rtgh
Headlines

ಬ್ರೈಟ್‌ ಮೈಂಡ್ಸ್‌ ಸ್ಕಾಲರ್‌ಶಿಪ್‌: ವಿದ್ಯಾರ್ಥಿಗಳ ಖಾತೆಗೆ ನೇರ ರೂ.6 ಲಕ್ಷ ಜಮಾ

bright minds scholarship
Share

ಹಲೋ ಸ್ನೇಹಿತರೇ, ಸನ್‌ಸ್ಟೋನ್‌ ಪ್ರಾಯೋಜಿತ ಟಾಪ್‌ ಕಾಲೇಜುಗಳಲ್ಲಿ ಬಿ.ಟೆಕ್‌ ಮತ್ತು ಎಂಬಿಎ’ಗೆ ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯುವವರಿಗೆ ರೂ.6 ಲಕ್ಷವರೆಗೆ ಸಿಗಲಿದೆ ಬ್ರೈಟ್‌ ಮೈಂಡ್ಸ್‌ ಸ್ಕಾಲರ್‌ಶಿಪ್‌. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಸಂಕ್ಷಿಪ್ತ ಮಾಹಿತಿ.

bright minds scholarship

ನೀವು ಬಿ.ಟೆಕ್ ಮತ್ತು ಎಂಬಿಎ ಪದವಿಗಳ ಆಕಾಂಕ್ಷಿಗಳಾಗಿದ್ದು, 2024-25ನೇ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ಮತ್ತು ಶೀಘ್ರದಲ್ಲೇ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳಾಗಿದ್ದರೆ ಈಗಲೇ ಮಿಸ್‌ ಮಾಡದೇ ಸನ್‌ಸ್ಟೋನ್‌ ನೀಡಲಾಗುವ ಬ್ರೈಂಡ್‌ ಮೈಂಡ್ಸ್‌ ಸ್ಕಾಲರ್‌ಶಿಪ್‌ಗೆ ಅಪ್ಲೇ ಮಾಡಿ, ಪಡೆಯಿರಿ ರೂ.6,00,000 ವರೆಗೂ ಶೇಕಡ.100 ರಷ್ಟು ವಿದ್ಯಾರ್ಥಿವೇತನ.

ಉನ್ನತ ಶಿಕ್ಷಣ ಸೇವೆಗಳನ್ನು ನೀಡುವ & ಇತರೆ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಜತೆಗೂಡಿ ಅಪ್‌ಸ್ಕಿಲ್ಲಿಂಗ್ ಶಿಕ್ಷಣ ನೀಡುವ ಪ್ರಮುಖ ಸಂಸ್ಥೆಯಾದ ಸನ್‌ಸ್ಟೋನ್‌ ಬ್ರೈಟ್‌ ಮೈಂಡ್ಸ್‌ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕುವ ವಿದ್ಯಾರ್ಥಿಗಳು ಶೇಕಡ.100 ಸ್ಕಾಲರ್‌ಶಿಪ್‌ ಹಣವನ್ನು ರೂ.6 ಲಕ್ಷವರೆಗೂ ಪಡೆಯಬಹುದಾಗಿದೆ.

ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕುವ ಬಿ.ಟೆಕ್‌ ಆಕಾಂಕ್ಷಿಗಳಿಗೆ ಅವರ JEE ಮೇನ್ಸ್‌ ಅಂಕಗಳನ್ನು ಆಧರಿಸಿ ಹಾಗೂ ಎಂಬಿಎ ಆಕಾಂಕ್ಷಿಗಳಿಗೆ ಕ್ಯಾಟ್‌/ XAT ಅಂಕಗಳನ್ನು ಆಧರಿಸಿ ವಿದ್ಯಾರ್ಥಿವೇತನ ನೀಡಲಾಗುವುದು. ಅರ್ಜಿ ಸಲ್ಲಿಸಲು ಬೇಕಾದ ಇನ್ನಷ್ಟು ಮಾಹಿತಿಗಳನ್ನು ಕೆಳಗೆ ತಿಳಿಯಿರಿ.

ವಿದ್ಯಾರ್ಥಿವೇತನ ಹೆಸರು : ಬ್ರೈಟ್‌ ಮೈಂಡ್ಸ್‌ ಸ್ಕಾಲರ್‌ಶಿಪ್‌
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-06-2024
ಅರ್ಜಿ ಹಾಕುವ ವಿಧಾನ : ಆನ್‌ಲೈನ್‌ ಮೂಲಕ

ಬಿ.ಟೆಕ್‌ ಆಕಾಂಕ್ಷಿಗಳಿಗೆ ಜೆಇಇ ಮೇನ್ಸ್‌ ಅಂಕಗಳ ಆಧಾರದಲ್ಲಿ ಸಿಗುವ ವಿದ್ಯಾರ್ಥಿವೇತನ

  • ಶೇಕಡ.97-100 ಅಂಕಗಳು :₹6,00,000
  • ಶೇಕಡ.94-97 ಅಂಕಗಳು : ₹4,00,000
  • ಶೇಕಡ.90-93 ಅಂಕಗಳು : ₹.2,50,000
  • ಶೇಕಡ.85-89 ಅಂಕಗಳು : ₹1,50,000
  • ಶೇಕಡ.80-84 ಅಂಕಗಳು : ₹1,00,000
  • ಶೇಕಡ.60-80 ಅಂಕಗಳು : ₹75,000.

ಎಂಬಿಎ ಆಕಾಂಕ್ಷಿಗಳಿಗೆ CAT/XAT ಅಂಕಗಳ ಆಧಾರದ ಮೇಲೆ ಸಿಗುವ ವಿದ್ಯಾರ್ಥಿವೇತನ

  • ಶೇಕಡ.95-100 ಅಂಕಗಳು :₹.4,00,000
  • ಶೇಕಡ.90-95 ಅಂಕಗಳು : ₹3,00,000
  • ಶೇಕಡ.85-90 ಅಂಕಗಳು : ₹2,00,000
  • ಶೇಕಡ.80-85 ಅಂಕಗಳು : ₹1,50,000
  • ಶೇಕಡ.70-80 ಅಂಕಗಳು : ₹1,00,000
  • ಶೇಕಡ.60-70 ಅಂಕಗಳು :₹75,000

ಇತರೆ ಅರ್ಹತೆಗಳು

ವಿದ್ಯಾರ್ಥಿಗಳು 2024-25ನೇ ಸಾಲಿನ ಪ್ರಥಮ ವರ್ಷದ ಬಿ.ಟೆಕ್ ಅಥವಾ ಎಂಬಿಎ ಕೋರ್ಸ್‌ಗೆ ಪ್ರವೇಶ ಪಡೆಯುವ ಆಕಾಂಕ್ಷಿಗಳಾಗಿರಬೇಕು.
ಸನ್‌ಸ್ಟೋನ್‌ ಪ್ರಾಯೋಜಿತ ಟಾಪ್‌ 35ಕ್ಕೂ ಹೆಚ್ಚಿನ ಯಾವುದೇ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು.
ಬಿ.ಟೆಕ್‌ ಆಕಾಂಕ್ಷಿಗಳು ಜೆಇಇ 2024 ನಲ್ಲಿ ಕನಿಷ್ಠ ಶೇಕಡ.60 ಅಂಕಗಳನ್ನು ಗಳಿಸಿರಬೇಕು.
ಎಂಬಿಎ ಆಕಾಂಕ್ಷಿಗಳು CAT / XAT ನಲ್ಲಿ ಕನಿಷ್ಠ ಶೇಕಡ.60 ಅಂಕಗಳನ್ನು ಗಳಿಸಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಸರ್ಕಾರ ವಿತರಿಸಿರುವ ವಿಳಾಸದ ಪ್ರಮಾಣ ಪತ್ರ.
ಆಧಾರ್ ಕಾರ್ಡ್‌.
ದ್ವಿತೀಯ ಪಿಯುಸಿ, ಪದವಿಗಳ ಪ್ರಮಾಣ ಪತ್ರ.
ಜೆಇಇ ಮೇನ್ಸ್‌, CAT / XAT ಸ್ಕೋರ್‌ ಕಾರ್ಡ್‌.
ಇತರೆ ಪ್ರಾಥಮಿಕ ಮಾಹಿತಿಗಳು.

Direct Link For Bright Minds Scholarship 2024-25 Application

ಅರ್ಜಿ ಹಾಕುವ ವಿಧಾನ

– ಮೇಲೆ ನೀಡಲಾದ ‘Bright Minds Scholarship 2024’ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
– ತೆರೆದ ವೆಬ್‌ಪೇಜ್‌ನಲ್ಲಿ ಮಾಹಿತಿಗಳನ್ನು ಒಮ್ಮೆ ಓದಿಕೊಳ್ಳಿ.
– ನಂತರ ಸ್ಕ್ರಾಲ್‌ಡೌನ್‌ ಮಾಡಿ ‘Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಇಮೇಲ್, ಜಿಮೇಲ್, ಮೊಬೈಲ್‌ ನಂಬರ್ ಮೂಲಕ ರಿಜಿಸ್ಟ್ರೇಷನ್‌ ಪಡೆಯಲು ಪಾಪಪ್ ವಿಂಡೋ ತೆರೆಯುತ್ತದೆ.
– ಮೊದಲು ರಿಜಿಸ್ಟ್ರೇಷನ್‌ ಪಡೆದು, ನಂತರ ಅರ್ಜಿ ಸಲ್ಲಿಸಿ.

ಇತರೆ ವಿಷಯಗಳು

ಗಂಡ ಹೆಂಡತಿ ಇಬ್ಬರಿಗೂ ಪ್ರತಿ ವರ್ಷ ₹60,000 ಪಿಂಚಣಿ.! ಈ ಯೋಜನೆ ಅಪ್ಲೇ ಮಾಡಿದ್ರೆ ಮಾತ್ರ

ಯಾರಿಗುಂಟು ಯಾರಿಗಿಲ್ಲ ಆಫರ್!‌ 7 ದಿನ ತರಬೇತಿ ಪಡೆದು ಪಡೆಯಿರಿ 15 ಸಾವಿರ


Share

Leave a Reply

Your email address will not be published. Required fields are marked *