rtgh
Headlines

ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನ 2024! ಅರ್ಜಿ ಹಾಕಿ 1 ಲಕ್ಷದ ವರೆಗೆ ಸ್ಕಾಲರ್ಶಿಪ್ ಪಡೆಯಿರಿ

kotak suraksha scholarship
Share

ಹಲೋ ಸ್ನೇಹಿತರೇ, Kotak securities ವತಿಯಿಂದ 1 ಲಕ್ಷದ ವರೆಗೂ ವಿಧ್ಯಾಭ್ಯಾಸ ಪೂರ್ಣ ಗೊಳಿಸಲು ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಈ ವಿದ್ಯಾರ್ಥಿವೇತನ ಯಾವ ವರ್ಗದ ವಿದ್ಯಾರ್ಥಿಗಳಿಗೆ ಸಿಗುತ್ತದೆ ಮತ್ತು ಅದನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

kotak suraksha scholarship

ಆರ್ಥಿಕವಾಗಿ ಸಹಾಯ ಮಾಡಲು Kotak Securities ಅವರು ವಿಕಲಚೇತನರಿಗೆ ಅವರ ಶಿಕ್ಷಣವನ್ನು ಸಂಪೂರ್ಣವಾಗಿ ಮುಗಿಸಲು ಹಣದ ಸಹಾಯವನ್ನು ಮಾಡಲಾಗುತ್ತಿದೆ. 9 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಡಿಪ್ಲೊಮಾ ಡಿಗ್ರೀ ಕೋರ್ಸ್‌ನಲ್ಲಿ ಓದುತ್ತಿರುವವರು ಅರ್ಜಿಯನ್ನು ಸಲ್ಲಿಬಹುದು.

ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನ 2024

ಅರ್ಜಿ ಸಲ್ಲಿಸಲು ಯಾವ ಅರ್ಹತೆಗಳು ಕಡ್ಡಾಯ

ಈ ಸ್ಕಾಲರ್ಶಿಪ್ ವಿಕಲಚತನರಿಗೆ ಮಾತ್ರ ನೀಡಲಾಗುತ್ತದೆ. ಅರ್ಜಿಯನ್ನು 9 ರಿಂದ 12ನೇ ತರಗತಿ ಹಾಗೂ ಡಿಗ್ರೀ, ಡಿಪ್ಲೊಮಾ ಪದವಿ ಮಾಡುತ್ತಿರುವವರು ಅರ್ಜಿಯನ್ನು ಸಲ್ಲಿಸಬಹುದು. ಹಿಂದಿನ ತರಗತಿಯಲ್ಲಿ 55% ಅಂಕ ಪಡೆದಿರಬೇಕಾಗುತ್ತದೆ, ವಾರ್ಷಿಕ ಆದಾಯ 3,20,000/- ಕಮ್ಮಿ ಇರಬೇಕು ಮತ್ತು ಭಾರತೀಯ ನಾಗರೀಕರಾಗಿರಬೇಕು.

ಎಷ್ಟು ಹಣದ ಸ್ಕಾಲರ್ಶಿಪ್ ನೀಡಲಾಗುವುದು:

ಶಾಲೆಯಲ್ಲಿ ಓದುವ ಮಕ್ಕಳಿಗೆ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ 50,000/- ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಗ್ರಿ, ಡಿಪ್ಲೊಮಾ ಪದವಿ ಪಡೆಯುತ್ತಿದ್ದರೆ ವರ್ಷಕ್ಕೆ 1,00,000/- ಗರಿಷ್ಠ ಪಡೆಯಬಹುದು. ಅರ್ಜಿ ಸಲ್ಲಿಸಲು ಏಪ್ರಿಲ್ 30 2024 ಕೊನೆ ದಿನಾಂಕ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ?

  • ಐಡೆಂಟಿಟಿ ಪುರಾವೆ: ಆಧಾರ್ ಕಾರ್ಡ್ (Aadhar card), ರೇಷನ್ ಕಾರ್ಡ್(ration card) , ವೋಟರ್ ಐಡಿ.
  • Admission ಪುರಾವೆ: 10 & 12 ತರಗತಿಯ ಅಂಕ ಪಟ್ಟಿ. (marks card)
  • ಕುಟುಂಬದ ಆದಾಯದ ಪುರಾವೆ: ಆದಾಯ ಪ್ರಮಾಣ ಪತ್ರ, ಅಭ್ಯರ್ಥಿಯ ಬ್ಯಾಂಕ್ ಖಾತೆ (bank pass book) ಫೋಟೋ (photo).

ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನ ಹೇಗೆ ಅರ್ಜಿ ಸಲ್ಲಿಸುವುದು?

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳ ಜೊತೆಗೆ ವಿಕಲಚೇತನ ಪ್ರಮಾಣ ಪತ್ರವನ್ನು ನೀಡಬೇಕು. ಅರ್ಜಿಯನ್ನು Kotak securities Apply form ಅವರ ಅಧಿಕೃತ ವೆಬ್ಸೈಟ್ ನಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಆಯ್ಕೆಯ ನಂತರದಲ್ಲಿ ಸಂದರ್ಶನ ಇರುತ್ತದೆ. ನಂತರ ವಿದ್ಯಾರ್ಥಿವೇತನದ ಹಣವನ್ನು ಖಾತೆಗೆ ಜಮಾ ಮಾಡಲಾಗುವುದು

ಇತರೆ ವಿಷಯಗಳು

30 ದಿನ ಉಚಿತ ಹೊಲಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ! ಆಸಕ್ತ ಮಹಿಳೆಯರು ಅರ್ಜಿ ಹಾಕಿ

ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಖಾತೆಗೆ ಜಮೆ ಆಗಿದೆಯೇ? ಹೀಗೆ ಚೆಕ್ ಮಾಡಿ


Share

Leave a Reply

Your email address will not be published. Required fields are marked *