rtgh
Headlines

ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ₹3 ಲಕ್ಷ!

Scheme
Share

ಮೀನುಗಾರಿಕೆ ಇಲಾಖೆಯು ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕ್ ಗಳಲ್ಲಿ ಬಡ್ಡಿ ರಹಿತ 3 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಲು ಅರ್ಹ ರಿಂದ ಅರ್ಜಿಯನ್ನು ಆಹ್ವಾನಿಸಿದೆ.

ಅರ್ಜಿಯನ್ನು ಸಲ್ಲಿಸಲು ಫಲಾನುಭವಿಗಳು ಕಡ್ಡಾಯವಾಗಿ ಮಹಿಳಾ ಮೀನುಗಾರರಾಗಿರಬೇಕು. ಮೀನುಗಾರರ ಸಹಕಾರ ಸಂಘದಲ್ಲಿ ಸದಸ್ಯರಾಗಿರಬೇಕು. ಸಾಲವನ್ನು ಮೀನುಗಾರಿಕೆಯ ಚಟುವಟಿಕೆಗಳಾದ ಬಲೆಗಳ ದುರಸ್ತಿ ಮತ್ತು ಬದಲಾವಣೆ, ಮೀನುಗಾರಿಕೆ ದೋಣಿಗಳ ದುರಸ್ತಿ, ಮೀನಿನ ಒಂದು ಬೆಳೆಗೆ ಕಾರ್ಯಾಚರಣೆಯ ವೆಚ್ಚ, ಸಿಹಿ ನೀರಿನ ಸೀಗಡಿಯ ಒಂದು ಬೆಳೆಗೆ ಕಾರ್ಯಚರಣೆಯ ವೆಚ್ಚದ ದೋಣಿಗಳು, ಬಲೆಗಳು, ಗಾಳಿಯಂತ್ರ, ಗುತ್ತಿಗೆಯ ಮೊತ್ತ ಮತ್ತು ಮೀನುಗಾರಿಕೆಯ ಅಭಿವೃದ್ಧಿ ಇವುಗಳ ಮೇಲಿನ ಹೂಡಿಕೆಯ, ಅಲಂಕಾರಿಕ ಮೀನುಗಳ ಉತ್ಪಾದನೆಯ ಮತ್ತು ಪಾಲನೆಯ, ಮೀನು ಮತ್ತು ಮೀನು ಉತ್ಪನಗಳ ಮಾರಾಟಕ್ಕೆ ಬಂಡವಾಳವು ಇತ್ಯಾದಿಗಳಿಗೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮತ್ತು ಸಂಡೂರು ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ  ಭೇಟಿಯನ್ನು ನೀಡಬಹುದು ಅಥವಾ ಮೊ.9449593156 ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆಯ ಉಪ ನಿರ್ದೇಶಕರು ಮಾಹಿತಿಯನ್ನು ತಿಳಿಸಿದ್ದಾರೆ.

ವೃದ್ಧರಿಗಾಗಿ ಸರ್ಕಾರದ 5 ಹೊಸ ಯೋಜನೆ! ಪ್ರತಿ ತಿಂಗಳು ಪಡೆಯಬಹುದು ಪಿಂಚಣಿ

ಗ್ರಾಹಕರಿಗೆ ಶಾಕ್‌ ಮೇಲೆ ಶಾಕ್!‌ ಸೋಲಾರ್ ಸಬ್ಸಿಡಿ ಮೊತ್ತ ಇಳಿಕೆ


Share

Leave a Reply

Your email address will not be published. Required fields are marked *