rtgh
Headlines

ರೈತರಿಗೆ ಪ್ರತಿ ವರ್ಷ ₹6000 ಆರ್ಥಿಕ ನೆರವು.! ಹೊಸದಾಗಿ ನೋಂದಣಿ ಮಾಡುವವರಿಗೆ ಇಲ್ಲಿದೆ ಸುಲಭ ಪ್ರಕ್ರಿಯೆ

pm kisan new farmer registration
Share

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ ವಾರ್ಷಿಕ 6,000 ರೂ. ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ನೀವು ಕೂಡ ರೈತರಾಗಿದ್ದುಇನ್ನೂ ಈ ಯೋಜನೆಯ ಲಾಭ ಪಡೆದಿದ್ದರೆ, ಈಗಲೇ ಇಲ್ಲಿಂದಲೇ ನೋಂದಾಯಿಸಿಕೊಳ್ಳಿ. ಹಂತ ಹಂತ ಪ್ರಕ್ರಿಯೆಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

pm kisan new farmer registration

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ದೇಶದ ಕೋಟ್ಯಾಂತರ ರೈತರಿಗೆ ಪ್ರತಿ ವರ್ಷ  ₹ 6000 ಆರ್ಥಿಕ ನೆರವನ್ನು ನೀಡುತ್ತದೆ. ವಾರ್ಷಿಕ 3 ಕಂತುಗಳಲ್ಲಿ 2000 ರೂ.ಗಳಂತೆ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು. ರೈತರು ಈ ಹಣ ತಮ್ಮ ಕೃಷಿ ವೆಚ್ಚಕ್ಕಾಗಿ ವಿನಿಯೋಗಿಸಬಹುದು. 

PM Kisan Samman Nidhi Scheme ಇದುವರೆಗೂ 16 ನೇ ಕಂತುಗಳನ್ನು ಬಿಡುಗಡೆಯಾಗಿದ್ದು. ಈ ಯೋಜನೆಯಡಿ ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡಲಾಗುತ್ತಿದೆ. ಪ್ರತಿ 4 ತಿಂಗಳ ಅಂತರದಲ್ಲಿ ತಲಾ 2,000 ರೂ.ಗಳಂತೆ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. 

ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸಿಕೊಳ್ಳಲು ಈ ಸುಲಭ ಹಂತಗಳನ್ನು ಅನುಸರಿಸಿ

  • ಮೊದಲು, pmkisan.gov.in ನ ಪೋರ್ಟಲ್‌ನಲ್ಲಿ ‘ಫಾರ್ಮರ್ಸ್ ಕಾರ್ನರ್’ ಎಂಬುದನ್ನು ಕ್ಲಿಕ್ ಮಾಡಿ .
  • ಹೊಸ ರೈತ ನೋಂದಣಿ’ ಆಯ್ಕೆಯ ಎಂಬುದರ ಮೇಲೆ ಕ್ಲಿಕ್ ಮಾಡಿ.
  • ಇದರ ಬಳಿಕ ನಿಗದಿತ ಜಾಗದಲ್ಲಿ ಆಧಾರ್ & ಮೊಬೈಲ್ ನಂಬರ್‌ನ್ನು ನಮೂದಿಸಿ & ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ.
  • ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸುವ OTP ಅನ್ನು ನಮೂದಿಸಿ & ‘ನೋಂದಣಿಗಾಗಿ ಮುಂದುವರಿಯಿರಿ’ ಆಯ್ಕೆ ಆರಿಸಿಕೊಳ್ಳಿ.
  • ಇದರಲ್ಲಿ ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ & ಆಧಾರ್ ದೃಢೀಕರಣ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. 
  • ಮೊಬೈಲ್‌ನಲ್ಲಿ ಸ್ವೀಕರಿಸಲಾದ OTP ಅನ್ನು ನಮೂದಿಸಿ & ಜಮೀನಿಗೆ ಸಂಬಂಧಿಸಿದ ವಿವರಗಳು & ದಾಖಲೆಗಳನ್ನು Upload ಮಾಡಿ.
  • ಎಲ್ಲಾ ಪ್ರಕ್ರಿಯೆಗಳು ಪೂರ್ತಿಯಾದ ನಂತರ, ನಿಮ್ಮ ನೋಂದಣಿ ಪೂರ್ಣಗೊಂಡ ಮಾಹಿತಿ ಮೊಬೈಲ್ ಪರದೆಯಲ್ಲಿ ಗೋಚರಿಸುತ್ತದೆ. ನಂತರ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಂತರ ಮುಂದಿನ ಕಂತಿನಿಂದ ನಿಮ್ಮ ಖಾತೆಗೂ ದುಡ್ಡು ಜಮಾ ಆಗುತ್ತದೆ. 

ಇತರೆ ವಿಷಯಗಳು

ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ!

ಸರ್ಕಾರಿ ನೌಕರರ ಮೂಲ ವೇತನ ಹೆಚ್ಚಳ.! ಎಷ್ಟು ಏರಿಕೆಯಾಗಿದೆ ಗೊತ್ತಾ?


Share

Leave a Reply

Your email address will not be published. Required fields are marked *