ದ್ವಿತೀಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಇಲ್ಲಿ ಗಮನಿಸಿ!
ಹಲೋ ಸ್ನೇಹಿತರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯ ಬೋರ್ಡ್‌ನ ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ಬಂದ 4 ದಿನಗಳಲ್ಲಿ ಅಥವಾ ಜೂನ್ 1 ಅಥವಾ 3 ರಂದು ಸಿಇಟಿ ಫಲಿತಾಂಶ ಬಿಡುಗಡೆ ಮಾಡಲಿದೆ. ಸಿಇಟಿ Rank ಅನ್ನು 12ನೇ ತರಗತಿಯ %50 ಅಂಕಗಳನ್ನು ಸೇರಿಸಿ Rank ಬಿಡುಗಡೆ ಮಾಡಲಾಗುತ್ತದೆ. ಅಂದಹಾಗೆ KEA ವೆಬ್‌ಸೈಟ್‌ನಲ್ಲಿ ಯುಜಿಸಿಇಟಿ’ಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ತಮ್ಮ ಅಪ್ಲಿಕೇಶನ್‌ನಲ್ಲಿ ಸಿಬಿಎಸ್‌ಇ, ಸಿಐಎಸ್‌ಸಿಇ, ಐಜಿಸಿಎಸ್‌ಇ 12ನೇ ತರಗತಿ ಅಂಕಗಳನ್ನು ನಮೂದಿಸಲು ಈಗ ದಿನಾಂಕ ವಿಸ್ತರಣೆ…