rtgh
Headlines

ಈ ಜಿಲ್ಲೆಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ! ನಿಮ್ಮ ಜಿಲ್ಲೆಯ ಇಂಧನ ದರ ಹೇಗಿದೆ?

petrol diesel price update
Share

ಹಲೋ ಸ್ನೇಹಿತರೇ, ಇಲೆಕ್ಟ್ರಾನಿಕ್ ವಾಹನಗಳ ಅಬ್ಬರ ಎಷ್ಟೇ ಜೋರಾಗಿದ್ದರೂ ಪೆಟ್ರೋಲ್, ಡೀಸೆಲ್ ಬಳಸಿಕೊಂಡು ವಾಹನ ಚಲಾಯಿಸುವವರು ಇದುವೇ ತೈಲಗಳೇ ಬೇಕು, ಇಂಧನಗಳ ಬೆಲೆ ಎಷ್ಟೇ ದುಬಾರಿಯಾಗಿದ್ದರೂ ನಮ್ಮ ನಿತ್ಯದ ಬಳಕೆಗೆ ಇದುವೇ ತೈಲಗಳ ಅಗತ್ಯವಿದೆ ಎಂಬುದು ಚಾಲಕರ ಮಾತಾಗಿದೆ. ಇಂದು ಇಂಧನಗಳ ಬೆಲೆ ಚಿನ್ನ ಬೆಳ್ಳಿಯಂತೆಯೇ ದುಬಾರಿಯಾಗುತ್ತಿದೆ. ಹೆಚ್ಚುತ್ತಿರುವ ಬೇಡಿಕೆ, ಕಡಿಮೆಯಾಗುತ್ತಿರುವ ಪೂರೈಕೆ ಕೂಡ ತೈಲಗಳ ಬೆಲೆ ಏರಿಕೆಗೆ ಕಾರಣವಾಗುತ್ತಿದೆ ಎಂಬುದು ತಜ್ಞರ ಮಾತಾಗಿದೆ.

petrol diesel price update

ನವೀಕರಿಸಲಾಗದೇ ಇರುವ ಇಂಧನಗಳಾಗಿರುವ ಪೆಟ್ರೋಲ್ ಡೀಸೆಲ್ ಅನ್ನು ಹಲವಾರು ಶುದ್ಧೀಕರಣ ಪ್ರಕ್ರಿಯೆಗಳಿಗೆ ಒಳಪಡಿಸಿ ಬಳಕೆಗೆ ಸಿದ್ಧಪಡಿಸಲಾಗುತ್ತದೆ. ಇದು ಅತ್ಯಂತ ಕಷ್ಟದ ಕೆಲಸ ಎಂಬುದು ತಜ್ಞರ ಮಾತಾಗಿದೆ. ಹಾಗಾಗಿ ಇವುಗಳ ಬಳಕೆಯನ್ನು ಕೂಡ ಮುತುವರ್ಜಿಯಿಂದ ಮಾಡಬೇಕಾಗಿದೆ ಎಂಬುದು ವಾಹನ ಚಲಾಯಿಸುವವರಿಗೆ ಅವರು ನೀಡಿರುವ ಸಲಹೆಯಾಗಿದೆ.

ಇಂದು ಮನೆಯಲ್ಲಿ ಒಬ್ಬೊಬ್ಬ ಸದಸ್ಯರಿಗೂ ಒಂದೊಂದು ವಾಹನವಿರುತ್ತದೆ ಇದೇ ರೀತಿ ಭಾರತದ ಹೆಚ್ಚಿನ ಮನೆಗಳಲ್ಲಿ ಮನೆಯ ಪ್ರತಿ ಸದಸ್ಯರೂ ತಮ್ಮ ತಮ್ಮ ವಾಹನಗಳನ್ನು ರಸ್ತೆಗಿಳಿಸುತ್ತಾರೆ ಇದರಿಂದ ಪರಿಸರಕ್ಕೆ ಹಾನಿ ಜೊತೆಗೆ ಇಂಧನಗಳು ಕೂಡ ಪೋಲಾಗುತ್ತಿವೆ ಎಂಬುದು ಅವರ ಕಳಕಳಿಯಾಗಿದೆ. ದೇಶದ ನಾಗರಿಕಗಳು ಪೆಟ್ರೋಲ್ ಡೀಸೆಲ್‌ಗಳನ್ನು ಉಳಿಸಲು ಕೈಜೋಡಿಸಬೇಕೆಂದು ತಜ್ಞರು ವಿನಂತಿಸಿದ್ದಾರೆ.

ಮಹಾನಗರಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಹೇಗಿದೆ?

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 99.84 ಆಗಿದ್ದರೆ ಡೀಸೆಲ್ ದರ ರೂ. 85.93 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.98 ರೂ. 104.21, ರೂ. 103.94 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.56 ರೂ. 92.15, ರೂ. 90.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ರೂ. 94.72 ಆಗಿದ್ದರೆ ಡೀಸೆಲ್ ದರ ರೂ. 87.62 ಆಗಿದೆ.

ಇದನ್ನೂ ಸಹ ಓದಿ : EPFO ​​ಖಾತೆದಾರರಿಗೆ ಸಿಹಿ ಸುದ್ದಿ! ಸಿಗಲಿದೆ ಈ ಹೊಸ ಸೌಲಭ್ಯಗಳು

ಕರ್ನಾಟಕದ ಜಿಲ್ಲೆಗಳಲ್ಲಿಇಂದಿನ ಪೆಟ್ರೋಲ್‌ ದರ:

ಬಾಗಲಕೋಟೆ – ರೂ. 100.39 (18 ಪೈಸೆ ಇಳಿಕೆ)

ಬೆಂಗಳೂರು – ರೂ. 99.84 (00)

ಬೆಂಗಳೂರು ಗ್ರಾಮಾಂತರ – ರೂ.99.49 (35 ಪೈಸೆ ಇಳಿಕೆ)

ಬೆಳಗಾವಿ – ರೂ.99.66 (72 ಪೈಸೆ ಇಳಿಕೆ)

ಬಳ್ಳಾರಿ – ರೂ. 101.63 (00)

ಬೀದರ್ – ರೂ. 101.17 (75 ಪೈಸೆ ಏರಿಕೆ)

ವಿಜಯಪುರ – ರೂ.100.47 (57 ಪೈಸೆ ಏರಿಕೆ)

ಚಾಮರಾಜನಗರ – ರೂ.99.90 (00)

ಚಿಕ್ಕಬಳ್ಳಾಪುರ – ರೂ.99.73 (57 ಪೈಸೆ ಇಳಿಕೆ)

ಚಿಕ್ಕಮಗಳೂರು – ರೂ. 100.50 (00)

ಚಿತ್ರದುರ್ಗ – ರೂ. 100.37 (26 ಪೈಸೆ ಇಳಿಕೆ)

ದಕ್ಷಿಣ ಕನ್ನಡ – ರೂ.99.17 (14 ಪೈಸೆ ಏರಿಕೆ)

ದಾವಣಗೆರೆ – ರೂ.101.86 (00)

ಧಾರವಾಡ – ರೂ. 99.89 (28 ಪೈಸೆ ಏರಿಕೆ)

ಗದಗ – ರೂ. 100.09 (6 ಪೈಸೆ ಇಳಿಕೆ)

ಕಲಬುರಗಿ – ರೂ.100.24 (5 ಪೈಸೆ ಏರಿಕೆ)

ಹಾಸನ – ರೂ.99.57 (51 ಪೈಸೆ ಇಳಿಕೆ)

ಹಾವೇರಿ – ರೂ. 100.37 (28 ಪೈಸೆ ಇಳಿಕೆ)

ಕೊಡಗು – ರೂ. 101.26 (41 ಪೈಸೆ ಏರಿಕೆ)

ಕೋಲಾರ – ರೂ. 99.78 (00)

ಕೊಪ್ಪಳ – ರೂ. 101.11 (48 ಪೈಸೆ ಏರಿಕೆ)

ಮಂಡ್ಯ – ರೂ. 99.79 (11 ಪೈಸೆ ಏರಿಕೆ)

ಮೈಸೂರು – ರೂ. 99.53 (13 ಪೈಸೆ ಏರಿಕೆ)

ರಾಯಚೂರು – 99.74 (00)

ರಾಮನಗರ – ರೂ.100.15 (20 ಪೈಸೆ ಏರಿಕೆ)

ಶಿವಮೊಗ್ಗ – ರೂ. 101.16 (57 ಪೈಸೆ ಏರಿಕೆ)

ತುಮಕೂರು – ರೂ. 100.20 (61 ಪೈಸೆ ಇಳಿಕೆ)

ಉಡುಪಿ – ರೂ.99.82 (55 ಪೈಸೆ ಏರಿಕೆ)

ಉತ್ತರ ಕನ್ನಡ – ರೂ. 100.04 (81 ಪೈಸೆ ಇಳಿಕೆ)

ವಿಜಯನಗರ – ರೂ. 101.10 (00)

ಯಾದಗಿರಿ – ರೂ. 100.69 (00)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ

ಬಾಗಲಕೋಟೆ – ರೂ. 86.46

ಬೆಂಗಳೂರು – ರೂ. 85.93

ಬೆಂಗಳೂರು ಗ್ರಾಮಾಂತರ – ರೂ. 85.62

ಬೆಳಗಾವಿ – ರೂ. 85.81

ಬಳ್ಳಾರಿ – ರೂ. 87.57

ಬೀದರ್ – ರೂ. 87.16

ವಿಜಯಪುರ – ರೂ. 86.53

ಚಾಮರಾಜನಗರ – ರೂ. 85.99

ಚಿಕ್ಕಬಳ್ಳಾಪುರ – ರೂ. 85.84

ಚಿಕ್ಕಮಗಳೂರು – ರೂ. 86.33

ಚಿತ್ರದುರ್ಗ – ರೂ. 86.32

ದಕ್ಷಿಣ ಕನ್ನಡ – ರೂ. 85.29

ದಾವಣಗೆರೆ – ರೂ. 87.66

ಧಾರವಾಡ – ರೂ. 86.01

ಗದಗ – ರೂ. 86.18

ಕಲಬುರಗಿ – ರೂ. 86.32

ಹಾಸನ – ರೂ. 85.59

ಹಾವೇರಿ – ರೂ. 86.44

ಕೊಡಗು – ರೂ. 87.07

ಕೋಲಾರ – ರೂ. 85.88

ಕೊಪ್ಪಳ – ರೂ. 87.12

ಮಂಡ್ಯ – ರೂ. 85.89

ಮೈಸೂರು – ರೂ. 85.65

ರಾಯಚೂರು – ರೂ. 85.88

ರಾಮನಗರ – ರೂ. 86.21

ಶಿವಮೊಗ್ಗ – 87.08

ತುಮಕೂರು – ರೂ. 86.26

ಉಡುಪಿ – ರೂ. 85.88

ಉತ್ತರ ಕನ್ನಡ – ರೂ. 86.14

ವಿಜಯನಗರ – ರೂ. 87.10

ಯಾದಗಿರಿ – ರೂ. 86.73

ಭಾರತದ ಹೆಚ್ಚಿನ ಮನೆಗಳಲ್ಲಿ ಮನೆಯ ಪ್ರತಿ ಸದಸ್ಯರೂ ತಮ್ಮ ತಮ್ಮ ವಾಹನಗಳನ್ನು ರಸ್ತೆಗಿಳಿಸುತ್ತಾರೆ ಇದರಿಂದ ಪರಿಸರಕ್ಕೆ ಹಾನಿ ಜೊತೆಗೆ ಇಂಧನಗಳು ಕೂಡ ಪೋಲಾಗುತ್ತಿವೆ ಎಂಬುದು ಅವರ ಕಳಕಳಿಯಾಗಿದೆ. ದೇಶದ ನಾಗರಿಕಗಳು ಪೆಟ್ರೋಲ್ ಡೀಸೆಲ್‌ಗಳನ್ನು ಉಳಿಸಲು ಕೈಜೋಡಿಸಬೇಕೆಂದು ತಜ್ಞರು ವಿನಂತಿಸಿದ್ದಾರೆ.

ಇತರೆ ವಿಷಯಗಳು:

BSF, ಹೆಡ್‌ ಕಾನ್ಸಟೇಬಲ್‌ 1526 ಹುದ್ದೆಗಳ ಭರ್ಜರಿ ಉದ್ಯೋಗಾವಕಾಶ!

ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಮತ್ತೆ ಅವಕಾಶ! ಈ ದಾಖಲೆಗಳಿದ್ರೆ ಸಾಕು

ಮಹಿಳೆಯರಿಗೆ ಬಂತು 11ನೇ ಕಂತಿನ ಗೃಹಲಕ್ಷ್ಮಿ ಹಣ! ನಿಮ್ಮ ಖಾತೆ ಚೆಕ್ ಮಾಡಿ


Share

Leave a Reply

Your email address will not be published. Required fields are marked *