ಹಲೋ ಸ್ನೇಹಿತರೇ, ರಾಜ್ಯದ ಜನತೆಗೆ ಬ್ಯಾಡ್ ನ್ಯೂಸ್. ಯಾಕೆಂದರೆ, ಕರ್ನಾಟಕ ರಾಜ್ಯದಲ್ಲಿ ಪ್ರಚಲಿತವಾಗಿ ಜಾರಿಗೆ ರೂಪದಲ್ಲಿರುವ 5 ಯೋಜನೆಗಳು ಅಂದರೆ ಚುನಾವಣೆಗೂ ಮೊದಲು ನೀಡಿದ ರಾಜ್ಯ ಸರ್ಕಾರದ 5 ಯೋಜನೆಗಳು ಬಂದ್ ಆಗಲಿದಿಯಾ? ಇದರ ಬಗ್ಗೆ ಕೆಲವು ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಯಿರಿ.
ಕೆಲವು ದಿನಗಳ ಹಿಂದೆ ವಿಧಾನಸಭಾ ಚುನಾವಣೆಯ ಮೊದಲು ಕಾಂಗ್ರೆಸ್ ಸರ್ಕಾರವು ಜನರಿಗೆ 5 ಯೋಜನೆಗಳ ಗ್ಯಾರಂಟಿ ನೀಡುತ್ತು. ಅವುಗಳನ್ನು ಇಲ್ಲಿಯವರೆಗೆ ನಡೆಸಿಕೊಂಡೇ ಬಂದಿದೆ. ಆದರೆ ಇದೀಗ ಅವುಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಹೊಂದಿತ್ತು. ಆದರೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 9 ಸ್ಥಾನಗಳನ್ನು ಮಾತ್ರ ಗೆದ್ದಿದೆ ಹಾಗಾಗಿ ನಿರೀಕ್ಷಿತಕ್ಕಿಂತ ಹೆಚ್ಚಿನ ಗೆಲುವನ್ನು ಪಡೆಯಲಾಗಿಲ್ಲ ನಾವು ನೀಡಿರುವ ಉಚಿತ ಭಾಗ್ಯಗಳು ಕೆಲಸಕ್ಕೆ ಬಾರಲಿಲ್ಲ ಎಂಬುದು ಹಲವು ಕಾಂಗ್ರೆಸ್ ಮುಖಂಡರ ಒಂದು ಅಭಿಪ್ರಾಯ ಎಂದು ಹೇಳಬಹುದು.
ಹಾಗಾದರೆ ಕರ್ನಾಟಕದಲ್ಲಿ ಯೋಜನೆಗಳು ಬಂದಾಗುತ್ತಾ ಮತ್ತು ಕಾಂಗ್ರೆಸ್ ಸರ್ಕಾರವು ನೀಡಿದಂತಹ ಗ್ಯಾರಂಟಿಗಳು ಬಂದು ಹೋಗುತ್ತವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. ಇದರ ಬಗ್ಗೆ ಗೃಹ ಸಚಿವರು ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳಿ.
ಈ ಒಂದು ವಿಷಯದ ಬಗ್ಗೆ ಮಾತನಾಡಿರುವಂತಹ ಗೃಹ ಸಚಿವರು ಈ ಮಾತನ್ನು ಹೇಳಿದ್ದಾರೆ. “ಯಾವುದೇ ಕಾರಣಕ್ಕೂ ಈ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದಿಲ್ಲ ಹಾಗೂ ಈ ಯೋಜನೆಗಳನ್ನು ಮುಂದುವರಿಸಲು ಅನುಮತಿ ನೀಡಿದ್ದಾರೆ ಯಾವುದೇ ಊಹ ಪೋಹಗಳಿಗೆ ನೀವು ಕಿವಿಗೋಡು ಅಗತ್ಯವಿಲ್ಲ” ಎಂದು ತಿಳಿಸಲಾಗಿದೆ.
ಹಾಗಾಗಿ ಕಾಂಗ್ರೆಸ್ ಸರ್ಕಾರವು ನೀಡಿದ 5 ಗ್ಯಾರಂಟಿ ಯೋಜನೆಗಳು ಅದಕ್ಕೆ ಕೈಗೊಳ್ಳುತ್ತವೆ ಎಂಬ ಆತಂಕವನ್ನು ಎದುರಿಸಬೇಕಾಗಿಲ್ಲ ಎಂದು ತಿಳಿಸಲಾಗಿದೆ. ಕಾಂಗ್ರೆಸ್ ಸರ್ಕಾರವು ಇದೀಗ ಈ ಒಂದು ವಿಷಯವನ್ನು ಸಂಪೂರ್ಣವಾಗಿ ವಿವರಿಸಿದೆ.
ಇತರೆ ವಿಷಯಗಳು
ಗೃಹಜ್ಯೋತಿ ಗ್ರಾಹಕರಿಗೆ ಸಂತಸದ ಸುದ್ದಿ! ಸಿಗಲಿದೆ ಹೆಚ್ಚು10% ಅರ್ಹತಾ ಯೂನಿಟ್
ಪಡಿತರ ಚೀಟಿಗೆ ಹೊಸ ಮಕ್ಕಳ ಹೆಸರು ಸೇರಿಸಲು ಆಹಾರ ಇಲಾಖೆ ಆನ್‌ಲೈನ್ ಸೌಲಭ್ಯ!!