rtgh
Headlines

1 ಎಕರೆ ಜಮೀನು ಇರುವ ಎಲ್ಲಾ ರೈತರಿಗೂ ಕೇಂದ್ರದ ಹೊಸ ಗ್ಯಾರಂಟಿ!

Fasal Bima Scheme
Share

ಹಲೋ ಸ್ನೇಹಿತರೆ, ರೈತ‌ ನಮ್ಮ ದೇಶದ ಬೆನ್ನೆಲುಬು ಎಂಬ ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಕೃಷಿ ಹಾಗೂ ಇತರ ಕೃಷಿ ಸಂಬಂಧಿತ ಚಟುವಟಿಗೆಳಿಗೆ ಸರಕಾರ ಒತ್ತು ನೀಡುತ್ತಲೇ ಬಂದಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಎಂಬ ಹಿನ್ನಲೆಯಲ್ಲಿ ಈಗಾಗಲೇ ರೈತರಿಗಾಗಿ ಅನೇಕ ಯೋಜನೆ ಚಾಲ್ತಿಯಲ್ಲಿದ್ದು ಅವುಗಳಲ್ಲಿ ಈ ಒಂದು ಯೋಜನೆಗೆ ರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಸಿಗುತ್ತಿದೆ‌. ಹಾಗಾದರೆ ಆ ಯೋಜನೆ ಯಾವುದು? ಈ ಯೋಜನೆಯ ಪ್ರಯೋಜನಗಳೇನು? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Fasal Bima Scheme

Contents

ರೈತರಿಗೆ ಸಹಾಯಧನ ವಿತರಣೆ:

ರೈತರಿಗೆ ಸಸಿ, ಬೀಜ, ರಸಗೊಬ್ಬರ, ಯಂತ್ರೋಪಕರಣ ಸೇರಿದಂತೆ ಅನೇಕ ಕೃಷಿ ಚಟುವಟಿಕೆಗಳನ್ನು ಬೆಂಬಲಿಸಬೇಕು ಎಂಬ ಉದ್ದೇಶದಿಂದ ಜಾರಿಯಾಗಿದೆ ಈ ಫಸಲ್ ಬಿಮಾ ಯೋಜನೆ ವ್ಯವಸ್ಥೆ. ಕಾಲಕ್ಕೆ ತಕ್ಕಂತೆ ಈ ಒಂದು ಯೋಜನೆಯಲ್ಲಿ ಕೆಲವು ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿದ್ದು ಎರಡು ಅಗತ್ಯ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಇದರ ಮೂಲಕ ರೈತರಿಗೆ ವಿಮಾ ರಕ್ಷಣೆ ನೀಡುವ ಜೊತೆಗೆ ಸಹಾಯಧನ ಕೂಡ ವಿತರಣೆ ಮಾಡಲಾಗುವುದು.

ಇದನ್ನು ಓದಿ: ಈ ಯೋಜನೆಯಡಿ ನಿರುದ್ಯೋಗಿಗಳಿಗೆ ಸಿಗುತ್ತೆ ₹8,000! ಇಂದೇ ಅಪ್ಲೇ ಮಾಡಿ

ಕೃಷಿ ಚಟುವಟಿಕೆಗಳು ಇಂದು ಅಂತ್ಯದ ಹಾದಿ ಹಿಡಿಯುತ್ತಿದೆ. ಕೃಷಿ ಚಟುವಟಿಕೆ ಬೆಂಬಲಿಸುವ ಕಾರಣಕ್ಕಾಗಿ ಅನೇಕ ಕೃಷಿ ಸಂಬಂಧಿತ ಅಂಶಗಳಿಗೆ ಅಧಿಕ ಬೆಂಬಲ ನೀಡಲಾಗುತ್ತಿದೆ. ಕೃಷಿ ಲಾಭದಾಯಕ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ನಷ್ಟದ ಅಂಶ ಸಹ ಕೆಲವೊಮ್ಮೆ ಅಪಾಯಕರ ಪರಿಸ್ಥಿತಿ ನಿರ್ಮಾಣ ಮಾಡಲಿದೆ. ಹೀಗಾಗಿ ರೈತರಿಗೆ ಇಂತಹ ಅಪಾಯ ಬರದಂತೆ ರಕ್ಷಿಸುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬಹಳ ಪ್ರಯೋಜನಕಾರಿಯಾಗಿದೆ ಆಗಿದೆ. ಈ ಮೂಲಕ ಕೃಷಿ ಮಾಡುವ ರೈತರನ್ನು ಪ್ರೋತ್ಸಾಹಿಸುವ ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಈ ದಾಖಲಾತಿ ಅಗತ್ಯ:

ಫಸಲ್ ಬಿಮಾ ಯೋಜನೆಗೆ ಅರ್ಜಿ ಹಾಕುವವರಿಗೆ ಅಭ್ಯರ್ಥಿಗಳು ಕೆಲವು ನಿರ್ದಿಷ್ಟ ಅರ್ಹತೆ ಹೊಂದಿರಬೇಕು ಹಾಗೂ ದಾಖಲಾತಿ ಸಹ ಬಹಳ ಮುಖ್ಯ. ರೈತರ ಭೂ ದಾಖಲೆ, ವಿಳಾಸದ ಪುರಾವೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ , ಆದಾಯ ಪ್ರಮಾಣಪತ್ರ, ಚಾಲ್ತಿಯಲ್ಲಿರುವ ಇರುವ ಫೋನ್ ಸಂಖ್ಯೆ, ಪಾಸ್ ಪೋರ್ಟ್ ಫೋಟೊ ತುಂಬಾ ಅಗತ್ಯವಾಗಿದೆ. ಈ ಎಲ್ಲ ದಾಖಲಾತಿ ಜೊತೆ ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ https://pmfby.gov.in ಭೇಟಿ ನೀಡಿ ಅರ್ಜಿ ಹಾಕಬಹುದು.

ವಿಮೆ ಸೌಲಭ್ಯ:

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮೂಲಕ ರೈತರ ಬೆಳೆ ಹಾನಿಗೊಳಗಾದರೆ, ಪಾಕೃತಿಕ ವಿಕೋಪ ಆದರೆ ಅಂತಹ ಸಂದರ್ಭದಲ್ಲಿ ಈ ವಿಮಾ ಯೋಜನೆ ಮೂಲಕ ಹಣ ನೀಡಲಾಗುವುದು. ಆಧುನಿಕ ಕೃಷಿ ವ್ಯವಸ್ಥೆ ಯಲ್ಲಿ ಹೊಂದಿಕೊಂಡ ಬಹುತೇಕ ರೈತರಿಗೆ ಈ ಯೋಜನೆ ಬಹಳ ಸಹಕಾರಿ ಆಗಲಿದೆ. ಇದಕ್ಕೆ ಈ ಯೋಜನೆ ಅಡಿಯಲ್ಲಿ ಎಕರೆಗೆ 13 ಸಾವಿರದಷ್ಟು ಸಹಾಯಧನ ನೀಡಲು ಮುಂದಾಗಿದ್ಷು ಪಾಕೃತಿಕ ವಿಕೋಪ ಅಥವಾ ಇತರ ಕಾರಣಕ್ಕೆ ಬೆಳೆ ಹಾನಿಯಾದರೆ ಈ ಕ್ರಮ ಹೆಚ್ಚು ಪ್ರಯೋಜನವಾಗಲಿದ ಆಗಲಿದೆ.

ಇತರೆ ವಿಷಯಗಳು:

ಪಿಯುಸಿ 2ನೇ ರೌಂಡ್‌ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ!

BMTC ಭರ್ಜರಿ ಹುದ್ದೆ ಆಫರ್!!‌ 2500 ಕ್ಕೂ ಹೆಚ್ಚು ಹುದ್ದೆಗಳು


Share

Leave a Reply

Your email address will not be published. Required fields are marked *