rtgh
Headlines

ರೈತರಿಗೆ ಸಿಹಿಸುದ್ದಿ: ಜೂ.1 ರಿಂದಲೇ ‘ಮುಂಗಾರು ಮಳೆ’ ಆರಂಭ!

Monsoon Rain Forecast
Share

ಬೆಂಗಳೂರು : ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವ ರೈತರು ಸದ್ಯ ಮುಂಗಾರು ಮಳೆಗಾಗಿ ಕಾಯುತ್ತಿದ್ದಾರೆ. ರೈತರಿಗೆ ಸಿಹಿಸುದ್ದಿ ಕರ್ನಾಟಕದಲ್ಲಿ ಜೂನ್ 1 ರಿಂದಲೇ ಮುಂಗಾರು ಮಳೆ ಆರಂಭವಾಗಲಿದೆ.

Monsoon Rain Forecast

ಹೌದು, ಜೂ. ಮೊದಲ ವಾರದಿಂದಲೇ ಕರ್ನಾಟಕಕ್ಕೆ ಮುಂಗಾರು ಪ್ರವೇಶ ಆಗಲಿದ್ದು, ಜೂ. 13 ರಿಂದ ಬೆಂಗಳೂರಿನಲ್ಲಿ ಮಾನ್ಸೂನ್ ಮಳೆಗಾಲ ಪ್ರಾರಂಭವಾಗಲಿದೆ.

ದಕ್ಷಿಣದ ರಾಜ್ಯಗಳಲ್ಲಿ ಮುಂದಿನ ದಿನದಲ್ಲಿ ಭಾರಿ ಮಳೆಯಾಗಲಿದ್ದು, ಕೇರಳದ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ. ಕೇರಳದ ಹೊರತಾಗಿ, ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ಮಾಹೆಯಲ್ಲಿ ಮುಂದಿನ 3 ದಿನದವರೆಗು ಪ್ರತ್ಯೇಕವಾಗಿ ಭಾರಿ ಮಳೆ ಆಗುವ ಸಾಧ್ಯತೆಯಿದೆ.

ಕರ್ನಾಟಕದ ದಕ್ಷಿಣದ ಒಳನಾಡು ಕೂಡ ಇರಲಿದೆ. ಪೂರ್ವ ಮುಂಗಾರು ಮಳೆಯು ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ. ಅದೇ ರೀತಿ ಮುಂಗಾರು ಮಳೆ ಸಹ ಕರ್ನಾಟಕದಲ್ಲಿ ಭರ್ಜರಿಯಾಗಿ ಆಗಲಿದೆ ಎನ್ನಲಾಗಿದೆ.

Infosys | ಇನ್ಫೋಸ್ ತಾಂತ್ರಿಕ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Amazon Recruitment 2024 | ಅಮೆಜಾನ್ ನಲ್ಲಿ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಆಹ್ವಾನ


Share

Leave a Reply

Your email address will not be published. Required fields are marked *