವೆ.
  • ಅಲ್ಲಿ ನೀವು e ration card ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
  • ಇದನ್ನು ಕ್ಲಿಕ್ಕಿಸಿದ ನಂತರವೇ ration card cancelled and suspended list ಎಂಬುದನ್ನು ಕ್ಲಿಕ್‌ ಮಾಡಿ
  • ಬಳಿಕ ನಿಮ್ಮ ಜಿಲ್ಲೆ, ತಾಲೂಕು ಹೋಬಳಿ ಊರು ಎಲ್ಲವುದನ್ನು ನೀವು ಆಯ್ಕೆ ಮಾಡಿಕೊಳ್ಳಿ / ಭರ್ತಿ ಮಾಡಕೊಳ್ಳಿ.
  • ಈಗ ನಿಮ್ಮ ಮುಂದೆ ರೇಷನ್ ಕಾರ್ಡ್ ರದ್ದಾಗಿರುವಂತಹ ಪಟ್ಟಿ ಕಾಣಿಸುತ್ತದೆ. ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು / ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಈಗ ಅಸ್ತಿತ್ವದಲ್ಲಿ ಇಲ್ಲ ಎಂದರ್ಥ.

ಇತರೆ ವಿಷಯಗಳು

EMI ಕಟ್ಟುವವರಿಗೆ ಹೊಸ ಸುದ್ದಿ! EMI ಕಟ್ಟಲು ತಡಮಾಡಿದ್ರೆ ಇನ್ಮುಂದೆ ಬೀಳಲ್ಲ ಹೆಚ್ಚುವರಿ ಫೈನ್

ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ.! ಅರ್ಜಿ ಸಲ್ಲಿಸಲು ಮೇ 9 ಕೊನೆಯ ದಿನ


Share

Leave a Reply

Your email address will not be published. Required fields are marked *