rtgh
Headlines

ದಿಢೀರನೆ ಪಿಯು ಕಾಲೇಜುಗಳು ಆರಂಭ!

PU colleges start
Share

ಪ್ರಸಕ್ತ ಸಾಲಿನಲ್ಲಿ ಜೂನ್ 1 ರಿಂದ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಆರಂಭವಾಗಲಿದೆ. ಪ್ರಥಮ PUC ಗೆ ಪ್ರವೇಶ ಪ್ರಕ್ರಿಯು ಮೇ 13 ರಿಂದ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ.

PU colleges start

ಅಕ್ಟೋಬರ್ 2ರಿಂದ ಅಕ್ಟೋಬರ್ 18 ರವರೆಗೆ ದಸರಾ ರಜೆ ಇರಲಿದ್ದು, ಅ. 19 ರಿಂದ 2025 ರ ಮಾರ್ಚ್ 31 ರ ವರೆಗೆ 2ನೇ ಅವಧಿಯ ತರಗತಿಗಳು ಆರಂಭವಾಗಲಿದೆ. 2025ರ ಏಪ್ರಿಲ್ 1 ರಿಂದ ಬೇಸಿಗೆ ರಜೆಯನ್ನು ಘೋಷಿಸಲಾಗಿದೆ.

ವಿದ್ಯಾರ್ಥಿಗಳು ಯಾವುದೇ ದಂಡ ಶುಲ್ಕವಿಲ್ಲದೆ ಜೂನ್ 14ರೊಳಗೆ ಪ್ರವೇಶವನ್ನು ಪಡೆಯಬಹುದು, ಜೂನ್ 29 ರೊಳಗೆ ಎಲ್ಲ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೂಚನೆಯನ್ನು ನೀಡಲಾಗಿದೆ

ಇದನ್ನೂ ಸಹ ಓದಿ: ಬ್ಯಾಂಕ್ ಉದ್ಯೋಗಿಗಳು ಇನ್ಮುಂದೆ ಕಟ್ಟಲೇ ಬೇಕು ಈ ತೆರಿಗೆ .! ಇದು ಸುಪ್ರೀಂ ಕೋರ್ಟ್ ಆದೇಶ

ಕಳೆದ ಶೈಕ್ಷಣಿಕ ವರ್ಷದಲ್ಲಿ ಇದ್ದಂತೆ ಪ್ರವೇಶ ಶುಲ್ಕವು ಮುಂದುವರೆಯಲಿದ್ದು, ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಾಗಿಲ್ಲ. ಅಲ್ಲದೆ ಎಲ್ಲ ಕಾಲೇಜುಗಳ ಮಾರ್ಗಸೂಚಿಯಂತೆ ಮೀಸಲಾತಿಯ ಅನ್ವಯ ಮೆರಿಟ್ ನ ಆಧಾರದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಬೇಕು ಎಂದು ತಿಳಿಸಲಾಗಿದೆ.

ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ ಪ್ರಾರಂಭ! ಮಾಸಿಕ ₹1000 ಖಾತೆಗೆ ಜಮಾ

PM ಕಿಸಾನ್‌ ಕಂತಿಗೆ ಬಂತು ಹೊಸ ನಿಯಮ! ಹಣ ಬೇಕಾದ್ರೆ ಹೀಗೆ ಮಾಡಿ


Share

Leave a Reply

Your email address will not be published. Required fields are marked *