rtgh
Headlines

ಕಡಿಮೆ ಜಮೀನು ಹೊಂದಿರುವರಿಗೆ ಗುಡ್‌ ನ್ಯೂಸ್! ಸರ್ಕಾರದಿಂದ ಖಾತೆಗೆ ಬರುತ್ತೆ 10 ಸಾವಿರ

raitha siri scheme
Share

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಸರ್ಕಾರವು ಈ ಸಿರಿಧಾನ್ಯ ಬೆಳೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆ ಅಡಿಯಲ್ಲಿ ರೈತರಿಗೆ ಅಗತ್ಯ ವಸ್ತುಗಳನ್ನು ಖರಿದೀಸಲು ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ನೀವು ಈ ಯೋಜನೆಯ ಲಾಭ ಪಡೆಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

raitha siri scheme

Contents

ರೈತ ಸಿರಿ ಯೋಜನೆಯ ಉದ್ದೇಶ

  • ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವುದು
  • ರಾಜ್ಯದ ರೈತರಿಗೆ ಆರ್ಥಿಕ ನೆರವು ನೀಡುವುದು
  • ಕೃಷಿ ಕ್ಷೇತ್ರವನ್ನು ಉತ್ತೇಜಿಸುವುದು
  • ರಾಗಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಗಳನ್ನು ನೀಡಲಾಗುತ್ತದೆ.
  • ಒಣಭೂಮಿಯಲ್ಲಿ ಪ್ರದೇಶದಲ್ಲಿ ನೀರನ್ನು ಪುನಃಸ್ಥಾಪಿಸಲು ಕೃಷಿ ಹೊಂಡಗಳನ್ನು ನಿರ್ಮಿಸುವುದು

ಇದನ್ನೂ ಸಹ ಓದಿ: ಜೂನ್‌ ನಿಂದ ಕಟ್ಟಬೇಕು ಡಬಲ್‌ ತೆರಿಗೆ! ಇಲಾಖೆಯಿಂದ ಹೊಸ ನಿಯಮ ಜಾರಿ

ರೈತ ಸಿರಿ ಯೋಜನೆಯ ಅರ್ಹತೆ

  • ಮೊದಲನೆಯದಾಗಿ ಅರ್ಜಿದಾರರು ಕರ್ನಾಟಕದ ಖಾಯಂ ನಾಗರಿಕರಾಗಿರಬೇಕು.
  • ಅರ್ಜಿದಾರರು ರೈತವಾಗಿರಬೇಕು.
  • ರಾಗಿ ಬೆಳೆ ಉತ್ಪಾದಕನಾಗಿರಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಸಲು ಕನಿಷ್ಠ ಒಂದು ಎಕರೆ ಕೃಷಿ ಭೂಮಿ ಅಗತ್ಯವಿದೆ

ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್ ಅಥವಾ ಗುರುತಿನ ಪುರಾವೆ
  • ಅರ್ಜಿದಾರರ ಭೂಮಿಗೆ ಸಂಬಂಧಿಸಿದ ದಾಖಲೆಗಳು
  • ಶಾಶ್ವತ ನಿವಾಸಿ ಪ್ರಮಾಣಪತ್ರ
  • ವಿಳಾಸ ಪುರಾವೆ
  • ಪಡಿತರ ಚೀಟಿ
  • ಬ್ಯಾಂಕ್ ಖಾತೆ ವಿವರಗಳು
  • ಮೊಬೈಲ್ ನಂಬರ್
  • ಭೂ ದಾಖಲೆ ವಿವರಗಳು
  • ಪಾಸ್ಪೋರ್ಟ್ ಗಾತ್ರದ ಫೋಟೋಗಳು

ರೈತರಿಗೆ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಟ್ರೈನಿಂಗ್‌ ಕೂಡ ನೀಡಲಾಗುತ್ತದೆ.

ಇತರೆ ವಿಷಯಗಳು

UPI ಬಳಕೆದಾರರಿಗೆ ಶಾಕಿಂಗ್‌ ಸುದ್ದಿ: ಜೂನ್‌ನಿಂದ Google Pay ಬಂದ್!

ದೇಶಾದ್ಯಂತ ನಾಗರಿಕರಿಗೆ 60,000 ರೂಪಾಯಿಗಳ ಜೀವಮಾನದ ಪಿಂಚಣಿ ಘೋಷಣೆ!!


Share

Leave a Reply

Your email address will not be published. Required fields are marked *