rtgh
Headlines

ಹಣ ಬಾರದಿರುವ ಮಹಿಳೆಯರ ಖಾತೆಗೆ ₹14,000 ಜಮಾ!

gruha lakshmi yojana big update
Share

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ‘ಗೃಹಲಕ್ಷ್ಮಿ’ ಯೋಜನೆಯಡಿ ಮಹಿಳೆಯರ ಖಾತೆಗೆ 7ನೇ ಕಂತಿನ ಹಣ ಜಮಾ ಆಗತೊಡಗಿದೆ. ಈ ಗೃಹಲಕ್ಷ್ಮಿ 7ನೇ ಕಂತಿನ ಹಣದ ಜೊತೆ ಇಲ್ಲಿಯವರೆಗೆ ಜಮಾ ಆಗಿರುವ ಹಣದ ಅಷ್ಟೂ ಕಂತುಗಳ ಬಗ್ಗೆ ಸಂಪೂರ್ಣ ವಿವರವನ್ನು ಮೊಬೈಲ್’ನಲ್ಲಿಯೇ ಪರಿಶೀಲಿಸುವುದು ಹೇಗೆ ಎಂಬುವುದನ್ನು ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

gruha lakshmi yojana big update

Contents

ಗೃಹಲಕ್ಷ್ಮಿ ಹಣ ಜಮಾ

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿದ್ದು ಈ ಯೋಜನೆಯಡಿ ರಾಜ್ಯದ ಫಲಾನುಭವಿ ಮಹಿಳೆಯರಿಗೆ 6 ಕಂತುಗಳ ಹಣ ಒಟ್ಟು ₹12,000 ಖಾತೆಗೆ ಜಮಾ ಆಗಿದೆ. ಈಗ 7ನೇ ಕಂತಿನ ಹಣ ಕೂಡ ಮಾರ್ಚ್ 23, 2024ರಿಂದ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ.

ಇದನ್ನೂ ಸಹ ಓದಿ: ಸರ್ಕಾರದಿಂದ ‘ನಾರಿ ನ್ಯಾಯ’ ಘೋಷಣೆ! ಮಹಿಳೆಯರಿಗೆ 1 ಲಕ್ಷ ನೀಡುವ ಹೊಸ ಗ್ಯಾರಂಟಿ

ಕರ್ನಾಟಕ ಸರ್ಕಾರ ಈ ಹಿಂದೆ ಹೊರಡಿಸಿರುವ ಆದೇಶದ ಪ್ರಕಾರ ಈ ಯೋಜನೆಯ ಹಣವು ಪ್ರತಿ ತಿಂಗಳು 20ನೇ ತಾರೀಖಿನ ಒಳಗಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಅದರಂತೆ ಮಾರ್ಚ್ ತಿಂಗಳಲ್ಲಿ ಬರಬೇಕಾಗಿದ್ದ 7ನೇ ಕಂತಿನ ಹಣವು 23ರಿಂದ ಮಹಿಳೆಯರ ಖಾತೆಗೆ ಜಮಾ ಆಗುತ್ತಿದೆ.

ಈ ದಿನಾಂಕದೊಳಗೆ ಎಲ್ಲರ ಖಾತೆಗೆ ಜಮಾ

DBT ಮೂಲಕ ಖಾತೆಗೆ ಹಣ ವರ್ಗಾವಣೆ ಆಗುವುದರಿಂದ ಎಲ್ಲರಿಗೂ ಒಟ್ಟಿಗೆ ಹಣ ಜಮಾ ಆಗುವುದಿಲ್ಲ. ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಮಾರ್ಚ್ 23ರಿಂದ ಅನೇಕ ಮಹಿಳೆಯರ ಮೊಬೈಲ್ ಗೆ ಹಣ ಜಮಾ ಆಗಿರುವ ಮೆಸೇಜ್ ಬರುತ್ತಿದೆ. ಮಾರ್ಚ್ 31ರೊಳಗೆ ಎಲ್ಲ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ. ಹಣ ಜಮಾ ಆಗಿರುವ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲಿಯೇ ಸರ್ಕಾರದ ಮಾಹಿತಿ ಕಣಜ ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು.

ಇತರೆ ವಿಷಯಗಳು

ಈ ತಿಂಗಳ ಅನ್ನಭಾಗ್ಯ ಹಣ ಖಾತೆಗೆ ಬಂತಾ ಚೆಕ್‌ ಮಾಡಿ? ಇಲ್ಲಿದೆ ಡೈರೆಕ್ಟ್ ಲಿಂಕ್

ಈಗ ಮತದಾರರ ಕಾರ್ಡ್ ಮಾಡುವುದು ಇನ್ನಷ್ಟು ಸುಲಭ! ಒಂದೇ ಕ್ಲಿಕ್ ನಲ್ಲಿ ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಿ


Share

Leave a Reply

Your email address will not be published. Required fields are marked *