rtgh
Headlines

ಕೃಷಿ ಇಲಾಖೆಯಿಂದ ಶೇಕಡಾ 90 ರಷ್ಟು ಸಬ್ಸಿಡಿ.! ವಿವಿಧ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ

agriculture machinery subsidy
Share

ಹಲೋ ಸ್ನೇಹಿತರೇ, ಕೃಷಿ ಇಲಾಖೆಯಿಂದ ಶೇ.90 & ಶೇ.50 ರಷ್ಟು  ಸಹಾಯಧನದಲ್ಲಿ ವಿವಿಧ ಬಗ್ಗೆಯ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

agriculture machinery subsidy

ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಯಾವೆಲ್ಲಾ ಯಂತ್ರಗಳನ್ನು ಸಹಾಯಧನದಲ್ಲಿ ಪಡೆದುಕೊಳ್ಳಬಹುದು? ಅಗತ್ಯ ದಾಖಲಾತಿಗಳೇನು? ಎಂಬ ಎಲ್ಲಾ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಸಬ್ಸಿಡಿ ವಿವರ:

ಎಲ್ಲಾ ವರ್ಗದ ರೈತರಿಗು Agriculture machinery subsidy yojana ಯೋಜನೆಯಡಿಯಲ್ಲಿ, ಈ ಕೆಳಗೆ ನೀಡಲಾದ ಉಪಕರಣಗಳನ್ನು ಸಾಮಾನ್ಯ ರೈತರಿಗೆ ಶೇ. 50 ವರೆಗೆ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ರೈತರಿಗೆ ಶೇ. 90 ರವರೆಗೆ ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.

ಸಬ್ಸಿಡಿಯಲ್ಲಿ ಪಡೆಯಬಹುದಾದ ಉಪಕರಣಗಳು :

1) ಕಳೆ ಕತ್ತರಿಸುವ ಯಂತ್ರ(machine).
2) ಭತ್ತ ನಾಟಿ ಯಂತ್ರ.
3) ರೋಟರಿ ಅಥವಾ ಪವರ್ ವೀಡರ್.
4) ಯಂತ್ರ ಚಾಲಿತ ಕೈಗಾಡಿಗಳು (Load cart) 350 KG.
5) ಔಷಧಿ ಸಿಂಪಡಣೆ ಗೆ (HTP sprayer).
6) ಕಾರ್ಬನ್ ಫೈಬರ್ ದೋಟಿ &  ಏಣಿಗಳು.
7) ಪವರ್ ಟಿಲ್ಲರ್.
8) ಗುಂಡಿ ತೆಗೆಯುವ ಡಿಗ್ಗರ್.
9) ರೋಟೋವೇಟರ್. 
10) ಹುಲ್ಲು ಕತ್ತರಿಸುವುದು.
11) ಭತ್ತ ಕಟಾವು ಯಂತ್ರ.
12) ಡೀಸೆಲ್ ಪಂಪ್ಸೆಟ್ಗಳು.

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  • ಅರ್ಜಿದಾರರ ಪೋಟೋ(Photo)
  • ಆಧಾರ್ ಕಾರ್ಡ್‌ (Aadhar card)
  • ಬಾಂಕ್ ಪಾಸ್ ಬುಕ್ ಪ್ರತಿ.
  • 20 ರೂ ಬಾಂಡ್(ಜಂಟಿ ಖಾತೆ ಹೊಂದಿದ್ದರೆ ಮಾತ್ರ).
  • ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ).
  • ಹಿಡುವಳಿ ಪ್ರಮಾಣಪತ್ರ.

ವಿಶೇಷ ಸೂಚನೆ:

  • ಈಗಾಗಲೇ ಸಹಾಯಧನದಲ್ಲಿ ಪಡೆದಿರುವ ಉಪಕರಣಗಳಿಗೆ ಮತ್ತೊಮ್ಮೆ ಸಬ್ಸಿಡಿ ನೀಡುವುದಿಲ್ಲ.
  • ಅನುದಾನ ಲಭ್ಯತೆ ಮತ್ತು ಜ್ಯೇಷ್ಟತೆ ಆಧಾರದ ಮೇಲೆ  ಸಬ್ಸಿಡಿ ನೀಡಲಾಗುವುದು.
  • ಕಳೆದ 3 ವರ್ಷದಲ್ಲಿ ಉಪಕರಣ ಪಡೆದ ರೈತರಿಗೆ ಮರು ಅರ್ಜಿ ಸಲ್ಲಿಸಲು ಪ್ರಸ್ತುತ ಅವಕಾಶ ಇರುವುದಿಲ್ಲ ಮುಂದಿನ ವರ್ಷದಲ್ಲಿ ಅರ್ಜಿ ಸಲ್ಲಿಸಬಹುದು.

ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್: click here

ಇತರೆ ವಿಷಯಗಳು

ಮಾರ್ಚ್‌ 01 ರಿಂದಲೇ ಗ್ರಾಹಕರಿಗೆ ಶಾಕ್! ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25.50 ರೂ. ಏರಿಕೆ

ಎಲ್ಲಾ ರೈತರಿಗೆ ಸಂತಸದ ಸುದ್ದಿ: ಬಿಡುಗಡೆಯಾಗೇ ಬಿಡ್ತು 16 ನೇ ಕಂತು


Share

Leave a Reply

Your email address will not be published. Required fields are marked *