ಹಲೋ ಸ್ನೇಹಿತರೇ, ಏರ್ ಇಂಡಿಯಾ ಏರ್ಪೋರ್ಟ್ ಸೇವಾ ವಲಯದ ವಿಭಾಗಗಳಲ್ಲಿ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ. ಆಸಕ್ತ ಅಭ್ಯರ್ಥಿಗಳಿಗೆ ಬೇಕಾದ ಸಂಪೂರ್ಣ ವಿವರವನ್ನು ಲೇಖನದಲ್ಲಿ ನೀಡಲಾಗಿದೆ.
SSLC ಪಾಸಾಗಿ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. ಒಟ್ಟು 299 ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20 ಏಪ್ರಿಲ್ ನ ಒಳಗಾಗಿ ಅಪ್ಲೇ ಮಾಡಿ.
Contents
ಏರ್ ಇಂಡಿಯಾ ಏರ್ಪೋರ್ಟ್ ನಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳ ವಿವರ:
ಒಟ್ಟು 299 ಹುದ್ದೆಗಳು
- ಯುಟಿಲಿಟಿ ಡೈವರ್ ಏಜೆಂಟ್/ರಾಂಪ್ – 23
- ಹ್ಯಾಂಡಿಮನ್ – 124
- ಜೂ.ಆಫೀಸರ್-ಪ್ಯಾಸೆಂಜರ್ – 06
- ಜೂ.ಆಫೀಸರ್-ಟೆಕ್ನಿಕಲ್ – 08
- ಲ್ಯಾಂಪ್ ಸರ್ವಿಸ್ ಎಕ್ಸಿಕ್ಯುಟಿವ್ – 15
- ಜೂ.ಕಸ್ಟಮರ್ ಸರ್ವಿಸ್ ಎಕ್ಸಿಕ್ಯುಟಿವ್ – 10
- ಕಸ್ಟಮರ್ ಸರ್ವಿಸ್ ಎಕ್ಸಿಕ್ಯುಟಿವ್ – 64
- ಡೆಪ್ಯೂಟಿ ಟರ್ಮಿನಲ್ ಮ್ಯಾನೇಜರ್ – 02
- ಡ್ಯೂಟಿ ಆಫೀಸರ್ – 09
- ಹ್ಯಾಂಡಿವುಮನ್ – 38
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಮತ್ತು ಸಂದರ್ಶನ ಹಾಗೂ ಟ್ರೇಡ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುವುದು.
ಅಭ್ಯರ್ಥಿಗಳಿಗೆ ಆಯ್ಕೆಯಾದರೆ ಮಾಸಿಕ ವೇತನವು 22,530 ರೂ. – 60,000ರೂ. ವರೆಗೆ ಇರಲಿದೆ.
ಶೈಕ್ಷಣಿಕ ಅರ್ಹತೆಗಳು :
Air India Airport Jobs: ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC / ತತ್ಸಮಾನ ವಿದ್ಯಾರ್ಹತೆ, ಪದವಿ, ಇಂಜಿನಿಯರಿಂಗ / ಡಿಪ್ಲೋಮ ಮುಗಿಸಿದ ಅಭ್ಯರ್ಥಿಗಳು ಅಪ್ಲೇ ಮಾಡಬಹುದು.
ಪ್ರಮುಖ ದಿನಾಂಕಗಳು :
15 ಏಪ್ರಿಲ್ 2024 ರಿಂದ ಏಪ್ರಿಲ್ 20 2024
ವಯೋಮಿತಿ / ವಯೋಸಡಿಲಿಕೆ :
ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಅಪ್ಲೇ ಮಾಡಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿ ಹುದ್ದೆಗಳಿಗನುಸಾ, ಡ್ಯೂಟಿ ಮ್ಯಾನೇಜರ್ ಹುದ್ದೆಗೆ 55 ವರ್ಷ ಮತ್ತು ಡ್ಯೂಟಿ ಆಫೀಸರ್ ಹುದ್ದೆಗೆ 50 ವರ್ಷ & ಉಳಿದ ಎಲ್ಲಾ ಹುದ್ದೆಗಳಿಗೆ ಅಪ್ಲೇ ಮಾಡಲು 28 ವರ್ಷ ನಿಗದಿಪಡಿಸಲಾಗಿದೆ.
ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ವರ್ಗಗಳ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಶುಲ್ಕ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ & ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ. ಇನ್ನುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 500/- ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಸಂದರ್ಶನ ನಡೆಯುವ ವಿಳಾಸ :
ಪುನೆ ಇಂಟರ್ನ ನ್ಯಾಷನಲ್ ಸ್ಕೂಲ್ ಸರ್ವೆ ನಂ 33, ಲೇನ್ ನಂ 14, ಟಿನ್‌ಗ್ರೆ ನಗರ್, ಪುನೆ, ಮಹರಾಷ್ಟ್ರ-411032 ಶ್ರೀ ಗಣಪತಿ ಗಾರ್ಡನ್, Doon Public School Road, Bhaniyawala, Dehradun.
ಅಧಿಕೃತ ವೆಬ್ಸೈಟ್ : Click here
ಇತರೆ ವಿಷಯಗಳು
18 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ಯೋಜನೆ.! ಈ ದಾಖಲೆ ಇದ್ರೆ ಪ್ರತಿಯೊಬ್ಬರಿಗೂ ಸಿಗುತ್ತೇ 3 ಲಕ್ಷ
ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚು ಬೇಸಿಗೆ ರಜೆ!