rtgh

1500 ಪೊಲೀಸ್‌ ಹುದ್ದೆಗಳಿಗೆ ನೇರ ನೇಮಕಾತಿ! ತಕ್ಷಣ ಅರ್ಜಿ ಸಲ್ಲಿಸಿ

Karnataka Police Job Recruitment 2024
Share

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ KSRP, RPC ವಿಭಾಗದಲ್ಲಿ ಖಾಲಿಯಿರುವ 1500 ಹುದ್ದೆಗಳನ್ನು ನೇರವಾಗಿ ನೇಮಕಾತಿಯನ್ನು ಮೂಲಕ ಭರ್ತಿಯನ್ನು ಮಾಡಿಕೊಳ್ಳಲು ಸರ್ಕಾರದ ಅನುಮತಿಯನ್ನು ನೀಡಿದೆ.

Karnataka Police Job Recruitment 2024

2023 -24ನೇ ಸಾಲಿನಲ್ಲಿ ಕೆ.ಎಸ್.ಆರ್.ಪಿ., ಆರ್.ಪಿ.ಸಿ.(ಪುರುಷರು, ಮಹಿಳೆಯರು) 1,500 ಹುದ್ದೆಗಳನ್ನು ನೇಮಕಾತಿಯ ನಡೆಯುತ್ತಿದ್ದು, ಕ್ರೀಡಾಪಟುಗಳಿಗೆ ಶೇ. 2ರಷ್ಟು ಕಲ್ಯಾಣದ ಕರ್ನಾಟಕೇತರ ಒಟ್ಟು 30 ಹುದ್ದೆಗಳು, ಸಿಆರ್ಪಿಸಿ ಕಲ್ಯಾಣ ಕರ್ನಾಟಕದ 614 ಹುದ್ದೆಗಳಲ್ಲಿ 12 ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಶೇ. 2 ರಷ್ಟ ರಂತೆ ಮೀಸಲಾಗಿದೆ.

ಇನ್ನುಳಿದ 1470 R.P.C. ಕಲ್ಯಾಣ ಕರ್ನಾಟಕೇತರ ಮತ್ತು ಕಲ್ಯಾಣದ ಕರ್ನಾಟಕದ 602 R.P.C. ಹುದ್ದೆಗಳಿಗೆ ನೇರ ಮತ್ತು ಸಮತಲ ವರ್ಗೀಕರಣದಡಿ ನೇಮಕಾತಿಗೆ ಸರ್ಕಾರವು ಆದೇಶ ಹೊರಡಿಸಿದೆ.

ಹೊಸ ಸರ್ಕಾರ ರಚನೆ ಬೆನ್ನಲ್ಲೇ ಸಿಹಿ ಸುದ್ದಿ! ಶೇ.50% ಪಿಂಚಣಿ ಏರಿಕೆಗೆ ಸರ್ಕಾರ ಪ್ಲ್ಯಾನ್

400 ಪಶುವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ : ಪ್ರತಿ ತಿಂಗಳ ಸಂಬಳ ರೂ.52,640


Share

Leave a Reply

Your email address will not be published. Required fields are marked *