rtgh

SSC 2049 ಸೆಲೆಕ್ಷನ್‌ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ.! 40,000 ವೇತನ ಈ ಕೂಡಲೇ ಅಪ್ಲೇ ಮಾಡಿ

Selection Posts Recruitment
Share

ಹಲೋ ಸ್ನೇಹಿತರೇ, Selection Posts Recruitment ಫೇಸ್‌ 12 ಸೆಲೆಕ್ಷನ್‌ ಪೋಸ್ಟ್‌ಗಳ ಭರ್ತಿಗೆ ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಯನ್ನು ತಿಳಿದುಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Selection Posts Recruitment

ಸಿಬ್ಬಂದಿ ನೇಮಕಾತಿ ಆಯೋಗವು ಪ್ರತಿ ವರ್ಷ ಕೇಂದ್ರ ಸರ್ಕಾರದ ಸಂಸ್ಥೆ, ಇಲಾಖೆ, ಸಚಿವಾಲಯಗಳು, ರಕ್ಷಣಾ ಪಡೆಯು ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಅಧೀನದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತದೆ. 2024ನೇ ಸಾಲಿನಲ್ಲಿ ಹೊರಡಿಸಿರುವ SSC ಫೇಸ್‌ 12 ಸೆಲೆಕ್ಷನ್‌ ಪೋಸ್ಟ್‌ಗಳ ಪರೀಕ್ಷೆಯ ಮೂಲಕವಾಗಿ ಒಟ್ಟು 2049 ಹುದ್ದೆಗಳ ಭರ್ತಿಯನ್ನು ಮಾಡಲಾಗುತ್ತದೆ.

ನೇಮಕಾತಿ ಪ್ರಾಧಿಕಾರ : ಸಿಬ್ಬಂದಿ ನೇಮಕಾತಿ ಆಯೋಗ
ಪರೀಕ್ಷೆ ಹೆಸರು : SSC ಸೆಲೆಕ್ಷನ್ ಪೋಸ್ಟ್‌ ಫೇಸ್‌ 12 ಪರೀಕ್ಷೆ
ಒಟ್ಟು ಹುದ್ದೆಗಳ ಸಂಖ್ಯೆ : 2049

ಸೆಲೆಕ್ಷನ್ ಪೋಸ್ಟ್‌ ಫೇಸ್ 12 ಪರೀಕ್ಷೆ ಮೂಲಕ ಭರ್ತಿ ಮಾಡಲಾಗುವ ಹುದ್ದೆಗಳ ಪಟ್ಟಿ

  1. ಮಲ್ಟಿಟಾಸ್ಕಿಂಗ್ staff
  2. ರಿಹ್ಯಾಬಿಲಿಟೇಶನ್‌ ಕೌನ್ಸೆಲರ್(rehabilitation counselor)
  3. ಕಂಸರ್‌ವೇಶನ್‌ ಅಸಿಸ್ಟಂಟ್‌
  4. ಹೆಡ್‌ ಕ್ಲರ್ಕ್‌.
  5. ಟೆಕ್ನಿಕಲ್ ಸೂಪರಿಂಟೆಂಡಂಟ್‌
  6. ಸಬ್‌ ಎಡಿಟರ್ (ಹಿಂದಿ)
  7. ಅಕೌಂಟಂಟ್‌
  8. ಸೈಂಟಿಫಿಕ್‌ ಅಸಿಸ್ಟಂಟ್
  9. ಸ್ಟಾಫ್‌ ಕಾರ್‌ ಡ್ರೈವರ್
  10. ಸಬ್‌ ಎಡಿಟರ್ (ಇಂಗ್ಲಿಷ್‌)
  11. ಮೆಕ್ಯಾನಿಕಲ್‌ ವಿಭಾಗ ಚಾರ್ಜ್‌ಮನ್
  12. ಟೆಕ್ನಿಕಲ್ ಅಸಿಸ್ಟಂಟ್
  13. ರಿಸರ್ಚ್‌ ಇನ್ವೆಸ್ಟಿಗೇಟರ್
  14. ಜೂನಿಯರ್ ಕಂಪ್ಯೂಟರ್ ಆಪರೇಟರ್
  15. ಜೂನಿಯರ್ ಸೀಡ್ ಅನಾಲಿಸ್ಟ್‌
  16. ಗರ್ಲ್ಸ್‌ ಕೆಡೆಟ್‌ ಇನ್‌ಸ್ಟ್ರಕ್ಟರ್
  17. ಸೀನಿಯರ್ ಸೈಂಟಿಫಿಕ್‌ ಅಸಿಸ್ಟಂಟ್‌ (ಬಯೋಲಜಿ)
  18. ಇತರೆ ಹುದ್ದೆಗಳು

ಸೆಲೆಕ್ಷನ್ ಪೋಸ್ಟ್‌ Phase XI ಪರೀಕ್ಷೆಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ

  • SSLC, 10ನೇ ತರಗತಿ, 12ನೇ ತರಗತಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಎಲ್ಲಾ ಅರ್ಹತೆಯ ಅಭ್ಯರ್ಥಿಗಳು ಅಪ್ಲಿಕೇಶನ್‌ ಸಲ್ಲಿಸಬಹುದಾಗಿದೆ.

ಕರ್ನಾಟಕದಲ್ಲಿನ ಎಸ್‌ಎಸ್‌ಸಿ ಸೆಲೆಕ್ಷನ್‌ ಪೋಸ್ಟ್‌ಗಳ ಪರೀಕ್ಷೆ ಕೇಂದ್ರಗಳು

  • ಮೈಸೂರು, ಬೆಂಗಳೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಉಡುಪಿ ಕವರಟ್ಟಿ, ಬೆಳಗಾವಿ ಈ ಎಲ್ಲಾ ಜಿಲ್ಲಾ ಕೇಂದ್ರದಲ್ಲಿಯೂ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಎಸ್‌ಎಸ್‌ಸಿ ಸೆಲೆಕ್ಷನ್ ಪೋಸ್ಟ್‌ ನೇಮಕಾತಿ: ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಪ್ರಾರಂಭದ ದಿನಾಂಕ : 26-02-2024
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆಯ ದಿನಾಂಕ : 18-03-2024 ರ ರಾತ್ರಿ 11 ಗಂಟೆವರೆಗೆ.
Online ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 19-03-2024 ರ ರಾತ್ರಿ 11 ಗಂಟೆವರೆಗೆ.
ಅಪ್ಲಿಕೇಶನ್‌ ತಿದ್ದುಪಡಿಗೆ ದಿನಾಂಕ: ಮಾರ್ಚ್‌ 23, 24 ರ ರಾತ್ರಿ 11 ಗಂಟೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : May 6-8, 2024 .

ಅರ್ಜಿ ಸಲ್ಲಿಸುವ ವಿಧಾನ

– ಅರ್ಹ & ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ವಿಳಾಸ https://ssc.gov.in ಗೆ ಭೇಟಿ ಮಾಡಿ.
– ತೆರೆದ ಮುಖಪುಟದ ಮೇಲ್ಭಾಗದಲ್ಲಿ ‘Login / Register’ ಮೇಲೆ ಕ್ಲಿಕ್‌ ಮಾಡಿ.
– ಮತ್ತೊಂದು ವೆಬ್‌ಪೇಜ್‌ ತೆರೆದುಕೊಳ್ಳುತ್ತಿದೆ. ಬೇಸಿಕ್‌ ವಿವರಗಳನ್ನು ನೀಡಿ registration ಪಡೆಯಿರಿ.
– ನಂತರ ಮತ್ತೆ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಿ.

ಆನ್‌ಲೈನ್‌ ಅರ್ಜಿ ಸಲ್ಲಿಸಲು ರೂ.100. ಶುಲ್ಕ & ಆಫ್‌ಲೈನ್‌ ಚಲನ್‌ ಮೂಲಕ ಪಾವತಿ.

ಉದ್ಯೋಗ ವಿವರ

INR 20000-40000 Per Month

ಹುದ್ದೆಯ ಹೆಸರುಸೆಲೆಕ್ಷನ್‌ ಪೋಸ್ಟ್‌ ಫೇಸ್‌ 12 ಪರೀಕ್ಷೆ
ವಿವರಸಿಬ್ಬಂದಿ ನೇಮಕಾತಿ ಆಯೋಗದಿಂದ ಅಧಿಸೂಚನೆ
ಪ್ರಕಟಣೆ ದಿನಾಂಕ28-02-2024
ಕೊನೆ ದಿನಾಂಕ18-03-2024
ಉದ್ಯೋಗ ವಿಧಪೂರ್ಣಾವಧಿ
ಉದ್ಯೋಗ ಕ್ಷೇತ್ರಕೇಂದ್ರ ಸರ್ಕಾರಿ ಹುದ್ದೆ
ವೇತನ ವಿವರ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ, ಪದವಿ ಹಾಗೂ ಸ್ನಾತಕೋತ್ತರ ಪದವಿ, BE, ಪದವಿ ಹಾಗೂ ಸ್ನಾತಕೋತ್ತರ ಪದವಿ.
ವೆಬ್‌ಸೈಟ್‌ವಿಳಾಸ
https://ssc.nic.in/

ಉದ್ಯೋಗ ಸ್ಥಳ

ವಿಳಾಸಕೇಂದ್ರ ಸರ್ಕಾರದ ದೇಶದಾದ್ಯಂತ ಕಛೇರಿಗಳು ಮತ್ತು ಸಂಸ್ಥೆಗಳು
ಸ್ಥಳದೇಶಾದ್ಯಂತ ನೇಮಕ.
ಪ್ರದೇಶನವದೆಹಲಿ
ಅಂಚೆ ಸಂಖ್ಯೆ110504

ಇತರೆ ವಿಷಯಗಳು

ಮಾರ್ಚ್‌ 01 ರಿಂದಲೇ ಗ್ರಾಹಕರಿಗೆ ಶಾಕ್! ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25.50 ರೂ. ಏರಿಕೆ

ಎಲ್ಲಾ ರೈತರಿಗೆ ಸಂತಸದ ಸುದ್ದಿ: ಬಿಡುಗಡೆಯಾಗೇ ಬಿಡ್ತು 16 ನೇ ಕಂತು


Share

Leave a Reply

Your email address will not be published. Required fields are marked *