ನರೇಗಾ ಕಾರ್ಮಿಕರ ಮಕ್ಕಳಿಗೆ ಸಿಹಿ ಸುದ್ದಿ.! ರಾಜ್ಯ ಸರ್ಕಾರದಿಂದ ಕೂಸಿನ ಮನೆ ಯೋಜನೆಗೆ ಚಾಲನೆ
ಹಲೋ ಸ್ನೇಹಿತರೇ, ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಲ್ಲಿ ಒಂದಾದ “ಕೂಸಿನ ಮನೆ” ಯೋಜನೆ ಒಂದು, ನರೇಗಾ ಕಾರ್ಮಿಕ ಮಹಿಳೆಯರ ಮಕ್ಕಳಿಗೆ ಈ ಯೋಜನೆಯನ್ನು ರೂಪಿಸಲಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ರಾಜ್ಯಾದ್ಯಂತ 3,787 ಕೂಸಿನ ಮನೆಗೆ ಸರ್ಕಾರವು ಚಾಲನೆಯನ್ನು ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೂಸಿನ ಮನೆ ನಿರ್ಮಾಣ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. Whatsapp Channel Join Now Telegram Channel Join Now ಕೂಸಿನ ಮನೆ ರಾಜ್ಯ ಸಮಿತಿಯ…