rtgh
Headlines

ಎಲ್‌ಐಸಿ ನೌಕರರಿಗೆ ಸಂತಸದ ಸುದ್ದಿ.!! ಅಂತೂ ಹೆಚ್ಚಾಯ್ತು ಶೇ.17ರಷ್ಟು ವೇತನ

LIC Employee Salary Hike
Share

ಹಲೋ ಸ್ನೇಹಿತರೇ, ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸಿಬ್ಬಂದಿಗೆ ಕೇಂದ್ರ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಎಲ್ ಐ ಸಿ ನೌಕರರ ಸಂಬಳವನ್ನು ಶೇ.17 ದಷ್ಟು ಏರಿಕೆಯನ್ನು ಮಾಡಲು ಕೇಂದ್ರ ಸರ್ಕಾರವು ಅನುಮೋದನೆಯನ್ನು ನೀಡಿದೆ. 2022 ರ ಆಗಸ್ಟ್ ನಿಂದಲೇ ವೇತನ ಹೆಚ್ಚಳವನ್ನು ಅನ್ವಯವಾಗಲಿದೆ.

LIC Employee Salary Hike

ಇದರಿಂದಾಗಿಯೇ ವೇತನ ಬಿಲ್ ನಲ್ಲಿ ಒಟ್ಟಾರೆ ಹೆಚ್ಚಳವು 17% ಆಗಿರುತ್ತದೆ ಹಾಗೂ 110,000 ಕ್ಕೂ ಹೆಚ್ಚು LIC ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುತ್ತಾರೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಉದ್ಯೋಗಿಗಳಿಗೆ ಇದೇ ರೀತಿಯ ಹೆಚ್ಚಳವನ್ನು ಸರ್ಕಾರ ತೆರವುಗೊಳಿಸಿದ ಕೆಲವು ದಿನಗಳ ನಂತರವು ವೇತನ ಹೆಚ್ಚಳ ಅನುಮೋದನೆಯನ್ನು ಬಂದಿದೆ.

ರಾಜ್ಯದ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿ ರಿಲೀಸ್‌, ಈಗ ಆನ್‌ಲೈನ್‌ನಲ್ಲಿ ಪರಿಶೀಲಿಸಿ

LIC ನೌಕರರ ವೇತನ ಹೆಚ್ಚಳವು ಆಗಸ್ಟ್ 1, 2022 ರಿಂದ ಜಾರಿಗೆ ಬರಲಿದೆ. ಏಪ್ರಿಲ್ 1, 2010 ರ ನಂತರ ಸೇರಿದ ಸುಮಾರು 24,000 ಉದ್ಯೋಗಿಗಳಲ್ಲಿ ಎನ್ಪಿಎಸ್ ಕೊಡುಗೆಯನ್ನು ಶೇಕಡಾ 10 ರಿಂದ 14 ಕ್ಕೆ ಹೆಚ್ಚಿಸಿದ್ದಾರೆ. LIC ಪಿಂಚಣಿದಾರರಿಗೆ 30,000 ಕ್ಕೂ ಹೆಚ್ಚು ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರಿಗೆ ಒಂದು ಬಾರಿಯ ಎಕ್ಸ್-ಗ್ರೇಷಿಯಾ ಪಾವತಿ ಮಾಡಲಾಗಿದೆ.

ಇತರೆ ವಿಷಯಗಳು

ಉಚಿತ ಆಧಾರ್ ಕಾರ್ಡ್‌ ಅಪ್ಡೇಟ್‌ಗೆ ಇನ್ನು 2 ದಿನ ಮಾತ್ರ ಅವಕಾಶ.! ಮಾಡಿಸದವರಿಗೆ ಇಲ್ಲಿದೆ ಡೈರೆಕ್ಟ್‌ ಲಿಂಕ್

ಉಚಿತ ಮನೆ ಯೋಜನೆಯಡಿ ₹1 ಲಕ್ಷ ಸಹಾಯಧನ! ಈ ಸುಲಭ ವಿಧಾನದಲ್ಲಿ ಅರ್ಜಿ ಸಲ್ಲಿಸಿ


Share

Leave a Reply

Your email address will not be published. Required fields are marked *