rtgh
Headlines

ಕಡಿಮೆ ಭೂಮಿ ಹೊಂದಿರುವ ರೈತರಿಗೆ ಕೃಷಿ ಇಲಾಖೆ ನೀಡುತ್ತೆ ₹10,000.! ಈ ಯೋಜನೆ ಅರ್ಜಿ ಸಲ್ಲಿಸಿದ್ರೆ ಮಾತ್ರ

Raitha Siri scheme
Share

ಹಲೋ ಸ್ನೇಹಿತರೇ, ಸಿರಿಧಾನ್ಯ ಬೆಳೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಹಂತ ಹಂತವಾಗಿ ಟ್ರೈನಿಂಗ್‌ ಕೂಡ ನೀಡಲಾಗುವುದು. ಸಣ್ಣ / ಮಧ್ಯಮ ಗಾತ್ರದ ರೈತ ಅಂದರೆ (2 ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿದ) ಅರ್ಹರು ಈ ಪ್ರೋತ್ಸಾಹ ಧನಕ್ಕೆ ಅಪ್ಲೇ ಮಾಡಬಹುದಾಗಿದೆ. ​

Raitha Siri scheme

ಬೆಂಗಳೂರು: 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವರಿಗೆ ಶುಭ ಸುದ್ದಿಯನ್ನು ನೀಡಲಾಗಿದೆ. ನೀವು ಕಡಿಮೆ ಭೂಮಿ ಹೊಂದಿದ್ದರೆ ನಿಮ್ಮ ಖಾತೆಗೆ ನೇರವಾಗಿ 10,000 ರೂ. ಬರುತ್ತದೆ. ರಾಜ್ಯ ಸರ್ಕಾರವು ಸಿರಿಧಾನ್ಯ ಬೆಳೆಯನ್ನು ಉತ್ತೇಜನದ ಉದ್ದೇಶದಿಂದ ʼರೈತ ಸಿರಿ ಯೋಜನೆʼ ಜಾರಿಗೆ ತರಲಾಗಿದೆ.

ಈ ಯೋಜನೆಯಡಿ ಧಾನ್ಯ ಬೆಳೆಯುವುದಕ್ಕೆ ಬೇಕಾಗಿರುವ ಬೀಜಗಳು & ರಸಗೊಬ್ಬರ ಪೂರೈಕೆಗಾಗಿ ಸರ್ಕಾರವು 10,000 ರೂ.ಗಳನ್ನು ನೀಡುತ್ತದೆ. ಈ ಹಣವು ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತದೆ. 

ಸಿರಿಧಾನ್ಯ ಬೆಳೆಯ ಕುರಿತು ರೈತರಲ್ಲಿ ಅರಿವು ಮೂಡಿಸಲು ಹಂತ ಹಂತವಾಗಿ ತರಬೇತಿ ಕೂಡ ನೀಡಲಾಗುತ್ತದೆ. ಸಣ್ಣ/ ಮಧ್ಯಮ ಗಾತ್ರದ ರೈತರು ಅಥವಾ (2 ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿರುವವರು) ಅರ್ಹರು ಈ ಪ್ರೋತ್ಸಾಹ ಧನಕ್ಕೆ ಅರ್ಹರಾಗಿರುತ್ತಾರೆ ಅಂಥಹವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. 

ಹೆಚ್ಚಿನ ಮಾಹಿತಿಗಾಗಿ https://raitamitra.karnataka.gov.in/info-2/Raita+Siri/en ಭೇಟಿ ಮಾಡಬಹುದಾಗಿದೆ. ನೀವೂ ಸಹ ಕಡಿಮೆ ಭೂಮಿಯನ್ನು ಹೊಂದಿದ್ದರೆ ಕೂಡಲೇ ಇಲ್ಲಿ ನೀಡಲಾಗಿರುವ ವೆಬ್‌ಸೈಟ್‌ನ್ನು ಭೇಟಿ ನೀಡಿ ಸಂಪೂರ್ಣ ವಿವರ ಪಡೆದುಕೊಂಡು ಸರ್ಕಾರದ ಈ ಯೋಜನೆಯ ಲಾಭ ಪಡೆದುಕೊಳ್ಳಿ. 

ಇತರೆ ವಿಷಯಗಳು

ಅನ್ನದಾತರಿಗೆ ಭರ್ಜರಿ ಆಫರ್.‌!! ಸೋಲಾರ್‌ ಪಂಪ್‌ ಸಬ್ಸಿಡಿ ಇಲ್ಲಿಂದಲೇ ಲಭ್ಯ

ಕೃಷಿ ಮಾಡುವ ರೈತರಿಗೆ ಸರ್ಕಾರದಿಂದ 10 ಲಕ್ಷ ಸಹಾಯಧನ.! ಈ ಯೋಜನೆಗೆ ಅಪ್ಲೇ ಮಾಡಿ


Share

Leave a Reply

Your email address will not be published. Required fields are marked *