rtgh

ಐಟಿಐ, ಡಿಪ್ಲೊಮ ವ್ಯಾಸಂಗ ಮಾಡುತ್ತಿರುವವರಿಗೆ ವಾರ್ಷಿಕ ರೂ.20,000 ವಿದ್ಯಾರ್ಥಿವೇತನ

vardhman foundation shakun oswal scholarship
Share

ಹಲೋ ಸ್ನೇಹಿತರೇ, ಯಾವುದೇ ವರ್ಷದಲ್ಲಿITI ಮತ್ತು ಡಿಪ್ಲೊಮ ಶಿಕ್ಷಣವನ್ನು ಓದುತ್ತಿರುವವರಿಗೆ ವಿದ್ಯಾರ್ಥಿವೇತನ ಆಫರ್‌ ಇಲ್ಲಿದೆ. ಈಗಲೇ ‘ವರ್ಧಮಾನ್ ಫೌಂಡೇಷನ್ ಶಾಕುನ್ ಓಸ್ವಾಲ್‌ ಸ್ಕಾಲರ್‌ಶಿಪ್’ಗೆ ಅರ್ಜಿ ಸಲ್ಲಿಸಿ. ಅರ್ಜಿಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

vardhman foundation shakun oswal scholarship

ವರ್ಧಮಾನ್‌ ಟೆಕ್ಸ್‌ಟೈಲ್ ಲಿಮಿಟೆಡ್‌ SSLC, PUC ಮುಗಿಸಿ ಡಿಪ್ಲೊಮ & ITI ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ವಿದ್ಯಾರ್ಥಿವೇತನ ಒಂದನ್ನು ನೀಡುತ್ತಿದೆ. ಅದರ ಹೆಸರು’ವರ್ಧಮಾನ್ ಫೌಂಡೇಷನ್ ಶಾಕುನ್ ಓಸ್ವಾಲ್‌ ಸ್ಕಾಲರ್‌ಶಿಪ್‌’. ಈ ವಿದ್ಯಾರ್ಥಿವೇತನಕ್ಕೆ ITI / ಡಿಪ್ಲೊಮ ಶಿಕ್ಷಣವನ್ನು ಯಾವುದೇ ವರ್ಷದಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು. ತಮ್ಮ ಶೈಕ್ಷಣಿಕ ಖರ್ಚು ವೆಚ್ಚಗಳಿಗಾಗಿ ರೂ.20,000 ಪ್ರತಿ ವರ್ಷ ನೀಡಲಾಗುವುದು.

ಸ್ಕಾಲರ್‌ಶಿಪ್ ನೀಡುವ ಸಂಸ್ಥೆ : ವರ್ಧಮಾನ್‌ ಟೆಕ್ಸ್‌ಟೈಲ್ ಲಿಮಿಟೆಡ್‌
ಸ್ಕಾಲರ್‌ಶಿಪ್ ಹೆಸರು : ವರ್ಧಮಾನ್ ಫೌಂಡೇಷನ್ ಶಾಕುನ್ ಓಸ್ವಾಲ್‌ ಸ್ಕಾಲರ್‌ಶಿಪ್‌
ಸ್ಕಾಲರ್‌ಶಿಪ್ ಹಣ : ರೂ.20,000.
ಅರ್ಜಿ ಸಲ್ಲಿಸಲು ಕೊನೆಯ ದಿನ : 20-04-2024

ಅರ್ಜಿ ಸಲ್ಲಿಸಲು ಅರ್ಹತೆಗಳು

10/ 12ನೇ ತರಗತಿ ನಂತರ ಡಿಪ್ಲೊಮ / ITI ಕೋರ್ಸ್‌ಗಳನ್ನು ಯಾವುದೇ ವರ್ಷದಲ್ಲಿ ಓದುತ್ತಿರುವವರು ಅಪ್ಲೇ ಮಾಡಬಹುದು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 10/ 12ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಿಕೊಂಡಿರಬೇಕು.
ಕುಟುಂಬದ ವಾರ್ಷಿಕ ಆದಾಯವು ರೂ.6 ಲಕ್ಷ ಮೀರಿರಬಾರದು.
ವರ್ಧಮಾನ್ ಟೆಕ್ಸ್‌ಟೈಲ್ಸ್‌ & Buddy4Study ಉದ್ಯೋಗಿಗಳು ಅಪ್ಲೇ ಮಾಡುವಂತಿಲ್ಲ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಅಭ್ಯರ್ಥಿಯ ಪಾಸ್‌ಪೋರ್ಟ್‌ ಅಳತೆಯ ಫೋಟೋ.
  • 10/ 12ನೇ ತರಗತಿ / ITI / ಡಿಪ್ಲೊಮ ಹಿಂದಿನ ವರ್ಷದ marks card ಅಗತ್ಯ.
  • ಸರ್ಕಾರಿ ಗುರುತಿನ ಚೀಟಿ.
  • ಆದಾಯ ಪ್ರಮಾಣಪತ್ರ.(Income certificate)
  • ಬ್ಯಾಂಕ್‌ ಖಾತೆ ವಿವರಗಳು ಹಾಗೂ ಪಾಸ್‌ಬುಕ್‌ ಕಾಪಿ.
  • ಪ್ರಸ್ತುತ ವರ್ಷದ ಪ್ರವೇಶಾತಿ ಪಡೆದ ರಶೀದಿ.

ಅರ್ಜಿ ಸಲ್ಲಿಸಲು ಲಿಂಕ್‌ಗಾಗಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ವಿದ್ಯಾರ್ಥಿಗಳು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. buddy4study ವೆಬ್‌ಸೈಟ್‌ಗೆ ಭೇಟಿ ಮಾಡಿ. ಅರ್ಜಿಗೆ ಸಂಬಂಧಿತ ‘Apply Now’ ಬಟನ್‌ ಕ್ಲಿಕ್ ಮಾಡಿ. ನಂತರ ನೀವು ಜಿಮೇಲ್, e mail, ಮೊಬೈಲ್‌ ಸಂಖ್ಯೆ ಮಾಹಿತಿ ನೀಡಿ ಮೊದಲು ರಿಜಿಸ್ಟ್ರೇಷನ್‌ ಪಡೆದುಕೊಂಡು. ನಂತರ ಅಪ್ಲೇ ಮಾಡಲು ಅವಕಾಶ ನೀಡಲಾಗುತ್ತದೆ.

ಇತರೆ ವಿಷಯಗಳು

ದ್ವಿತೀಯ ಪಿಯುಸಿ ಫಲಿತಾಂಶದ ದಿನಾಂಕ ಪ್ರಕಟ! ಚೆಕ್‌ ಮಾಡುವ ನೇರ ಲಿಂಕ್‌ ಇಲ್ಲಿದೆ

ಏಪ್ರಿಲ್ 15 ರಿಂದ ನಿಮ್ಮ ಸ್ಮಾರ್ಟ್ ಫೋನ್‌ ಸೇವೆ ಬಂದ್‌! ದೂರಸಂಪರ್ಕ ಇಲಾಖೆಯ ಆದೇಶ


Share

Leave a Reply

Your email address will not be published. Required fields are marked *